ಕನ್ನಡ ಸುದ್ದಿ  /  Photo Gallery  /  Lord Shanideva Gemeni Zodiac Signs People Should Take Care As Shani Settled In Aquarius Rsm

Lord Shanideva: ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ, ಮಿಥುನ ರಾಶಿಯವರ ಮೇಲೆ ಪ್ರಭಾವ: ಈ ವಿಚಾರಗಳಲ್ಲಿರಲಿ ಎಚ್ಚರ

ಶನಿಯು ಈ ವರ್ಷ ಕುಂಭ ರಾಶಿಯಲ್ಲಿ ನೆಲೆಸಿರುವುದರಿಂದ ಈ ಬಾರಿ ಮಿಥುನ ರಾಶಿಯವರಿಗೆ ಋಣಾತ್ಮಕವಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದ್ದರಿಂದ ಮಿಥುನ ರಾಶಿಯವರು ಕೆಲವೊಂದು ವಿಚಾರಗಳಲ್ಲಿ ಬಹಳ ಜಾಗರೂಕರಾಗಿರಬೇಕು. 

ಕರ್ಮಕಾರಕ ಶನಿಯು ಜನರ ಪಾಪ ಕರ್ಮಗಳಿಗೆ ಅನುಸಾರವಾಗಿ ಶಿಕ್ಷೆ ನೀಡುತ್ತಾನೆ. ನಂತರ ಅದಕ್ಕಿಂತ ದುಪ್ಪಟ್ಟು ಖುಷಿ ನೀಡುತ್ತಾನೆ. ಶನಿಯು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಿಸುತ್ತಾನೆ. 
icon

(1 / 6)

ಶನಿಯು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಇದರ ಪರಿಣಾಮ ಹಲವು ರಾಶಿಯವರಿಗೆ ವಿವಿಧ ಫಲಗಳನ್ನು ನೀಡಲಿದ್ದಾನೆ. 
icon

(2 / 6)

ಶನಿಯು ಇಡೀ ವರ್ಷ ಕುಂಭರಾಶಿಯಲ್ಲಿ ನೆಲೆಸಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಈ ಅವಧಿಯಲ್ಲಿ ಕೆಲವೊಂದು ರಾಶಿಯವರಿಗೆ ಪರೀಕ್ಷೆ ನೀಡಲಿದ್ದಾನೆ. ಆದ್ದರಿಂದ ಮಿಥುನ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. 
icon

(3 / 6)

ಮಿಥುನ: ಶನಿಯು ಕುಂಭ ರಾಶಿಯ 9ನೇ ಮನೆಯಲ್ಲಿ ನೆಲೆಸಿದ್ದಾನೆ. ಆದ್ದರಿಂದ ನೀವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವ ಸಾಧ್ಯತೆಯಿದೆ. ಮಾಡಿದ ಕೆಲಸದಲ್ಲಿ ಹೆಚ್ಚಿನ ಫಲಿತಾಂಶ ಇಲ್ಲದಿರಬಹುದು. ಆದರೆ ನೀವು ತಾಳ್ಮೆಯಿಂದ ಇದ್ದರೆ ಎಲ್ಲವೂ ಸುಸೂತ್ರವಾಗಲಿದೆ. 
icon

(4 / 6)

ಮಿಥುನ ರಾಶಿಯವರು ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ಹೆಜ್ಜೆಯಲ್ಲೂ ಬಹಳ ಜಾಗರೂಕರಾಗಿರಬೇಕು. 
icon

(5 / 6)

ಕೆಲಸದ ಸ್ಥಳದಲ್ಲಿ ಹಲವು ಸವಾಲುಗಳು ಎದುರಾಗಲಿವೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ನೀವೇ ಸಮಸ್ಯೆ ತಂದುಕೊಳ್ಳುವ ಸಾಧ್ಯತೆ ಇದೆ. 
icon

(6 / 6)

ಇತರ ಗ್ಯಾಲರಿಗಳು