ನ್ಯೂಯಾರ್ಕ್‌ನಲ್ಲಿ ವಿಶೇಷ ವಿಷಯದ ಮೇಲೆ ಪದವಿ ಪಡೆದ ‌ʻಪವರ್‌ಸ್ಟಾರ್ʼ ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನ್ಯೂಯಾರ್ಕ್‌ನಲ್ಲಿ ವಿಶೇಷ ವಿಷಯದ ಮೇಲೆ ಪದವಿ ಪಡೆದ ‌ʻಪವರ್‌ಸ್ಟಾರ್ʼ ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ

ನ್ಯೂಯಾರ್ಕ್‌ನಲ್ಲಿ ವಿಶೇಷ ವಿಷಯದ ಮೇಲೆ ಪದವಿ ಪಡೆದ ‌ʻಪವರ್‌ಸ್ಟಾರ್ʼ ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹಿರಿಮಗಳು ಧೃತಿ ಪುನೀತ್‌ ರಾಜ್‌ಕುಮಾರ್‌ ಇದೀಗ ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ವಿದೇಶದಲ್ಲಿಓದು ಮುಗಿಸಿ, ಪದವಿಯನ್ನೂ ಪಡೆದು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ಧೃತಿ ಪಡೆದ ಪದವಿ ಯಾವುದು? ಯಾವ ಕಾಲೇಜು? ಇಲ್ಲಿದೆ ವಿವರ.

ಸ್ಯಾಂಡಲ್‌ವುಡ್‌ನ ಪವರ್‌ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹಿರಿಮಗಳು ಧೃತಿ ಪುನೀತ್‌ ರಾಜ್‌ಕುಮಾರ್‌ ಇದೀಗ ಕೊನೆಗೂ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
icon

(1 / 9)

ವಿದೇಶದಲ್ಲಿಓದು ಮುಗಿಸಿ, ಪದವಿಯನ್ನೂ ಪಡೆದು ಸಂಭ್ರಮಿಸಿದ್ದಾರೆ. ಅಷ್ಟಕ್ಕೂ ಧೃತಿ ಪಡೆದ ಪದವಿ ಯಾವುದು? ಇಲ್ಲಿದೆ ವಿವರ.
icon

(2 / 9)

ಪುನೀತ್‌ ರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ದಂಪತಿಗೆ ಧೃತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಕಿರಿ ಮಗಳು ವಂದಿತಾ ಬೆಂಗಳೂರಿನಲ್ಲಿದ್ದರೆ, ಹಿರಿಮಗಳು ನ್ಯೂಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ.
icon

(3 / 9)

ಸಹಜವಾಗಿ ಸಿನಿಮಾ ನಟರ ಮಕ್ಕಳು, ಕಲಾವಿದರಾದ ಉದಾಹರಣೆಗಳು ಅಧಿಕ. ಆದರೆ, ಪುನೀತ್‌ ರಾಜ್‌ಕುಮಾರ್‌ ಹಿರಿಮಗಳು ಧೃತಿ ಮಾತ್ರ ಸಿನಿಮಾ ಹಿಂದಿನ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
icon

(4 / 9)

ಇದೀಗ ಇದೇ ಧೃತಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ನ್ಯೂಯಾರ್ಕ್‌ನ ʻಪಾರ್ಸನ್‌ ಸ್ಕೂಲ್‌ ಆಫ್‌ ಡಿಸೈನ್ʼ (Parsons School of Design) ಕಾಲೇಜಿನಲ್ಲಿ ಡಿಸೈನಿಂಗ್‌ ಕೋರ್ಸ್ ಕಲಿಯುತ್ತಿದ್ದರು. ಇದೀಗ ಕೋರ್ಸ್‌ ಮುಗಿಸಿ ಪದವಿಯನ್ನೂ ಪಡೆದಿದ್ದಾರೆ.
icon

(5 / 9)

ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಇದು ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯ ಪ್ರೈವೇಟ್‌ ಆರ್ಟ್ಸ್‌ ಮತ್ತು ಡಿಸೈನಿಂಗ್‌ ಕಾಲೇಜಾಗಿದೆ. 1896ರಲ್ಲಿ ನಿರ್ಮಾಣವಾದ ಈ ಕಾಲೇಜಿಗೆ ಶತಮಾನದ ಇತಿಹಾಸವಿದೆ.
icon

(6 / 9)

ಇದೀಗ ಇದೇ 129 ವರ್ಷಗಳ ಇತಿಹಾಸವಿರುವ ʻಪಾರ್ಸನ್‌ ಸ್ಕೂಲ್‌ ಆಫ್‌ ಡಿಸೈನ್ʼ ಕಾಲೇಜಿನಲ್ಲಿ ಧೃತಿ ಪುನೀತ್‌ ರಾಜ್‌ಕುಮಾರ್‌, ಪದವಿ ಮುಗಿಸಿದ್ದಾರೆ.
icon

(7 / 9)

ಈ ಖುಷಿಯ ವಿಚಾರವನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಕಾಲೇಜು ಮುಂಭಾಗದಲ್ಲಿ ನಿಂತ ಭಂಗಿಯಲ್ಲಿನ ಎರಡು ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
icon

(8 / 9)

ಸದ್ಯ 22 ವರ್ಷದ ಧೃತಿ ತಮ್ಮ ಡಿಸೈನಿಂಗ್‌ ಕಲೆಯನ್ನು ಸಿನಿಮಾರಂಗದಲ್ಲಿ ಅದ್ಯಾವ ರೀತಿ ಬಳಸಿಕೊಳ್ಳುತ್ತಾರೆ? ಅವರ ಮುಂದಿನ ಗುರಿ ಏನು? ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.
icon

(9 / 9)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು