ಲೋಕಸಭೆ ಸದಸ್ಯರಿಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸೌಲಭ್ಯ, ಭತ್ಯೆಗಳು ಇವೆ? -Lok Sabha Members Salary
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭೆ ಸದಸ್ಯರಿಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸೌಲಭ್ಯ, ಭತ್ಯೆಗಳು ಇವೆ? -Lok Sabha Members Salary

ಲೋಕಸಭೆ ಸದಸ್ಯರಿಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸೌಲಭ್ಯ, ಭತ್ಯೆಗಳು ಇವೆ? -Lok Sabha Members Salary

  • ಸಂಸತ್ ಸದಸ್ಯರ ತಿದ್ದುಪಡಿ ಕಾಯ್ದೆ-1954ಗೆ ಸುಗ್ರೀವಾಜ್ಞೆ ಮೂಲಕ ಸಂದರ ವೇತನದಲ್ಲಿ ಶೇ 30 ರಷ್ಟು ಕಡಿತ ಮಾಡಲಾಗಿದೆ. 2020ರ ಏಪ್ರಿಲ್ 1 ರ ನಂತರ ಸಂಸದರಿಗೆ ಎಷ್ಟು ವೇತನ, ಭತ್ಯೆಗಳು ಏನೆಲ್ಲಾ ಸೌಲಭ್ಯಗಳಿವೆ ಎಂಬುದರ ವಿವರ ಇಲ್ಲಿದೆ.

2020 ರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಕೋವಿಡ್ ಕಾರಣದಿಂದ ಲೋಕಸಭೆ ಸದಸ್ಯರ ವೇತನ, ಭತ್ಯ ಹಾಗೂ ಪಿಂಚಣಿಯಲ್ಲಿ ಶೇಕಡಾ 30 ರಷ್ಟು ಕಡಿತ ಮಾಡಲಾಗಿದೆ. ಸಂಸದರಿಗೆ ಪ್ರಸ್ತುತ ಇರುವ ವೇತನದ ಮಾಹಿತಿ ಇಲ್ಲಿದೆ
icon

(1 / 6)

(HT)

ಎಲ್ಲಾ ಕಡಿತಗಳ ಬಳಿಕ ಪ್ರಸ್ತುತ ವೇತನ 70,000 ರೂಪಾಯಿ ಸಿಗುತ್ತಿದೆ. ಈ ಮೊದಲು 1,00,000 ವೇತನ ಇತ್ತು
icon

(2 / 6)

(PTI)

ಸಂಸದರಿಗೆ ಲೋಕಸಭಾ ಕ್ಷೇತ್ರಕ್ಕೆ ಸಿಗುವ ಅನುದಾನ ಭತ್ಯೆ 49,000 ರೂಪಾಯಿ. ಇದಕ್ಕೂ ಮುನ್ನ 70,000 ಅನುದಾನ ಭತ್ಯ ಸಿಗುತ್ತಿತ್ತು.
icon

(3 / 6)

ಕಚೇರಿ ನಿರ್ವಹಣಾ ವೆಚ್ಚ ಅಂತ ತಿಂಗಳಿಗೆ 54,000 ರೂಪಾಯಿ ನೀಡಲಾಗುತ್ತದೆ. 2020ರ ಏಪ್ರಿಲ್ 1ಕ್ಕಿಂತ ಹಿಂದೆ 60,000 ರೂಪಾಯಿ ನೀಡಲಾಗುತ್ತಿತ್ತು.
icon

(4 / 6)

ಹವಾನಿಯಂತ್ರಿಕ ಮೊದಲ ದರ್ಜೆಯ ರೈಲಿನಲ್ಲಿ ಉಚಿತ ಪ್ರಯಾಣ, ಅಂಡಮಾನ್ ನಿಕೋಬಾರ್, ಲಕ್ಷದ್ವೀಪಗಳಿಗೆ ಪ್ರಯಾಣಿಸಲು ಹಡಗುಗಳಲ್ಲಿ ಉಚಿತ ಪ್ರಯಾಣ, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು ಸಿಗಲಿವೆ. ಸಂಸದರು ನಿಧನರಾದರೆ ಅವರಿಗೆ ಸಿಗುತ್ತಿದ್ದ ಪಿಂಚಣಿಯಲ್ಲಿ ಶೇ 50 ರಷ್ಟು ಅವರ ಅವಲಂಬಿತರಿಗೆ ಸಿಗುತ್ತದೆ
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
icon

(6 / 6)

ಇತರ ಗ್ಯಾಲರಿಗಳು