ಲಕ್ಸ್ ಸುಂದರಿಯರು: ಕನ್ನಡ ನಟಿ ಜಯಂತಿ ಮಾತ್ರವಲ್ಲ ಭಾರತದ ಈ ನಟಿಯರ ಸೌಂದರ್ಯದ ರಹಸ್ಯ ಸಾಬೂನು ಅಂತೆ!
- ಭಾರತದಲ್ಲಿ ಹಲವು ಸಾಬೂನು ಬ್ರ್ಯಾಂಡ್‌ಗಳು ಸಿನಿಮಾ ತಾರೆಯರ ಮೂಲಕ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಿಕೊಳ್ಳುತ್ತವೆ. ಸುಮಾರು ಭಾರತದಲ್ಲಿ ಲಕ್ಸ್ ತನ್ನ ಸಾಬೂನುಗಳನ್ನು ಮಾರಾಟ ಮಾಡುತ್ತಿದೆ. ಭಾರತದ ಹಲವು ನಟಿಯರು ಲಕ್ಸ್ ಸಾಬೂನಿನ ಬ್ರ್ಯಾಂಡ್ ಪ್ರಚಾರ ಮಾಡಿದ್ದರು. ದಕ್ಷಿಣ ಭಾರತದಲ್ಲಿ ನಟಿ ಜಯಂತಿ ಕೂಡ ಪ್ರಚಾರ ಮಾಡಿದ್ದರು.
- ಭಾರತದಲ್ಲಿ ಹಲವು ಸಾಬೂನು ಬ್ರ್ಯಾಂಡ್‌ಗಳು ಸಿನಿಮಾ ತಾರೆಯರ ಮೂಲಕ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಿಕೊಳ್ಳುತ್ತವೆ. ಸುಮಾರು ಭಾರತದಲ್ಲಿ ಲಕ್ಸ್ ತನ್ನ ಸಾಬೂನುಗಳನ್ನು ಮಾರಾಟ ಮಾಡುತ್ತಿದೆ. ಭಾರತದ ಹಲವು ನಟಿಯರು ಲಕ್ಸ್ ಸಾಬೂನಿನ ಬ್ರ್ಯಾಂಡ್ ಪ್ರಚಾರ ಮಾಡಿದ್ದರು. ದಕ್ಷಿಣ ಭಾರತದಲ್ಲಿ ನಟಿ ಜಯಂತಿ ಕೂಡ ಪ್ರಚಾರ ಮಾಡಿದ್ದರು.
(1 / 9)
ಲಕ್ಸ್ ಸುಂದರಿಯರು: ಭಾರತದಲ್ಲಿ ಹಲವು ಸಾಬೂನು ಬ್ರ್ಯಾಂಡ್‌ಗಳು ಸಿನಿಮಾ ತಾರೆಯರ ಮೂಲಕ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಿಕೊಳ್ಳುತ್ತವೆ. ಸುಮಾರು ಭಾರತದಲ್ಲಿ ಲಕ್ಸ್ ತನ್ನ ಸಾಬೂನುಗಳನ್ನು ಮಾರಾಟ ಮಾಡುತ್ತಿದೆ. ಭಾರತದ ಹಲವು ನಟಿಯರು ಲಕ್ಸ್ ಸಾಬೂನಿನ ಬ್ರ್ಯಾಂಡ್ ಪ್ರಚಾರ ಮಾಡಿದ್ದರು. ದಕ್ಷಿಣ ಭಾರತದಲ್ಲಿ ನಟಿ ಜಯಂತಿ ಕೂಡ ಪ್ರಚಾರ ಮಾಡಿದ್ದರು.
(2 / 9)
ಕಳೆದ ವರ್ಷ ಲಕ್ಸ್ ಕಂಪನಿಯು ಬಾಲಿವುಡ್‌ನ ಶಾರೂಖ್ ಖಾನ್‌ನ ಮಗಳು ಸುಹಾನ ಖಾನ್‌ಳನ್ನು ಲಕ್ಸ್ ಸೋಪ್‌ನ ಬ್ರಾಂಡ್ ಅಂಬಾಸಡರ್ ಆಗಿ ನೇಮಿಸಿಕೊಂಡಿತ್ತು.
(3 / 9)
ಲಕ್ಸ್ ಕಂಪನಿಯು ತನ್ನ ಆರಂಭಿಕ ವರ್ಷಗಳಲ್ಲಿ ಬ್ರಿಟಿಷ್ ನಟಿ ಹಾಲಿವುಡ್ ಕ್ವೀನ್ ಎಲಿಜಬೆತ್ ಟೈಲರ್ ಅವರನ್ನ ಬ್ರಾಂಡ್ ಅಂಬಾಸಡರ್ ಆಗಿ ನೇಮಕ ಮಾಡಿಕೊಂಡಿತ್ತು.
