ಗೌರಿ ಹಬ್ಬಕ್ಕೆ ಒಪ್ಪುವ ಬೆಸ್ಟ್ ಮೆಹಂದಿ ಡಿಸೈನ್‌ಗಳಿವು; ಮಕ್ಕಳಿಂದ ದೊಡ್ಡವರವರೆಗೆ ಯಾರ ಕೈಗೂ ಬಿಡಿಸಬಹುದು
- ಇನ್ನೇನು ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದೆ. ಗೌರಿ ಹಬ್ಬಕ್ಕೆ ಸರ್ವಾಲಂಕಾರಕ್ಕೆ ಮಹಿಳೆಯರು ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲಿ ಕೈಗೆ ಸುಂದರವಾದ ಮೆಹಂದಿ ಹಚ್ಚದಿದ್ದರೆ ಹೇಗೆ. ಕೈಗಳಿಗೆ ಸುಲಭವಾಗಿ ಹಚ್ಚಬಹುದಾದ ಸರಳ ಸಾಂಪ್ರದಾಯಿಕ ಡಿಸೈನ್‌ಗಳಿಂದ ಹಿಡಿದು ಇಂಡೋ- ಅರೇಬಿಕ್ ಡಿಸೈನ್‌ಗಳು ಇಲ್ಲಿವೆ.

(2 / 7)
ಶಂಕರ-ಪಾರ್ವತಿ ಚಿತ್ರವಿರುವ ಮೆಹಂದಿ ವಿನ್ಯಾಸ. ಇದು ಅಭ್ಯಾಸ ಮಾಡಿದರೆ ಕೈಗೆ ಹಾಕಿಕೊಳ್ಳಬಹುದು.(@Jyotianytimenewstyle (youtube))
(5 / 7)
ಎರಡೂ ಕೈಗಳಿಗೆ ಒಂದಕ್ಕೊಂದು ಹೋಲಯವ ಸರಳ ಡಿಸೈನ್. ಮೆಹಂದಿ ಅಭ್ಯಾಸ ಮಾಡುವವರು ಈ ಡಿಸೈನ್ ಹಾಕಿಕೊಳ್ಳಬಹುದು.(HT Kannada)
(6 / 7)
ಮೆಹಂದಿ ಕಲಿಯುವ ಆರಂಭಿಕ ಹಂತದಲ್ಲಿ ಈ ಡಿಸೈನ್ ಅಭ್ಯಾಸ ಮಾಡಬಹುದು. ಗೌರಿ ಹಬ್ಬಕ್ಕೆ ಎಲ್ಲರೂ ಸುಲಭವಾಗಿ ಬಿಡಿಸಬಹುದು.
ಇತರ ಗ್ಯಾಲರಿಗಳು