Modi in Mangalore: ಮಂಗಳೂರಲ್ಲಿ ಮೋದಿಗೆ ಹುಲಿ ವೇಷದ ಭಾರೀ ಸ್ವಾಗತ, ನಾರಾಯಣಗುರು ಪ್ರತಿಮೆಗೆ ಮೋದಿ ಗೌರವ, ಹೀಗಿತ್ತು ಕರಾವಳಿ ರೋಡ್‌ ಶೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi In Mangalore: ಮಂಗಳೂರಲ್ಲಿ ಮೋದಿಗೆ ಹುಲಿ ವೇಷದ ಭಾರೀ ಸ್ವಾಗತ, ನಾರಾಯಣಗುರು ಪ್ರತಿಮೆಗೆ ಮೋದಿ ಗೌರವ, ಹೀಗಿತ್ತು ಕರಾವಳಿ ರೋಡ್‌ ಶೋ

Modi in Mangalore: ಮಂಗಳೂರಲ್ಲಿ ಮೋದಿಗೆ ಹುಲಿ ವೇಷದ ಭಾರೀ ಸ್ವಾಗತ, ನಾರಾಯಣಗುರು ಪ್ರತಿಮೆಗೆ ಮೋದಿ ಗೌರವ, ಹೀಗಿತ್ತು ಕರಾವಳಿ ರೋಡ್‌ ಶೋ

  • Coastal politics ಕರ್ನಾಟಕದ ಕರಾವಳಿ ನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಬಂದಾಗ ಭರ್ಜರಿ ಸ್ವಾಗತ ದೊರೆಯಿತು. ಹೀಗಿತ್ತು ಮಂಗಳೂರಿನಲ್ಲಿನ ಮೋದಿ ಅವರ ರೋಡ್‌ ಶೋ ಝಲಕ್.

ಮಂಗಳೂರಿನಲ್ಲಿ ಲೋಕಸಭೆ ಚುನಾವಣೆ ರೋಡ್‌ ಶೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಬಂದ ಸಾಂಪ್ರದಾಯಿಕ ಹುಲಿ ವೇಷ, ಕರಾವಳಿಯಲ್ಲಿ ಜನಪ್ರಿಯವಾಗಿದೆ ಈ ಕಲೆ. 
icon

(1 / 10)

ಮಂಗಳೂರಿನ ಹುಲಿ ವೇಷದ ಕಲಾವಿದದ ಎದೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರ.
icon

(2 / 10)

ಮಂಗಳೂರಿನ ಹುಲಿ ವೇಷದ ಕಲಾವಿದದ ಎದೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರ.

ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುವ ಮಾರ್ಗದಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಮಕ್ಕಳು ಖುಷಿಯನ್ನು ಆಚರಿಸಿದ್ದು ಹೀಗೆ.
icon

(3 / 10)

ಮೋದಿ ರೋಡ್‌ ಶೋ ಹಿನ್ನೆಲೆಯಲ್ಲಿ ಮಂಗಳೂರು ಬಿಜೆಪಿಯಿಂದ ಬಿಸಿಲ ಬೇಗೆ ತಣಿಸಿಕೊಳ್ಳಲು ವಸ್ತುಗಳನ್ನು ವಿತರಿಸಲಾಯಿತು.
icon

(4 / 10)

ಮಂಗಳೂರಿನ ಮೋದಿ ರೋಡ್‌ ಶೋಗೆ ಚಂಡೆ ಮೇಳದ ಸದ್ದು. ಚಂಡೆ ಮೇಳದ ಕಲಾವಿದರು ಮಧ್ಯಾಹ್ನದಿಂದಲೇ ಪ್ರಮುಖ ರಸ್ತೆಯಲ್ಲಿ ಜಮಾವಣೆಗೊಂಡಿದ್ದರು.
icon

(5 / 10)

ಮಂಗಳೂರಿನಲ್ಲಿ ಬಿಜೆಪಿ ರೋಡ್‌ ಶೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
icon

(6 / 10)

 ಮಂಗಳೂರಿನಲ್ಲಿ ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನವನ್ನು ಮೋದಿ ಸಲ್ಲಿಸಿದರು.,
icon

(7 / 10)

 ಮಂಗಳೂರಿನಲ್ಲಿ ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನವನ್ನು ಮೋದಿ ಸಲ್ಲಿಸಿದರು.,

ಮಂಗಳೂರಿಗೆ ಬಂದ ನಂತರ ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳತ್ತ ಕೈ ಬೀಸಿದರು.
icon

(8 / 10)

ಮಂಗಳೂರಿನ ಪ್ರಮಖ ರಸ್ತೆಗಳಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಮೇಜರ್‌ ಸಂದೀಪ್‌ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜೃಿ ಅವರ ಪರ ರೋಡ್‌ ಶೋ ನಡೆಸುವಾಗ ಕಮಲದ ಚಿಹ್ನೆ ಪ್ರದರ್ಶನಿಸಿದರು.
icon

(9 / 10)

ಮಂಗಳೂರಿನ ಪ್ರಮುಖ ರಸ್ತೆಯಲ್ಲಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ರೋಡ್‌ ಶೋ ನಡೆಸಿದಾಗ ಪುಷ್ಪ ವೃಷ್ಟಿಯಿಂದ ಅವರನ್ನು ಬರ ಮಾಡಿಕೊಳ್ಳಲಾಯಿತು.
icon

(10 / 10)

ಇತರ ಗ್ಯಾಲರಿಗಳು