ಕೊಪ್ಪಳದ ಗಂಗಾವತಿ ತಾಲ್ಲೂಕಲ್ಲಿ ಕುರಿ ಹಿಡಿಯಲು ಬಂದು ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆ: ಹೀಗಿತ್ತು ಆರ್ಭಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊಪ್ಪಳದ ಗಂಗಾವತಿ ತಾಲ್ಲೂಕಲ್ಲಿ ಕುರಿ ಹಿಡಿಯಲು ಬಂದು ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆ: ಹೀಗಿತ್ತು ಆರ್ಭಟ

ಕೊಪ್ಪಳದ ಗಂಗಾವತಿ ತಾಲ್ಲೂಕಲ್ಲಿ ಕುರಿ ಹಿಡಿಯಲು ಬಂದು ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆ: ಹೀಗಿತ್ತು ಆರ್ಭಟ

  • ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಿಕೇರಿಯಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಸೆರೆಗೆ ಸಿಕ್ಕಿದೆ. ಗಾಯಗೊಂಡು ಆರ್ಭಟದಲ್ಲಿ ತೊಡಗಿದ್ದ ಕ್ಷಣಗಳು ಹೀಗಿದ್ದವು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಹಸಿರು ವಾತಾವರಣ, ಪೊದಗಳಿವೆ. ಅಲ್ಲಿಯೇ ಬದುಕು ಕಂಡುಕೊಂಡಿರುವ ಚಿರತೆಗಳು ಆಗಾಗ ಆಹಾರ ಅರಸಿ ಊರ ಕಡೆ ಬರುತ್ತವೆ. 
icon

(1 / 6)

(Tweetzballari)

ನಾಯಿ, ಮೇಕೆ, ಕುರಿಗಳನ್ನು ಹೊತ್ತುಕೊಂಡು ಹೋಗುತ್ತವೆ, ಇದು ಆಗಾಗ ನಡೆಯುತ್ತಲೇ ಇರುತ್ತದೆ. ಈ ಬಾರಿಯೂ ಗಂಗಾವತಿ ತಾಲ್ಲೂಕಿನ ಸಿದ್ದಿಕೇರಿಯಲ್ಲಿ ಇದೇ ರೀತಿ ಚಿರತೆ ಬಂದಿತ್ತು.
icon

(2 / 6)

ಕೆಲವು ದಿನಗಳಿಂದ ಉಪಟಳ ನೀಡುತ್ತಿದ್ದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಸೆರೆಗೆ ಕ್ರಮವ ವಹಿಸಿದ್ದರು,
icon

(3 / 6)

ನಿಖರ ಮಾಹಿತಿ ಮೇರೆಗೆ ಬಂದಾಗ ಕುರಿ ಹಿಡಿಯಲು ಬಂದು ದೊಡ್ಡಿಯಲ್ಲಿ ಚಿರತೆ ಸಿಕ್ಕಿ ಹಾಕಿಕೊಂಡು ಅಲ್ಲಿಯೇ ಮಲಗಿತ್ತು. ಆನಂತರ ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.
icon

(4 / 6)

ಕೊಪ್ಪಳ. ಬಳ್ಳಾರಿ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಸಾಕಷ್ಟು ಚಿರತೆಗಳು ಇಲ್ಲಿ ಬದುಕು ಕಂಡುಕೊಂಡಿವೆ. ಸಾಕಷ್ಟು ಚಿರತೆಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ತೋಟಕ್ಕೂ ಬಂದಿದ್ದ  ಚಿರತೆ ಸೆರೆ ಹಿಡಿಯಲಾಗಿತ್ತು.
icon

(5 / 6)

ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅರಣ್ಯ, ಬೆಟ್ಟದ ವಾತಾವರಣದಲ್ಲಿ ಚಿರತೆಗಳು ಬದುಕು ಕಂಡುಕೊಂಡಿವೆ. ಆಹಾರ ಅರಸಿ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ. ಚಿತ್ರ: ಶಿವಶಂಕರ ಬಣಗಾರ್‌.
icon

(6 / 6)

ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅರಣ್ಯ, ಬೆಟ್ಟದ ವಾತಾವರಣದಲ್ಲಿ ಚಿರತೆಗಳು ಬದುಕು ಕಂಡುಕೊಂಡಿವೆ. ಆಹಾರ ಅರಸಿ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ. 

ಚಿತ್ರ: ಶಿವಶಂಕರ ಬಣಗಾರ್‌.

ಇತರ ಗ್ಯಾಲರಿಗಳು