ನವರಾತ್ರಿ 9ನೇ ದಿನಕ್ಕೆ ನೇರಳೆ ಬಣ್ಣ; ಬಾಲಿವುಡ್ ನಟಿಮಣಿಯರ ಪರ್ಪಲ್ ಉಡುಗೆ‌ ಸ್ಟೈಲ್ ನಿಮಗೆ ಇಷ್ಟವಾಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿ 9ನೇ ದಿನಕ್ಕೆ ನೇರಳೆ ಬಣ್ಣ; ಬಾಲಿವುಡ್ ನಟಿಮಣಿಯರ ಪರ್ಪಲ್ ಉಡುಗೆ‌ ಸ್ಟೈಲ್ ನಿಮಗೆ ಇಷ್ಟವಾಗಬಹುದು

ನವರಾತ್ರಿ 9ನೇ ದಿನಕ್ಕೆ ನೇರಳೆ ಬಣ್ಣ; ಬಾಲಿವುಡ್ ನಟಿಮಣಿಯರ ಪರ್ಪಲ್ ಉಡುಗೆ‌ ಸ್ಟೈಲ್ ನಿಮಗೆ ಇಷ್ಟವಾಗಬಹುದು

  • Navratri 2024: ನವರಾತ್ರಿಯ ಕೊನೆಯ ಹಾಗೂ 9ನೇ ದಿನದಂದು ಭಕ್ತರು ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸುತ್ತಾರೆ. ಈ ದಿನದ ಬಣ್ಣ ನೇರಳೆ (Purple). ಹಬ್ಬದ 9ನೇ ದಿನದಂದು ನೀವು ಸಿದ್ಧರಾಗಲು ಈ ಟಾಪ್ ಸೆಲೆಬ್ರಿಟಿಗಳ ಉಡುಪುಗಳನ್ನು ಪರಿಶೀಲಿಸಿ. ನಿಮಗೆ ಇಂದಿನ ಡ್ರೆಸಿಂಗ್‌ ಐಡಿಯಾ ಸಿಗಬಹುದು.

ಸಾನ್ಯಾ ಮಲ್ಹೋತ್ರಾ ಅವರ ನೇರಳೆ ಬ್ರೋಕೇಡ್ ಕುರ್ತಾ ಸೆಟ್ ನಿಮ್ಮ ನವರಾತ್ರಿ ನೋಟಕ್ಕೆ ಬುಕ್ ಮಾರ್ಕ್ ಆಗಿದೆ. ಕುರ್ತಾದಲ್ಲಿ ಸೀಳು ನೆಕ್ಲೈನ್, ಟ್ರಂಪೆಟ್ ತೋಳುಗಳು, ಚಿನ್ನದ ಕಸೂತಿ ಮತ್ತು ರಿಲ್ಯಾಕ್ಸ್ ಫಿಟ್ ಅನ್ನು ಹೊಂದಿದೆ. ಅವಳು ಅದನ್ನು ಮ್ಯಾಚಿಂಗ್ ಪ್ಯಾಂಟ್ ಮತ್ತು ಸಾಂಪ್ರದಾಯಿಕ ಆಭರಣಗಳೊಂದಿಗೆ ಜೋಡಿಸಿದ್ದಾಳೆ.
icon

(1 / 6)

ಸಾನ್ಯಾ ಮಲ್ಹೋತ್ರಾ ಅವರ ನೇರಳೆ ಬ್ರೋಕೇಡ್ ಕುರ್ತಾ ಸೆಟ್ ನಿಮ್ಮ ನವರಾತ್ರಿ ನೋಟಕ್ಕೆ ಬುಕ್ ಮಾರ್ಕ್ ಆಗಿದೆ. ಕುರ್ತಾದಲ್ಲಿ ಸೀಳು ನೆಕ್ಲೈನ್, ಟ್ರಂಪೆಟ್ ತೋಳುಗಳು, ಚಿನ್ನದ ಕಸೂತಿ ಮತ್ತು ರಿಲ್ಯಾಕ್ಸ್ ಫಿಟ್ ಅನ್ನು ಹೊಂದಿದೆ. ಅವಳು ಅದನ್ನು ಮ್ಯಾಚಿಂಗ್ ಪ್ಯಾಂಟ್ ಮತ್ತು ಸಾಂಪ್ರದಾಯಿಕ ಆಭರಣಗಳೊಂದಿಗೆ ಜೋಡಿಸಿದ್ದಾಳೆ.(Instagram)

