ಕಿರಿಕಿರಿ ಉಂಟುಮಾಡುವ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುವುದು ಹೇಗೆ, ಟ್ರಾಯ್ ಮಾರ್ಗಸೂಚಿ ಪ್ರಕಾರ 10 ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಿರಿಕಿರಿ ಉಂಟುಮಾಡುವ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುವುದು ಹೇಗೆ, ಟ್ರಾಯ್ ಮಾರ್ಗಸೂಚಿ ಪ್ರಕಾರ 10 ಟಿಪ್ಸ್

ಕಿರಿಕಿರಿ ಉಂಟುಮಾಡುವ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುವುದು ಹೇಗೆ, ಟ್ರಾಯ್ ಮಾರ್ಗಸೂಚಿ ಪ್ರಕಾರ 10 ಟಿಪ್ಸ್

ಮಾರ್ಕೆಟಿಂಗ್ ಕರೆಗೆಳು ಕಿರಿಕಿರಿ ಉಂಟುಮಾಡುವುದು ಸಾಮಾನ್ಯ. ಇಂತಹ ಕಿರಿಕಿರಿ ಉಂಟುಮಾಡುವ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುವುದು ಹೇಗೆ?. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಇದಕ್ಕೆ ಪರಿಹಾರ ನೀಡಿದ್ದು, ಅದರ ವಿವರ ಇಲ್ಲಿದೆ. 

ಕಿರಿಕಿರಿ ಉಂಟುಮಾಡುವ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಸಂದೇಶಗಳನ್ನು ಬ್ಲಾಕ್ ಮಾಡುವುದಕ್ಕಾಗಿ ಅಥವಾ ಅಂತಹ ಸಂದೇಶ ಮತ್ತು ಕರೆಗಳು ಬಾರದಂತೆ ತಡೆಯಲು ಗ್ರಾಹಕರು ಐವಿಆರ್‌ಎಸ್ ಕರೆ, ಸಂದೇಶ, ಯುಎಸ್‌ಎಸ್‌ ಕೋಡ್‌ಗಳನ್ನು ಬಳಸಬಹುದು. ಇದಕ್ಕಾಗಿ ಗ್ರಾಹಕರು ಮಾಡಬೇಕಾದ್ದೇನು ಎಂಬ ವಿವರ ಮುಂದಿನ ಸ್ಲೈಡ್‌ಗಳಲ್ಲಿ ಒದಗಿಸಲಾಗಿದೆ. (ಸಾಂಕೇತಿಕ ಚಿತ್ರ)
icon

(1 / 12)

(Pexels)

1) ವ್ಯಾವಹಾರಿಕ ಕರೆ, ಸರ್ಕಾರದ ಸಂವಹನ ಹಾಗೂ ಅನುಮತಿ ನೀಡಿದ ಕರೆ/ ಸಂದೇಶ ಬಿಟ್ಟು ಉಳಿದ ಎಲ್ಲ ವರ್ಗಗಳ ಕರೆ/ ಸಂದೇಶ ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 0 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ FULLY BLOCK ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*0# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(2 / 12)

(pexels)

2) ವ್ಯಾವಹಾರಿಕ ಕರೆ, ಸೇವೆಗೆ ಸಂಬಂಧಿಸಿ ಮತ್ತು ಸರ್ಕಾರದ ಸಂವಹನ ಕರೆ, ಸಂದೇಶ ಬಿಟ್ಟು ಉಳದ ಎಲ್ಲ ವರ್ಗಗಳ ಕರೆ / ಸಂದೇಶ ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 50 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK PROMO ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*50# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(3 / 12)

3) ಬ್ಯಾಂಕಿಂಗ್, ವಿಮೆ, ವಾಣಿಜ್ಯ ಉತ್ಪನ್ನಗಳು, ಕ್ರೆಡಿಟ್ ಕಾರ್ಡ್‌ಗಳ ಮಾರ್ಕೆಟಿಂಗ್ ಕರೆ ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 1 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK1 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*1# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(4 / 12)

(5 / 12)

5) ಶಿಕ್ಷಣ ಸಂಬಂಧಿಸಿದ ಕರೆಗಳನ್ನು ಬ್ಲಾಕ್ ಮಾಡುವುದಕ್ಕೆ ನೀವು ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 3 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK3 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*3# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(6 / 12)

6) ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕರೆಗಳನ್ನು ಬ್ಲಾಕ್ ಮಾಡುವುದಕ್ಕಾಗಿ ನೀವು, ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 4 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK4 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*4# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(7 / 12)

7) ಗ್ರಾಹಕ ಉತ್ಪನ್ನ ಮತ್ತು ವಾಹನಗಳ ಮಾರ್ಕೆಟಿಂಗ್ ಕರೆಗಳನ್ನು ಬ್ಲಾಕ್ ಮಾಡಲು ಬಯಸುತ್ತೀರಾದರೆ ನೀವು, ಅವುಗಳನ್ನು ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 5 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK5 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*5# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(8 / 12)

8) ಸಂವಹನ, ಮನೋರಂಜನೆ, ಪ್ರಸಾರ ಮತ್ತು ಐಟಿಗೆ ಸಂಬಂಧಿಸಿದ ಮಾರ್ಕೆಟಿಂಗ್ ಕರೆಗಳನ್ನು ನಿರ್ಬಂಧಿಸುವುದಕ್ಕೆ ನೀವು,ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 6 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK6 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*6# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(9 / 12)

(Pexels )

9) ಪ್ರವಾಸೋದ್ಯಮ, ವಿಹಾರಗಳಿಗೆ ಸಂಬಂಧಿಸಿದ ಮಾರ್ಕೆಟಿಂಗ್ ಕರೆಗಳ ಕಿರಿಕಿರಿ ತಪ್ಪಿಸುವುದಕ್ಕಾಗಿ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 7 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK7 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*7# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(10 / 12)

10) ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದ ಕರೆಗಳನ್ನು ಬ್ಲಾಕ್ ಮಾಡುವುದಕ್ಕೆ ನಿಮ್ಮ ಮೊಬೈಲ್‌ನಿಂದ 1909ಕ್ಕೆ ಕರೆ ಮಾಡಿ ಐವಿಆರ್‌ಎಸ್ ಸಂದೇಶ ಅನುಸರಿಸಿ 8 ಒತ್ತಿ. ಇನ್ನು 1909ಕ್ಕೆ ಎಸ್‌ಎಂಎಸ್ ಕಳುಹಿಸುತ್ತೀರಾದರೆ BLOCK8 ಎಂದು ಟೈಪ್ ಮಾಡಿ ಕಳುಹಿಸಿ. ಅದೇ ರೀತಿ, ನೇರವಾಗಿ ಮೊಬೈಲ್ ನಂಬರ್ ಪ್ಯಾಡ್‌ನಲ್ಲಿ *1909*8# ಎಂಬ ಯುಎಸ್‌ಎಸ್‌ಡಿ ಕೋಡ್ ಟೈಪ್ ಮಾಡಿ ಡಯಲ್ ಮಾಡಬೇಕು. (ಸಾಂಕೇತಿಕ ಚಿತ್ರ)
icon

(11 / 12)

ಐವಿಆರ್‌ಎಸ್ ಮೂಲಕ ಇಂತಹ ಕರೆಗಳನ್ನು ಬ್ಲಾಕ್ ಮಾಡುವುದಕ್ಕೆ ಈ ರೀತಿಯಾಗಿ ಸಹಾಯವಾಣಿ ಸಂಖ್ಯೆ 1909 ಅನ್ನು ಬಳಸಬಹುದು. ಇದರ ಮೂಲಕ ಯಾವ ವರ್ಗದ ವಾಣಿಜ್ಯ ಕರೆ/ ಸಂದೇಶ ಬ್ಲಾಕ್ ಮಾಡಬೇಕೋ ಅದಕ್ಕೆ ನಿಗದಿ ಮಾಡಿದ ಸಂಖ್ಯೆಯನ್ನು ಮೊಬೈಲ್ ಕೀ ಪ್ಯಾಡ್‌ನಲ್ಲಿ ಒತ್ತಬೇಕು ಫೋನ್ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ಅಥವಾ ಯುಎಸ್‌ಎಸ್‌ಡಿ ಕೋಡ್‌ ಡಯಲ್ ಮಾಡಿ ಇಂತಹ ಕರೆಗಳನ್ನು ನಿರ್ಬಂಧಿಸಬಹುದು. (ಸಾಂಕೇತಿಕ ಚಿತ್ರ)
icon

(12 / 12)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು