ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ; ಮತದಾನದ ಸಂಭ್ರಮದಲ್ಲಿ ಮಹಿಳೆಯರು, ತುಂಬಿ ತುಳುಕುತ್ತಿದೆ ಭಾವ ವೈವಿಧ್ಯ, ಇಲ್ಲಿದೆ ಚಿತ್ರನೋಟ

ಲೋಕಸಭಾ ಚುನಾವಣೆ; ಮತದಾನದ ಸಂಭ್ರಮದಲ್ಲಿ ಮಹಿಳೆಯರು, ತುಂಬಿ ತುಳುಕುತ್ತಿದೆ ಭಾವ ವೈವಿಧ್ಯ, ಇಲ್ಲಿದೆ ಚಿತ್ರನೋಟ

ಲೋಕಸಭಾ ಚುನಾವಣೆ 2024ರ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ನಡೆಯುತ್ತಿದೆ. ಮತಗಟ್ಟೆಗಳನ್ನು ಗಮನಿಸಿದರೆ ಮತದಾನದ ಸಂಭ್ರಮದಲ್ಲಿ ಮಹಿಳೆಯರು ಕಂಡುಬಂದಿದ್ದಾರೆ. ತುಂಬಿ ತುಳುಕುತ್ತಿದೆ ಭಾವ ವೈವಿಧ್ಯ. ಇದರ ಚಿತ್ರನೋಟ ಇಲ್ಲಿದೆ.

ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ಮುಸ್ಲಿಂ ಮಹಿಳೆ ಸಂತಸ ವ್ಯಕ್ತಪಡಿಸಿದ ಕ್ಷಣ
icon

(1 / 10)

ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಬಳಿಕ ಮುಸ್ಲಿಂ ಮಹಿಳೆ ಸಂತಸ ವ್ಯಕ್ತಪಡಿಸಿದ ಕ್ಷಣ(PTI)

ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ನಿಂತ ಮಹಿಳೆಯರ ಕಾತರ, ಸಂಭ್ರಮ, 
icon

(2 / 10)

ಕೈರಾನಾದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಲು ನಿಂತ ಮಹಿಳೆಯರ ಕಾತರ, ಸಂಭ್ರಮ, (PTI)

ಗಯಾ ಜಿಲ್ಲೆಯ ಮತಗಟ್ಟೆಯಲ್ಲಿ ಮತಚಲಾವಣೆಗೆ ಸರದಿ ನಿಂತ ಮಹಿಳೆಯರು ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿ ಸಂಭ್ರಮ ವ್ಯಕ್ತಪಡಿಸಿದರು. 
icon

(3 / 10)

ಗಯಾ ಜಿಲ್ಲೆಯ ಮತಗಟ್ಟೆಯಲ್ಲಿ ಮತಚಲಾವಣೆಗೆ ಸರದಿ ನಿಂತ ಮಹಿಳೆಯರು ತಮ್ಮ ಗುರುತಿನ ಚೀಟಿಯನ್ನು ಪ್ರದರ್ಶಿಸಿ ಸಂಭ್ರಮ ವ್ಯಕ್ತಪಡಿಸಿದರು. (PTI)

ಚೇಮೋಲಿಯಲ್ಲಿ ಮೊದಲ ಸಲ ಮತ ಚಲಾಯಿಸಿದ ಯುವತಿಯ ಸಂಭ್ರಮ. 
icon

(4 / 10)

ಚೇಮೋಲಿಯಲ್ಲಿ ಮೊದಲ ಸಲ ಮತ ಚಲಾಯಿಸಿದ ಯುವತಿಯ ಸಂಭ್ರಮ. (PTI)

ಮಧ್ಯಪ್ರದೇಶದ ದಿನ್‌ಡೋರಿ ಜಿಲ್ಲೆಯಲ್ಲಿ ಯುವತಿಯೊಬ್ಬರು ಮತ ಚಲಾಯಿಸಿದ ಬಳಿಕ ಸಂಭ್ರಮ ಹಂಚಿಕೊಂಡದ್ದು ಹೀಗೆ
icon

(5 / 10)

ಮಧ್ಯಪ್ರದೇಶದ ದಿನ್‌ಡೋರಿ ಜಿಲ್ಲೆಯಲ್ಲಿ ಯುವತಿಯೊಬ್ಬರು ಮತ ಚಲಾಯಿಸಿದ ಬಳಿಕ ಸಂಭ್ರಮ ಹಂಚಿಕೊಂಡದ್ದು ಹೀಗೆ(PTI)

ಅಸ್ಸಾಂನ ಶಿವಸಾಗರದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಒಂದೇ ಕುಟುಂಬದ ಮೂರು ತಲೆಮಾರು.
icon

(6 / 10)

ಅಸ್ಸಾಂನ ಶಿವಸಾಗರದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಒಂದೇ ಕುಟುಂಬದ ಮೂರು ತಲೆಮಾರು.(PTI)

ಅಗರ್ತಲಾದಲ್ಲಿ ಮತಗಟ್ಟೆಯಲ್ಲಿ ಸರದಿ ನಿಂತ ಮಹಿಳೆಯರು ಗುರುತಿನ ಚೀಟಿ ಪ್ರದರ್ಶಿಸಿ ಮತದಾನದ ಸಂಭ್ರಮ ವ್ಯಕ್ತಪಡಿಸಿದರು.
icon

(7 / 10)

ಅಗರ್ತಲಾದಲ್ಲಿ ಮತಗಟ್ಟೆಯಲ್ಲಿ ಸರದಿ ನಿಂತ ಮಹಿಳೆಯರು ಗುರುತಿನ ಚೀಟಿ ಪ್ರದರ್ಶಿಸಿ ಮತದಾನದ ಸಂಭ್ರಮ ವ್ಯಕ್ತಪಡಿಸಿದರು.(PTI)

ಕೈರಾನಾದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮತದಾನದ ಬಳಿಕ ಸಂಭ್ರಮಿಸಿದ್ದು ಹೀಗೆ 
icon

(8 / 10)

ಕೈರಾನಾದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮತದಾನದ ಬಳಿಕ ಸಂಭ್ರಮಿಸಿದ್ದು ಹೀಗೆ (PTI)

ಮೇಘಾಲಯದ ರಿ ಭೋಜ್‌ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮತದಾನದ ಬಳಿಕ ಸಡಗರ ತೋರಿದ್ದು ಹೀಗೆ.
icon

(9 / 10)

ಮೇಘಾಲಯದ ರಿ ಭೋಜ್‌ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮತದಾನದ ಬಳಿಕ ಸಡಗರ ತೋರಿದ್ದು ಹೀಗೆ.(PTI)

ಜಗತ್ತಿನ ಅತ್ಯಂತ ಪುಟ್ಟ ಮಹಿಳೆ ಜ್ಯೋತಿ ಅಮ್ಗೆ ನಾಗಪುರದಲ್ಲಿ ಮತದಾನ ಮಾಡಿದ್ದು, ಕುಟುಂಬ ಸದಸ್ಯರೊಂದಿಗೆ ಸಂಭ್ರಮಿಸಿದ್ದು ಹೀಗೆ
icon

(10 / 10)

ಜಗತ್ತಿನ ಅತ್ಯಂತ ಪುಟ್ಟ ಮಹಿಳೆ ಜ್ಯೋತಿ ಅಮ್ಗೆ ನಾಗಪುರದಲ್ಲಿ ಮತದಾನ ಮಾಡಿದ್ದು, ಕುಟುಂಬ ಸದಸ್ಯರೊಂದಿಗೆ ಸಂಭ್ರಮಿಸಿದ್ದು ಹೀಗೆ(PTI)


IPL_Entry_Point

ಇತರ ಗ್ಯಾಲರಿಗಳು