ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ; ನಟ ರಜನೀಕಾಂತ್‌ರಿಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್‌ವರೆಗೆ ಇಂದು ಮತದಾನ ಮಾಡಿದ ಪ್ರಮುಖರ ಚಿತ್ರನೋಟ

ಲೋಕಸಭಾ ಚುನಾವಣೆ; ನಟ ರಜನೀಕಾಂತ್‌ರಿಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್‌ವರೆಗೆ ಇಂದು ಮತದಾನ ಮಾಡಿದ ಪ್ರಮುಖರ ಚಿತ್ರನೋಟ

ಲೋಕಸಭೆ ಚುನಾವಣೆ 2024ರ ಮೊದಲ ಹಂತದಲ್ಲಿ ಇಂದು (ಏಪ್ರಿಲ್ 19) 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ನಟ ರಜನೀಕಾಂತ್‌ರಿಂದ ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ.ಮೋಹನ್ ಭಾಗವತ್‌ವರೆಗೆ ಇಂದು ಮತದಾನ ಮಾಡಿದ ಪ್ರಮುಖರ ಫೋಟೋಸ್ ಇಲ್ಲಿವೆ.

ಹಿರಿಯ ಚಿತ್ರನಟ ರಜನೀಕಾಂತ್‌ ಶುಕ್ರವಾರ (ಏಪ್ರಿಲ್ 19) ಬೆಳಗ್ಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿ, ಶಾಯಿಗುರುತಿನ ಬೆರಳನ್ನು ಪ್ರದರ್ಶಿಸಿದರು.
icon

(1 / 8)

ಹಿರಿಯ ಚಿತ್ರನಟ ರಜನೀಕಾಂತ್‌ ಶುಕ್ರವಾರ (ಏಪ್ರಿಲ್ 19) ಬೆಳಗ್ಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮಾಡಿ, ಶಾಯಿಗುರುತಿನ ಬೆರಳನ್ನು ಪ್ರದರ್ಶಿಸಿದರು.(PTI)

ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ತ್ರಿಪುರಾದಲ್ಲಿ ಕೂಡ ಮತದಾನ ನಡೆಯುತ್ತಿದ್ದು ಅಲ್ಲಿನ ಮುಖ್ಯಮಂತ್ರಿ ಮಣಿಕ್ ಸಾಹಾ ಅವರು ಅಗರ್ತಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಶಾಯಿ ಗುರುತಿನ ಬೆರಳನ್ನು ಪ್ರದರ್ಶಿಸಿದರು. 
icon

(2 / 8)

ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ತ್ರಿಪುರಾದಲ್ಲಿ ಕೂಡ ಮತದಾನ ನಡೆಯುತ್ತಿದ್ದು ಅಲ್ಲಿನ ಮುಖ್ಯಮಂತ್ರಿ ಮಣಿಕ್ ಸಾಹಾ ಅವರು ಅಗರ್ತಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಶಾಯಿ ಗುರುತಿನ ಬೆರಳನ್ನು ಪ್ರದರ್ಶಿಸಿದರು. (PTI)

ಕೇಂದ್ರದ ಮಾಜಿ ಸಚಿವ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ದಂಪತಿ ರಾಮಪುರದಲ್ಲಿ ಮತದಾನಮಾಡಿದರು.
icon

(3 / 8)

ಕೇಂದ್ರದ ಮಾಜಿ ಸಚಿವ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ದಂಪತಿ ರಾಮಪುರದಲ್ಲಿ ಮತದಾನಮಾಡಿದರು.(PTI)

ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್‌ ಸಂಗ್ಮಾ ಅವರು ವೆಸ್ಟ್‌ ಗರೋ ಹಿಲ್ಸ್‌ ಜಿಲ್ಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ, ಶಾಯಿ ಗುರುತಿನ ಬೆರಳನ್ನು ಪ್ರದರ್ಶಿಸಿದರು.
icon

(4 / 8)

ಮೇಘಾಲಯ ಮುಖ್ಯಮಂತ್ರಿ ಕೊನಾರ್ಡ್‌ ಸಂಗ್ಮಾ ಅವರು ವೆಸ್ಟ್‌ ಗರೋ ಹಿಲ್ಸ್‌ ಜಿಲ್ಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ, ಶಾಯಿ ಗುರುತಿನ ಬೆರಳನ್ನು ಪ್ರದರ್ಶಿಸಿದರು.(PTI)

ಕೇಂದ್ರ ಮಂತ್ರಿ ಕಿರಣ್‌ ರಿಜುಜು ಅವರು ಅರುಣಾಚಲ ಪ್ರದೇಶದಲ್ಲಿರುವ ತಮ್ಮ ಸ್ವಗ್ರಾಮ ನಫ್ರಾದಲ್ಲಿ ಮತದಾನ ಮಾಡಿದರು.
icon

(5 / 8)

ಕೇಂದ್ರ ಮಂತ್ರಿ ಕಿರಣ್‌ ರಿಜುಜು ಅವರು ಅರುಣಾಚಲ ಪ್ರದೇಶದಲ್ಲಿರುವ ತಮ್ಮ ಸ್ವಗ್ರಾಮ ನಫ್ರಾದಲ್ಲಿ ಮತದಾನ ಮಾಡಿದರು.(PTI)

ತಮಿಳು ಚಿತ್ರರಂಗದ ಹಿರಿಯ ನಟ ಕಾರ್ತಿಕ್ ಅವರು ಶುಕ್ರವಾರ ಚೆನ್ನೈನಲ್ಲಿ ಮತದಾನ ಮಾಡಿದರು.
icon

(6 / 8)

ತಮಿಳು ಚಿತ್ರರಂಗದ ಹಿರಿಯ ನಟ ಕಾರ್ತಿಕ್ ಅವರು ಶುಕ್ರವಾರ ಚೆನ್ನೈನಲ್ಲಿ ಮತದಾನ ಮಾಡಿದರು.(PTI)

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ಛಿಂದ್ವಾರಾದಲ್ಲಿ ಮತದಾನ ಮಾಡಿದ ಬಳಿಕ ವಿಜಯದ ಸಂಕೇತ ತೋರಿದರು. 
icon

(7 / 8)

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ಛಿಂದ್ವಾರಾದಲ್ಲಿ ಮತದಾನ ಮಾಡಿದ ಬಳಿಕ ವಿಜಯದ ಸಂಕೇತ ತೋರಿದರು. (PTI)

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ನಾಗಪುರದಲ್ಲಿ ಮತಚಲಾಯಿಸಿದರು.
icon

(8 / 8)

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಅವರು ನಾಗಪುರದಲ್ಲಿ ಮತಚಲಾಯಿಸಿದರು.(PTI)


IPL_Entry_Point

ಇತರ ಗ್ಯಾಲರಿಗಳು