ಕಾಜೋಲ್ ಅಗರ್ವಾಲ್ ಚಿನ್ನದ ಅಂಚುಗಳನ್ನು ಹೊಂದಿರುವ ನೇರಳೆ ಸೀರೆಯಲ್ಲಿ ಮಿಂಚಿದ್ದಾರೆ. ನವರಾತ್ರಿಯ 9ನೇ ದಿನಕ್ಕೆ ಸರಿಹೊಂದುವಂತೆ ಸಿಂಪಲ್‌ ಆದರೂ ರಾಯಲ್‌ ಲುಕ್‌ ಕೊಡುವ ಉಡುಗೆ ಧರಿಸಿದ್ದಾರೆ.
icon

(2 / 6)

ಕಾಜೋಲ್ ಅಗರ್ವಾಲ್ ಚಿನ್ನದ ಅಂಚುಗಳನ್ನು ಹೊಂದಿರುವ ನೇರಳೆ ಸೀರೆಯಲ್ಲಿ ಮಿಂಚಿದ್ದಾರೆ. ನವರಾತ್ರಿಯ 9ನೇ ದಿನಕ್ಕೆ ಸರಿಹೊಂದುವಂತೆ ಸಿಂಪಲ್‌ ಆದರೂ ರಾಯಲ್‌ ಲುಕ್‌ ಕೊಡುವ ಉಡುಗೆ ಧರಿಸಿದ್ದಾರೆ.(Instagram)

ದೀಪಿಕಾ ಪಡುಕೋಣೆ ತೋರಣಿ ನೇರಳೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಸಂಕೀರ್ಣವಾದ ಡಿಸೂನಿಂಗ್‌ ಇದೆ. ಅಲ್ಲದೆ ಹೆಚ್ಚು ಎಂಬ್ರಾಯ್ಡರಿ ಕೆಲಸ ಮಾಡಿರುವ ಅದ್ದೂರಿ ರವಿಕೆ ಮ್ಯಾಚಿಂಗ್‌ ಮಾಡಿ ಅದ್ಭುತವಾಗಿ ಕಾಣುತ್ತಿದ್ದಾರೆ. ಉಡುಗೆಗೆ ತಕ್ಕನಾಗಿ ನೆಕ್ಲೆಸ್‌ ಮತ್ತು ಕಿವಿಯೋಲೆ ಧರಿಸಿದ್ದಾರೆ.
icon

(3 / 6)

ದೀಪಿಕಾ ಪಡುಕೋಣೆ ತೋರಣಿ ನೇರಳೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ, ಇದರಲ್ಲಿ ಸಂಕೀರ್ಣವಾದ ಡಿಸೂನಿಂಗ್‌ ಇದೆ. ಅಲ್ಲದೆ ಹೆಚ್ಚು ಎಂಬ್ರಾಯ್ಡರಿ ಕೆಲಸ ಮಾಡಿರುವ ಅದ್ದೂರಿ ರವಿಕೆ ಮ್ಯಾಚಿಂಗ್‌ ಮಾಡಿ ಅದ್ಭುತವಾಗಿ ಕಾಣುತ್ತಿದ್ದಾರೆ. ಉಡುಗೆಗೆ ತಕ್ಕನಾಗಿ ನೆಕ್ಲೆಸ್‌ ಮತ್ತು ಕಿವಿಯೋಲೆ ಧರಿಸಿದ್ದಾರೆ.(Instagram)

ಭೂಮಿ ಪೆಡ್ನೇಕರ್ ಧರಿಸಿರುವ ಸುಂದರವಾದ ನೇರಳೆ ಬಣ್ಣದ ಉಡುಗೆ ನವರಾತ್ರಿಯ ಇಂದಿನ ಅಲಂಕಾರಕ್ಕೆ ಒಪ್ಪುತ್ತದೆ. ಉಡುಪಿಗೆ ಹೊಂದಿಕೆಯಾಗುವ ಪಲಾಜೋ ಪ್ಯಾಂಟ್ ಮತ್ತು ದುಪಟ್ಟಾ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಸಿಂಪಲ್‌ ಲುಕ್‌ ಇಷ್ಟಪಡುವವರು ಈ ಶೈಲಿ ಅನುಸರಿಸಬಹುದು.
icon

