ಮೂತ್ರ ವಿಸರ್ಜನೆ ನಂತರ ಈ ಕೆಲಸ ಮಾಡಲು ಮರೆಯುವವರೇ ಹೆಚ್ಚು; ಸಂಶೋಧನೆ ಬಹಿರಂಗಪಡಿಸಿತು ಅಚ್ಚರಿಯ ಸತ್ಯ
- Bathroom Hygiene Tips: ಮೂತ್ರವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ಶುಚಿತ್ವ ಕಾಪಾಡುವುದು ಪ್ರಮುಖ ವಿಷಯವಾಗಿದೆ. ಆದರೆ ಈ ವಿಷಯವನ್ನು ಹೆಚ್ಚಿನವರು ಮರೆಯುತ್ತಾರೆ. ಇತ್ತೀಚಿನ ಅಧ್ಯಯನವೊಂದು ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ವೈಯಕ್ತಿಕ ಸ್ವಚ್ಛತೆ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇಲ್ಲ ಎಂಬುದು ತಿಳಿದುಬಂದಿದೆ.

(1 / 6)
ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಯ ನಂತರ ಸ್ವಚ್ಛತೆ ಒಂದು ಪ್ರಮುಖ ಕಾರ್ಯವಾಗಿದೆ. ಶೌಚಾಲಯದಿಂದ ಹೊರಬರುವಾಗ ಕೈ ಮತ್ತು ಕಾಲುಗಳನ್ನು ಸರಿಯಾಗಿ ತೊಳೆಯಬೇಕು. ಬಟ್ಟೆಗಳಿಂದ ಒರೆಸಿದ ನನಂತರವೇ ಶೌಚಾಲಯದಿಂದ ಹೊರಬರಬೇಕು. ಆದರೆ, ಹೆಚಿನವರು ಈ ಕೆಲಸ ಮಾಡುವುದಿಲ್ಲ.
(2 / 6)
ಇತ್ತೀಚಿನ ಬ್ಯುಸಿ ಶೆಡ್ಯೂಲ್ ಬದುಕಿನಲ್ಲಿ ಜನರು ವೈಕ್ತಿಕ ಸ್ವಚ್ಛತೆಯನ್ನೇ ಮರೆಯುತ್ತಾರೆ. ಅನೇಕ ಜನರು ಸಣ್ಣ ಕೆಲಸವನ್ನು ಮಾಡಲು ಮರೆಯುತ್ತಾರೆ. ಇದರಲ್ಲಿ ವೈಯಕ್ತಿಕ ಸ್ವಚ್ಛತೆಯೂ ಒಂದು. ಇತ್ತೀಚಿನ ಅಧ್ಯಯನವು ಅಂತಹ ಮಾಹಿತಿಯನ್ನು ಬಹಿರಂಗಪಡಿಸಿದೆ.
(3 / 6)
ಈ ಸಮೀಕ್ಷೆಯನ್ನು ಇತ್ತೀಚೆಗೆ ಆಹಾರ ಸುರಕ್ಷತಾ ಮಾಹಿತಿ ಮಂಡಳಿ ನಡೆಸಿತು. ಯುವಕರು ಈ ಕೆಲಸವನ್ನು ಮರೆಯುವ ಸಾಧ್ಯತೆ ಹೆಚ್ಚು ಎಂದು ಕಂಡುಬಂದಿದೆ. ಈ ಗುಂಪಿನಲ್ಲಿ ಪುರುಷರು ಮತ್ತು ಮಹಿಳೆಯರು ಕೂಡಾ ಇದ್ದಾರೆ.
(Freepik)(4 / 6)
ಮತ್ತೊಂದು ವಿಷಯವೆಂದರೆ, ಅನೇಕ ಜನರು ಮೂತ್ರ ವಿಸರ್ಜನೆಯ ನಂತರ ತಮ್ಮ ಕೈಗಳನ್ನು ತೊಳೆಯಲು ಮರೆಯುವುದಿಲ್ಲ. ಆದರೆ, ತಿನ್ನುವ ಮೊದಲು ತಮ್ಮ ಕೈಗಳನ್ನು ತೊಳೆಯಲು ಮರೆಯುತ್ತಾರೆ.
(Freepik)(5 / 6)
ಆದರೆ, ವಯಸ್ಸಾದ ಜನರು ಸ್ವಚ್ಛತೆ ಕಾಪಾಡುವ ಸಾಧ್ಯತೆ ಹೆಚ್ಚು. ಯುವಕರು ಈ ಕೆಲಸವನ್ನು ಹೆಚ್ಚು ಮರೆತುಬಿಡುತ್ತಾರೆ. ಆಹಾರವನ್ನು ಸೇವಿಸುವಾಗ ಈ ಮರೆವಿನ ಪ್ರಮಾಣವು ಹೆಚ್ಚಾಗುತ್ತದೆ.
(Freepik)ಇತರ ಗ್ಯಾಲರಿಗಳು