ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್‌ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು-lifestyle tips grand dress plan for dasara celebration traditional wear for men for festival season navaratri jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್‌ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು

ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್‌ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು

  • ದಸರಾ ಹಬ್ಬಕ್ಕೆ ದೇಶದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ. ದೇಶದ ವಿವಿಧೆಡೆ ದಸರಾವನ್ನು ವಿವಿಧ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ. ಹೀಗಾಗಿ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆ ತೊಡುವುದು ರೂಢಿ. ಈ ಬಾರಿಯ ಹಬ್ಬಕ್ಕೆ ಪುರುಷರು ಹೇಗೆಲ್ಲಾ ಮಿಂಚಬಹುದು. ಭಿನ್ನ ಶೈಲಿಯ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಅದ್ದೂರಿ ಸಿದ್ಧತೆಗೆ ಸಲಹೆಗಳು ಇಲ್ಲಿವೆ.

ಮಹಿಳೆಯರಿಗೆ ವಿವಿಧ ವಿನ್ಯಾಸದ ಬಟ್ಟೆಬರೆಗಳು ಬರುತ್ತವೆ. ಹಾಗಂತಾ ಪುರುಷರೇನೂ ಕಮ್ಮಿ ಇಲ್ಲ. ದಸರಾ, ವಿಜಯದಶಮಿ ಸಮಯದಲ್ಲಿ ಮಹಿಳೆಯರಿಗೆ ಸಮನಾಗಿ ವಿಭಿನ್ನ ಡಿಸೈನ್‌ಗಳ ಸಾಂಪ್ರದಾಯಿಕ ಉಡುಗೆಯನ್ನು ಪುರುಷರು ಕೂಡಾ ತೊಡಬಹುದು. ಧೋತಿ, ಶೆರ್ವಾನಿ ಪುರುಷರ ಸಾಮಾನ್ಯ ಆಯ್ಕೆ.
icon

(1 / 7)

ಪಶ್ಚಿಮ ಬಂಗಾಳದಲ್ಲು ಪುರುಷರ ಸಂಪ್ರದಾಯಿಕ ಉಡುಗೆ ಧೋತಿ-ಪಂಜಾಬಿ ಕುರ್ತಾ ಧರಿಸುತ್ತಾರೆ. ದಕ್ಷಿಣ ಭಾರತದಲ್ಲೂ ಇದು ಪರಿಚಿತ. ನವರಾತ್ರಿ ಮಾತ್ರವಲ್ಲದೆ ಮದುವೆ ಸೇರಿದಂತೆ ಇನ್ನಿತರ ಯಾವುದೇ ಸಂದರ್ಭಗಳಲ್ಲಿ ಈ ಉಡುಗೆ ಕಾಮನ್. ಧೋತಿ-ಪಂಜಾಬಿ ಕುರ್ತಾ ಎಂದರೆ ಹಳೆಯ ಕಾಲದ ಫ್ಯಾಷನ್ ಏನೂ ಅಲ್ಲ. ಈ ಟ್ರೆಡಿಶನಲ್‌ ಉಡುಗೆಗೆ ಮಾಡರ್ನ್‌ ಸ್ಪರ್ಶ ಸಿಕ್ಕಿದೆ.
icon

(2 / 7)

ಧೋತಿ ಹೆಚ್ಚು ಅದ್ಧೂರಿಯಾಗಿ ಇರುವುದಿಲ್ಲ. ಹೀಗಾಗಿ ಇದು ಡೀಸೆಂಟ್‌ ಲುಕ್‌ ಕೊಡುತ್ತದೆ.
icon

(3 / 7)

ಬಿಳಿ ಧೋತಿ ಪ್ಯಾಂಟ್ ಹಾಗೂ ಕಪ್ಪು ಅಥವಾ ಗಾಢ ಬಣ್ಣದ ಪಂಜಾಬಿ ಕುರ್ತಾ ಧರಿಸಿದರೆ ಸೊಗಸಾದ ನೋಟ ಕೊಡುತ್ತದೆ.
icon

(4 / 7)

ಈ ಫೋಟೊದಲ್ಲಿರುವಂತೆ ಧೋತಿ ಪ್ಯಾಂಟ್ ಹಾಗೂ ಉದ್ದನೆಯ ಕುರ್ತಾ ಧರಿಸಬಹುದು. ಕುರ್ತಾ ಮೇಲೆ ಪ್ರಿಂಟೆಡ್‌ ವಿನ್ಯಾಸದ ಸಣ್ಣ ಕೋಟ್‌ ಧರಿಸಿದರೆ ಸ್ಮಾರ್ಟ್‌ ಲುಕ್‌ ಕೊಡುತ್ತದೆ.
icon

(5 / 7)

ಮನೆಯಲ್ಲಿ ಮಕ್ಕಳಿದ್ದರೆ, ಅವರನ್ನೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಹಬ್ಬಕ್ಕೆ ರೆಡಿ ಮಾಡಿ. ಮಕ್ಕಳು ಕೂಡಾ ಅದ್ದೂರಿ ಉಡುಗೆ ಇಷ್ಟಪಡುತ್ತಾರೆ.
icon

(6 / 7)

ಶೆರ್ವಾನಿ ಟಾಪ್‌ ಧರಿಸಿದರೆ, ಅದಕ್ಕೆ ಧೋತಿ ಪ್ಯಾಂಟ್‌ ಸ್ಮಾರ್ಟ್‌ ಲುಕ್‌ ಕೊಡುತ್ತದೆ. ಎತ್ತರದ ದೇಹ ಹೊಂದಿರುವವರಿಗೆ ಇದು ಇನ್ನೂ ಸ್ಮಾರ್ಟ್‌ ಕಾಣಿಸುತ್ತದೆ. ಹೊಸ ಹೊಸ ಡಿಸೈನ್‌ಗಳಿರುವ ಶೆರ್ವಾನಿಯನ್ನು ನೀವು ಆಯ್ಕೆ ಮಾಡಬಹುದು..
icon

(7 / 7)

ಇತರ ಗ್ಯಾಲರಿಗಳು