Marriage Astrology: ಈ ಎರಡು ರಾಶಿಯವರು ಪರ್ಫೆಕ್ಟ್ ಮ್ಯಾಚ್; ಮದುವೆಯಾದರೆ ಜೀವನ ಸುಖಮಯ
Matching zodiac for wedding: ರಾಶಿ, ನಕ್ಷತ್ರ, ಕುಲ, ಗೋತ್ರದ ಪ್ರಕಾರ ಮದುವೆಗೆ ಜಾತಕ ನೋಡುವುದು ಸಹಜ. ಕೆಲ ರಾಶಿಯವರ ಜಾತಕಕ್ಕೂ ಕೆಲ ರಾಶಿಯವರ ಜಾತಕಕ್ಕೂ ಹೊಂದಾಣಿಕೆಯಾಗುವುದಿಲ್ಲ. ಕೆಲವರದ್ದು ಸ್ವಲ್ಪ ಹೊಂದಾಣಿಕೆಯಾದ್ರೂ ಮದುವೆ ಮಾಡಲಾಗುತ್ತದೆ. ಆದರೆ ನಿಜವಾಗಿಯೂ ಯಾವ ರಾಶಿಯವರಿಗೆ ಯಾವ ರಾಶಿಯವರು ಪರ್ಫೆಕ್ಟ್ ಮ್ಯಾಚ್ ಎಂಬುದನ್ನು ತಿಳಿಯೋಣ..
(1 / 8)
ಮೇಷ ರಾಶಿಯವರು ಕುಂಭ ರಾಶಿಯವರೊಂದಿಗೆ ಮದುವೆಯಾದರೆ ಜೀವನ ಶಾಂತಿಯುತವಾಗಿರುತ್ತದೆ. ಎಷ್ಟೇ ಕಷ್ಟವಾದರೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ.
(3 / 8)
ಮಿಥುನ ಮತ್ತು ತುಲಾ ರಾಶಿಯವರು ಮದುವೆಯಾದರೆ ಜೀವನವು ಪ್ರೀತಿಯಿಂದ ತುಂಬಿರುತ್ತದೆ. 7 ಜನ್ಮಗಳಲ್ಲೂ ಪರಸ್ಪರ ಪ್ರೀತಿಸುತ್ತಾ ಒಟ್ಟಿಗೆ ವಾಸಿಸುತ್ತಾರೆ.
(4 / 8)
ಧನು ರಾಶಿ ಮತ್ತು ಸಿಂಹ ರಾಶಿಯವರು ಮದುವೆಯಾದರೆ ಇವರ ನಡುವೆ ಪರಿಪೂರ್ಣ ಹೊಂದಾಣಿಕೆ ಇರುತ್ತದೆ. ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.
(5 / 8)
ಸಿಂಹ ಮತ್ತು ತುಲಾ ರಾಶಿಯವರು ಮದುವೆಯಾದರೂ ಕೂಡ ಜೀವನವು ತುಂಬಾ ಅದ್ಭುತವಾಗಿರುತ್ತದೆ. ಇಬ್ಬರೂ ಸಾಮಾಜಿಕ ಸೇವೆಗಳಲ್ಲಿ ಆಸಕ್ತಿ ತೋರಿಸುತ್ತಾರೆ.
(6 / 8)
ಕನ್ಯಾರಾಶಿ ಮತ್ತು ಮಕರ ರಾಶಿಯಯವರು ಮದುವೆಯಾದರೆ ನೆಮ್ಮದಿಯಿಂದ ಬದುಕು ಇರುತ್ತದೆ. ಎಷ್ಟೇ ಕಷ್ಟಗಳು ಎದುರಾದರೂ ಒಟ್ಟಿಗೆ ಇರಲು ಇಷ್ಟಪಡುತ್ತಾರೆ.
ಇತರ ಗ್ಯಾಲರಿಗಳು