ಸ್ಮಿತ್, ರಶೀದ್, ಹೇಜಲ್‌ವುಡ್, ಫರ್ಗ್ಯುಸನ್; ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರೇ ಅನ್‌ಸೋಲ್ಡ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸ್ಮಿತ್, ರಶೀದ್, ಹೇಜಲ್‌ವುಡ್, ಫರ್ಗ್ಯುಸನ್; ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರೇ ಅನ್‌ಸೋಲ್ಡ್

ಸ್ಮಿತ್, ರಶೀದ್, ಹೇಜಲ್‌ವುಡ್, ಫರ್ಗ್ಯುಸನ್; ಐಪಿಎಲ್ ಹರಾಜಿನಲ್ಲಿ ಬಲಿಷ್ಠ ಆಟಗಾರರೇ ಅನ್‌ಸೋಲ್ಡ್

  • IPL 2024 Auction Live Updates: ಐಪಿಎಲ್ ಹರಾಜಿನಲ್ಲಿ ದಾಖಲೆಯ ಖರೀದಿಗಳು ನಡೆದಿವೆ. ಈ ನಡುವೆ ಕೆಲವು ಬಲಿಷ್ಠ ಕ್ರಿಕೆಟಿಗರ ಖರೀದಿಗೆ ತಂಡಗಳು ಆಸಕ್ತಿ ತೋರಲಿಲ್ಲ. ಐಪಿಎಲ್‌ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಬಲಿಷ್ಠ ಆಟಗಾರರು ಇವರು.

ಆಸೀಸ್‌ ವೇಗಿ ಜೋಶ್ ಹೇಜಲ್‌ವುಡ್ ಹರಾಜಿನಲ್ಲಿ ಭಾರಿ ಮೊತ್ತ ಪಡೆಯುವ ನಿರೀಕ್ಷೆಯಿತ್ತು. ಅವರನ್ನು ಕನಿಷ್ಠ ಮೂಲ ಎರಡು ಕೋಟಿ ರೂಪಾಯಿಗೆ ಖರೀದಿಸಲು ಯಾವ ತಂಡ ಕೂಡಾ ಆಸಕ್ತಿ ತೋರಲಿಲ್ಲ. ಆರ್‌ಸಿಬಿಯು ಹೇಜಲ್‌ವುಡ್‌ ಅವರನ್ನು ರಿಲೀಸ್‌ ಮಾಡಿತ್ತು.
icon

(1 / 9)

ಆಸೀಸ್‌ ವೇಗಿ ಜೋಶ್ ಹೇಜಲ್‌ವುಡ್ ಹರಾಜಿನಲ್ಲಿ ಭಾರಿ ಮೊತ್ತ ಪಡೆಯುವ ನಿರೀಕ್ಷೆಯಿತ್ತು. ಅವರನ್ನು ಕನಿಷ್ಠ ಮೂಲ ಎರಡು ಕೋಟಿ ರೂಪಾಯಿಗೆ ಖರೀದಿಸಲು ಯಾವ ತಂಡ ಕೂಡಾ ಆಸಕ್ತಿ ತೋರಲಿಲ್ಲ. ಆರ್‌ಸಿಬಿಯು ಹೇಜಲ್‌ವುಡ್‌ ಅವರನ್ನು ರಿಲೀಸ್‌ ಮಾಡಿತ್ತು.(Reuters)

ಲಾಕಿ ಫರ್ಗುಸನ್: ನ್ಯೂಜಿಲ್ಯಾಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ಮೂಲ ಬೆಲೆ ಎರಡು ಕೋಟಿ ರೂಪಾಯಿಗೆ ಯಾವ ತಂಡ ಕೂಡಾ ಖರೀದಿಸಿಲ್ಲ. ಗುಜರಾತ್‌ ಟೈಟಾನ್ಸ್‌ ಪರ ಆಡುತ್ತಿದ್ದ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.
icon

(2 / 9)

ಲಾಕಿ ಫರ್ಗುಸನ್: ನ್ಯೂಜಿಲ್ಯಾಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ಮೂಲ ಬೆಲೆ ಎರಡು ಕೋಟಿ ರೂಪಾಯಿಗೆ ಯಾವ ತಂಡ ಕೂಡಾ ಖರೀದಿಸಿಲ್ಲ. ಗುಜರಾತ್‌ ಟೈಟಾನ್ಸ್‌ ಪರ ಆಡುತ್ತಿದ್ದ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.(Reuters)

ಫಿಲ್ ಸಾಲ್ಟ್: ಇಂಗ್ಲೆಂಡ್‌ನ ಹಿಟ್ಟರ್ ಸಾಲ್ಟ್‌ ಕೂಡಾ ಮಾರಾಟವಾಗದೆ ಉಳಿದರು. ಮೂಲಬೆಲೆ 1.5 ಕೋಟಿ ರೂಪಾಯಿಗೆ ಯಾವ ತಂಡವೂ ಖರೀದಿ ಮಾಡಿಲ್ಲ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ಪರ ಸಾಲ್ಟ್‌ ಆಡಿದ್ದರು.
icon

(3 / 9)

ಫಿಲ್ ಸಾಲ್ಟ್: ಇಂಗ್ಲೆಂಡ್‌ನ ಹಿಟ್ಟರ್ ಸಾಲ್ಟ್‌ ಕೂಡಾ ಮಾರಾಟವಾಗದೆ ಉಳಿದರು. ಮೂಲಬೆಲೆ 1.5 ಕೋಟಿ ರೂಪಾಯಿಗೆ ಯಾವ ತಂಡವೂ ಖರೀದಿ ಮಾಡಿಲ್ಲ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ಪರ ಸಾಲ್ಟ್‌ ಆಡಿದ್ದರು.(AFP)

