ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Results: ವಿಧಾನಸಭೆಗೆ ಹೋಗಲು ವಿಫಲರಾದರು, ಲೋಕಸಭೆ ಚುನಾವಣೆಯಲ್ಲಿ ಗೆದ್ದರು, ಐವರ ಗೆಲುವಿನ ಹಾದಿ ಹೇಗಿತ್ತು

Karnataka Results: ವಿಧಾನಸಭೆಗೆ ಹೋಗಲು ವಿಫಲರಾದರು, ಲೋಕಸಭೆ ಚುನಾವಣೆಯಲ್ಲಿ ಗೆದ್ದರು, ಐವರ ಗೆಲುವಿನ ಹಾದಿ ಹೇಗಿತ್ತು

  • Lok Sabha Election ಕರ್ನಾಟಕದ ಲೋಕಸಭೆ ಚುನಾವಣೆಯಲ್ಲಿ ಐವರು ಕಳೆದ ಚುನಾವಣೆಯಲ್ಲಿ ಸೋತರೂ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ವಿವರ ಇಲ್ಲಿದೆ.

ಜಗದೀಶ್‌ ಶೆಟ್ಟರ್‌( Jagadish Shettar) ಮೊದಲ ಬಾರಿ ಸಂಸದರು. ಬಿಜೆಪಿಯಲ್ಲಿದ್ದ ಅವರು ಕಳೆದ ವರ್ಷ ಕಾಂಗ್ರೆಸ್‌ ಸೇರಿ ಹುಬ್ಬಳ್ಳಿಯಲ್ಲಿ ಸೋತಿದ್ದರು. ಎಂಎಲ್ಸಿಯಾಗಿ ನಂತರ ಕಾಂಗ್ರೆಸ್‌ ತೊರೆದಿದ್ದರು. ಈ ಬಾರಿ ಬೆಳಗಾವಿಯಿಂದ( Belagavi) ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದಿದ್ದಾರೆ.,
icon

(1 / 6)

ಬಾಗಲಕೋಟೆ ಜಿಲ್ಲೆ ಮುಧೋಳ ( Mudhol) ಕ್ಷೇತ್ರದಿಂದ ಸೋತಿದ್ದ ಮಾಜಿ ಡಿಸಿಎಂ ಗೋವಿಂದ ಕಾರಜೋಳ( Govind Karjol) ಚಿತ್ರದುರ್ಗ( chitradurga) ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದಾರೆ.
icon

(2 / 6)

ಮೈಸೂರಿನ ವರುಣ( varuna) ಹಾಗೂ ಚಾಮರಾಜನಗರ ಕ್ಷೇತ್ರ( Chamarajnagar)ದಿಂದ ಸೋತಿದ್ದ ಮಾಜಿ ಸಚಿವ ವಿ.ಸೋಮಣ್ಣ( V Somanna) ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.
icon

(3 / 6)

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಕ್ಷೇತ್ರದಿಂದ( Sirsi) ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ( vishveshvar hegde kageri) ಕೆನರಾ  ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ,
icon

(4 / 6)

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸೋತಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್(‌ dr k sudhakar) ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ.
icon

(5 / 6)

ಆದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ( Ballary) ಸೋತಿದ್ದ ಮಾಜಿ ಸಚಿವ ಬಿ,.ಶ್ರೀರಾಮುಲು( Sriramulu) ಲೋಕಸಭೆ ಚುನಾವಣೆಯಲ್ಲೂ ಸೋಲು ಅನುಭವಿಸಿದ್ದಾರೆ. ಆರು ಮಾಜಿ ಸಚಿವರಲ್ಲಿ ಇವರೊಬ್ಬರೇ ಸೋತವರು.,
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು