ಲೋಕಸಭಾ ಚುನಾವಣೆ; ಮದುವೆ ಸಂಭ್ರಮದ ಜೊತೆಗೆ ಮತದಾನದ ಸಡಗರ, ನವೋಲ್ಲಾಸದಲ್ಲಿ ಕಂಡ ನವಜೋಡಿಗಳಿವು- ಚಿತ್ರನೋಟ
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮದುವೆ ಸಂಭ್ರಮದ ಜೊತೆಗೆ ಮತದಾನದ ಸಡಗರ, ನವೋಲ್ಲಾಸದಲ್ಲಿ ಕಂಡ ನವಜೋಡಿಗಳಿವು. ಇಲ್ಲಿದೆ ಚಿತ್ರನೋಟ.
(1 / 8)
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ದಿನವಾದ ಇಂದು (ಏಪ್ರಿಲ್ 19) ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನವಜೋಡಿ.
(PTI)(2 / 8)
ಜಮ್ಮು - ಕಾಶ್ಮೀರದ ಉಧಂಪುರದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ಮಾಡಿದ ನವದಂಪತಿ.
(Shilpa Thakur/ ANI)ಇತರ ಗ್ಯಾಲರಿಗಳು