(4 / 6)

ಭೂಮಿ ಪೆಡ್ನೇಕರ್ ಧರಿಸಿರುವ ಸುಂದರವಾದ ನೇರಳೆ ಬಣ್ಣದ ಉಡುಗೆ ನವರಾತ್ರಿಯ ಇಂದಿನ ಅಲಂಕಾರಕ್ಕೆ ಒಪ್ಪುತ್ತದೆ. ಉಡುಪಿಗೆ ಹೊಂದಿಕೆಯಾಗುವ ಪಲಾಜೋ ಪ್ಯಾಂಟ್ ಮತ್ತು ದುಪಟ್ಟಾ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಸಿಂಪಲ್‌ ಲುಕ್‌ ಇಷ್ಟಪಡುವವರು ಈ ಶೈಲಿ ಅನುಸರಿಸಬಹುದು.(HT photo/VarinderChawla)

ಅನನ್ಯಾ ಪಾಂಡೆ ನೇರಳೆ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಇದಕ್ಕೆ ಚಿನ್ನದ ಬಣ್ಣ ಡಿಸೈನಿಂಗ್‌ ಇದೆ. ವಿ-ನೆಕ್ಲೈನ್ ಬ್ಲೌಸ್ ಆಕರ್ಷಕ ಲುಕ್‌ ಕೊಡುತ್ತಿದೆ. ಬಟ್ಟೆಗೆ ಹೊಂದಿಕೆಯಾಗುವ ದುಪಟ್ಟಾವನ್ನು ತನ್ನ ಭುಜಗಳ ಮೇಲೆ ಸೊಗಸಾಗಿ ಸುತ್ತಿ ಮುದ್ದಾಗಿ ಪೋಸ್‌ ಕೊಟ್ಟಿದ್ದಾರೆ.
icon

(5 / 6)

ಅನನ್ಯಾ ಪಾಂಡೆ ನೇರಳೆ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಇದಕ್ಕೆ ಚಿನ್ನದ ಬಣ್ಣ ಡಿಸೈನಿಂಗ್‌ ಇದೆ. ವಿ-ನೆಕ್ಲೈನ್ ಬ್ಲೌಸ್ ಆಕರ್ಷಕ ಲುಕ್‌ ಕೊಡುತ್ತಿದೆ. ಬಟ್ಟೆಗೆ ಹೊಂದಿಕೆಯಾಗುವ ದುಪಟ್ಟಾವನ್ನು ತನ್ನ ಭುಜಗಳ ಮೇಲೆ ಸೊಗಸಾಗಿ ಸುತ್ತಿ ಮುದ್ದಾಗಿ ಪೋಸ್‌ ಕೊಟ್ಟಿದ್ದಾರೆ.(HT photo/VarinderChawla)

ಜಾಹ್ನವಿ ಕಪೂರ್ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೇರಳೆ ಸೀರೆಯು ಸಕ್ವಿನ್-ಟ್ಯಾಸೆಲ್ಡ್ ಬಾರ್ಡರ್‌ಳೊಂದಿಗೆ ಸರಳ ಮತ್ತು ಆಕರ್ಷಕವಾಗಿದೆ. ಟ್ರೆಂಡೀ ನೋಟ ಇಷ್ಟಪಡುವವರಿಗೆ ಇದು ಸೂಕ್ತ.
icon

(6 / 6)

ಜಾಹ್ನವಿ ಕಪೂರ್ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೇರಳೆ ಸೀರೆಯು ಸಕ್ವಿನ್-ಟ್ಯಾಸೆಲ್ಡ್ ಬಾರ್ಡರ್‌ಳೊಂದಿಗೆ ಸರಳ ಮತ್ತು ಆಕರ್ಷಕವಾಗಿದೆ. ಟ್ರೆಂಡೀ ನೋಟ ಇಷ್ಟಪಡುವವರಿಗೆ ಇದು ಸೂಕ್ತ.(Instagram/@janhvikapoor)


ಇತರ ಗ್ಯಾಲರಿಗಳು