ಕನ್ನಡ ಸುದ್ದಿ  /  Photo Gallery  /  Lok Sabha Election 2024 How To Use Member Of Parliament Local Area Development Scheme Fund Mplad Details Rmy

ಸಂಸದರಿಗೆ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಅನುದಾನ ಎಷ್ಟು ಬರುತ್ತೆ? ಹೇಗೆ ಬಳಸಿಕೊಳ್ಳುತ್ತಾರೆ; ಎಂಪಿಎಲ್‌ಎಡಿ ವಿವರ ಇಲ್ಲಿದೆ

  • 2024 ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಟಿಕೆಟ್ ಪಡೆದಿರುವ ಅಭ್ಯರ್ಥಿಗಳು ಪ್ರಚಾರ ಆರಂಭಿಸಿದ್ದಾರೆ. ಎಂಪಿಗಳು ಸಂಸತ್ ಸದಸ್ಯ ಸ್ಥಳೀಯ ಪ್ರದೇಶ ಅಭಿವೃದ್ಧಿ-ಎಂಪಿಎಲ್‌ಎಡಿ ಅನುದಾನವನ್ನು ಹೇಗೆ ಬಳಸುತ್ತಾರೆ ಅನ್ನೋದನ್ನ ತಿಳಿಯೋಣ.

1993 ರ ಡಿಸೆಂಬರ್ 23 ರಂದು ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರು ಮೊದಲ ಬಾರಿಗೆ ಎಂಪಿಎಲ್‌ಎಡಿ ಯೋಜನೆಯನ್ನು ಪರಿಚಯಿಸಿದರು. ಸಂಸತ್ತಿನ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಬಾಳಿಕೆ ಬರುವ ಆಸ್ತಿಗಳ ಸೃಷ್ಟಿ, ಅಭಿವೃದ್ಧಿ ಕಾರ್ಯಗಳಿಗೆ ಈ ಎಂಪಿಎಲ್‌ಎಡಿ ಅನುದಾನವನ್ನು ಬಳಸಿಕೊಳ್ಳುತ್ತಾರೆ.
icon

(1 / 6)

ಎಪಿಎಲ್‌ಎಡಿಗೆ ನೀಡುವ ನಿಧಿಯನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗುತ್ತದೆ. 2022-23ರ ಹಣಕಾಸು ವರ್ಷದಿಂದ 2025-26 ವರಗೆ ಪ್ರತಿ ಸಂಸದರಿಗೆ ವಾರ್ಷಿಕ 5 ಕೋಟಿ ರೂಪಾಯಿಗಳನ್ನು 2.5 ಕೋಟಿಗಳಂತೆ ಎರಡು ಕಂತುಗಳನ್ನು ನೀಡಲಾಗುತ್ತದೆ.  
icon

(2 / 6)

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಎಂಪಿಎಲ್‌ಎಡಿಎಸ್‌ಗೆ ಅನುದಾನವನ್ನು ನೀಡುತ್ತದೆ. ಎಂಪಿಎಲ್‌ಎಡಿಎಸ್ ಅನ್ನು ಪಿಎಂಯು-ಎಂಪಿಎಲ್‌ಎಡಿಎಸ್ ಎಂದು ಮಾರ್ಪಾಡು ಮಾಡಲಾಗಿದೆ. 
icon

(3 / 6)

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಸಂಸದರು, ರಾಜ್ಯಸಭೆಯ 13 ಸದಸ್ಯರು ಹಾಗೂ ಒಬ್ಬ ನಾಮನಿರ್ದೇಶಿತ ಸಂಸದರು ಈ ಅನುದಾವನ್ನ ಬಳಸಿಕೊಳ್ಳಬಹುದು.
icon

(4 / 6)

1993-94 ರಲ್ಲಿ ಎಂಪಿಎಲ್‌ಎಡಿಯನ್ನು ಜಾರಿಗೆ ತಂದಾಗ ಪ್ರತಿ ಸಂಸದರ ಕ್ಷೇತ್ರಕ್ಕೆ 5 ಲಕ್ಷ ರೂಪಾಯಿ ನಿಗದಿ ಪಡಿಸಲಾಗಿತ್ತು. 1994-95 ರಲ್ಲಿ ಈ ಮೊತ್ತವನ್ನು 1 ಕೋಟಿ ರೂಪಾಯಿಗೆ ಹೆಚ್ಚಿಸಲಾಯಿತು. 1998-99ರ ಆರ್ಥಿಕ ವರ್ಷ ಈ ಅನುವಾದವನ್ನು 2 ಕೋಟಿ ರೂಪಾಯಿಗೆ ಏರಿಸಲಾಯಿತು. ಸದ್ಯ 2011-12 ರಿಂದ 5 ಕೋಟಿ ರೂಪಾಯಿ ಆಗಿದೆ.
icon

(5 / 6)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್,.ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಿ ಫೀಲ್ ಮಾಡಿ,.
icon

(6 / 6)

ಇತರ ಗ್ಯಾಲರಿಗಳು