ಸ್ಟೀವ್ ಸ್ಮಿತ್: ವಿಶ್ವಕಪ್‌ನಲ್ಲಿ ಆಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಮೂಲಬೆಲೆ 2 ಕೋಟಿ ರೂಪಾಯಿಗೆ ವಿಶ್ವಕಪ್ ವಿಜೇತ ಆಟಗಾರನ ಖರೀದಿಗೆ ಯಾವುದೇ ತಂಡ ಆಸಕ್ತಿ ತೋರಲಿಲ್ಲ.
icon

(4 / 9)

ಸ್ಟೀವ್ ಸ್ಮಿತ್: ವಿಶ್ವಕಪ್‌ನಲ್ಲಿ ಆಡಿದ್ದ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಸ್ಟೀವ್ ಸ್ಮಿತ್ ಐಪಿಎಲ್ ಮಿನಿ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಮೂಲಬೆಲೆ 2 ಕೋಟಿ ರೂಪಾಯಿಗೆ ವಿಶ್ವಕಪ್ ವಿಜೇತ ಆಟಗಾರನ ಖರೀದಿಗೆ ಯಾವುದೇ ತಂಡ ಆಸಕ್ತಿ ತೋರಲಿಲ್ಲ.(AP)

ರಿಲೆ ರೊಸೊವ್: ಐಪಿಎಲ್ ಮಿನಿ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಬಲಿಷ್ಠ ಆಟಗಾರ ಮಾರಾಟವಾಗದೆ ಉಳಿದಿದ್ದಾರೆ. ಮೂಲ ಬೆಲೆ ಎರಡು ಕೋಟಿ ರೂಪಾಯಿಗೆ ಯಾವ ತಂಡವೂ ಖರೀದಿಗೆ ಮುಂದಾಗಲಿಲ್ಲ.
icon

(5 / 9)

ರಿಲೆ ರೊಸೊವ್: ಐಪಿಎಲ್ ಮಿನಿ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಬಲಿಷ್ಠ ಆಟಗಾರ ಮಾರಾಟವಾಗದೆ ಉಳಿದಿದ್ದಾರೆ. ಮೂಲ ಬೆಲೆ ಎರಡು ಕೋಟಿ ರೂಪಾಯಿಗೆ ಯಾವ ತಂಡವೂ ಖರೀದಿಗೆ ಮುಂದಾಗಲಿಲ್ಲ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 333 ಮಂದಿ ಹರಾಜಿಗೆ ನಿಂತಿದ್ದಾರೆ. ಆದರೆ 77 ಸ್ಲಾಟ್‌ಗಳು ಮಾತ್ರ ಖಾಲಿ ಇವೆ. ಹೀಗಾಗಿ ಸಹಜವಾಗಿ ಹಲವು ಆಟಗಾರರು ಮಾರಾಟವಾಗದೆ ಉಳಿಯುತ್ತಾರೆ.
icon

(6 / 9)

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 333 ಮಂದಿ ಹರಾಜಿಗೆ ನಿಂತಿದ್ದಾರೆ. ಆದರೆ 77 ಸ್ಲಾಟ್‌ಗಳು ಮಾತ್ರ ಖಾಲಿ ಇವೆ. ಹೀಗಾಗಿ ಸಹಜವಾಗಿ ಹಲವು ಆಟಗಾರರು ಮಾರಾಟವಾಗದೆ ಉಳಿಯುತ್ತಾರೆ.

ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ‌ ಅನ್‌ಸೋಲ್ಡ್‌ ಆಗಿದ್ದಾರೆ.
icon

(7 / 9)

ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ‌ ಅನ್‌ಸೋಲ್ಡ್‌ ಆಗಿದ್ದಾರೆ.(AFP)

ಆಸೀಸ್‌ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ ಖರೀದಿಗೆ ಯಾವುದೇ ತಂಡ ಅಸಕ್ತಿ ತೋರಿಲ್ಲ. ವಿಶ್ವಕಪ್‌ ಆಡಿದ್ದ ಆಟಗಾರ ಅನ್‌ಸೋಲ್ಡ್‌ ಆಗಿದ್ದಾರೆ.
icon

(8 / 9)

ಆಸೀಸ್‌ ವಿಕೆಟ್‌ ಕೀಪರ್‌ ಜೋಶ್‌ ಇಂಗ್ಲಿಸ್‌ ಖರೀದಿಗೆ ಯಾವುದೇ ತಂಡ ಅಸಕ್ತಿ ತೋರಿಲ್ಲ. ವಿಶ್ವಕಪ್‌ ಆಡಿದ್ದ ಆಟಗಾರ ಅನ್‌ಸೋಲ್ಡ್‌ ಆಗಿದ್ದಾರೆ.(AFP)

ಇಂಗ್ಲೆಂಡ್‌ ಬೌಲರ್ ಆದಿಲ್ ರಶೀದ್ ಅನ್‌ಸೋಲ್ಡ್‌ ಅಗಿದ್ದಾರೆ.
icon

(9 / 9)

ಇಂಗ್ಲೆಂಡ್‌ ಬೌಲರ್ ಆದಿಲ್ ರಶೀದ್ ಅನ್‌ಸೋಲ್ಡ್‌ ಅಗಿದ್ದಾರೆ.(AP)


ಇತರ ಗ್ಯಾಲರಿಗಳು