(4 / 9)
ಬಳಿಕ ಆಡ್ರೆ ಹೆಪ್ಬರ್ನ್, ಮರ್ಲಿನ್ ಮನ್ರೋ, ಬ್ರಿಗಿಟ್ಟೆ ಬಾರ್ಡೋಟ್, ಶು ಕಿ, ಇಸ್ಯಾನ ಸರಸ್ವತಿ, ದಿಲ್ರಾಬಾ ದಿಲ್ಮುರತ್ ಮುಂತಾದವರನ್ನು ಬ್ರ್ಯಾಂಡ್ ಅಂಬಾಸಡರ್ ಮಾಡಿಕೊಂಡಿತ್ತು ಲಕ್ಸ್ ಕಂಪನಿ.
(5 / 9)
ಭಾರತದಲ್ಲಿ ಲಕ್ಸ್ ಜನಪ್ರಿಯತೆ ಹೆಚ್ಚಾದ ಬಳಿಕ ಈ ಜಾಗತಿಕ ಬ್ರ್ಯಾಂಡ್ ಭಾರತದ ಹಲವು ನಟಿಯರನ್ನು ತನ್ನ ರಾಯಭಾರಿಗಳನ್ನಾಗಿ ಮಾಡಲು ಆರಂಭಿಸಿತ್ತು.
(6 / 9)
ಬಾಲಿವುಡ್ ನ ಪ್ರಸಿದ್ಧ ನಟಿಯರಾದ ಮಧುಬಾಲಾ, ರೇಖಾ, ಮೀನಾ ಕುಮಾರಿ, ಜೀನತ್ ಅಮನ್, ಹೇಮಾ ಮಾಲಿನಿ, ಮಾಧುರಿ ದೀಕ್ಷಿತ್, ಶ್ರೀದೇವಿ ಮತ್ತು ಇತರರು ಹಲವು ವರ್ಷಗಳಿಂದ ಲಕ್ಸ್ ನ ಬ್ರಾಂಡ್ ರಾಯಭಾರಿಗಳಾಗಿದ್ದಾರೆ.
(7 / 9)
ಆಧುನಿಕ ಯುಗದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್, ಐಶ್ವರ್ಯಾ ರೈ ಬಚ್ಚನ್, ಕತ್ರಿನಾ ಕೈಫ್, ಕರೀನಾ ಕಪೂರ್ ಖಾನ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಸೇರದಂತೆ ಹಲವು ನಟಿಯರು ಲಕ್ಸ್‌ನ ಬ್ರ್ಯಾಂಡ್ ರಾಯಭಾರಿಗಳಾಗಿದ್ದರು.
(8 / 9)
ಕನ್ನಡ ನಟಿ ಜಯಂತಿ ಕೂಡ ಲಕ್ಸ್ ಸಾಬೂನಿನ ರಾಯಭಾರಿಯಾಗಿದ್ದರು. ಈಕೆ 70-80ರ ದಶಕದಲ್ಲ ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಪಡೆದಿದ್ದ ನಟಿ. ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಜಯಂತಿ ಕಾಣಿಸಿರುವ ಲಕ್ಸ್ ಜಾಹೀರಾತಿನಲ್ಲಿ ಕನ್ನಡದಲ್ಲಿಯೇ ಸಂದೇಶ ಇತ್ತು. ಜಯಂತಿಯ ಜಯಿಸುವ ಗುಣಗಳು ಎಂದು ಟ್ಯಾಗ್‌ಲೈನ್ ಇತ್ತು.
(9 / 9)
ಜಯಂತಿ ಕಾಣಿಸಿರುವ ಲಕ್ಸ್ ಜಾಹೀರಾತಿನಲ್ಲಿ ಕನ್ನಡದಲ್ಲಿಯೇ ಸಂದೇಶ ಇತ್ತು. ಜಯಂತಿಯ ಜಯಿಸುವ ಗುಣಗಳು ಎಂದು ಟ್ಯಾಗ್‌ಲೈನ್ ಇತ್ತು. ದಿವಂಗತ ರಾಜಕಾರಣಿ, ಕನ್ನಡ ಮತ್ತು ತಮಿಳು ನಟಿ ಜಯಲಲಿತಾ ಕೂಡ ಲಕ್ಸ್ ಸಾಬೂನು ಜಾಹೀರಾತಿನಲ್ಲಿ ನಟಿಸಿದ್ದರು. ಬಹುತೇಕ ಲಕ್ಸ್ ಜಾಹೀರಾತಿನಲ್ಲಿ ಆಯಾ ನಟಿಯರ ಸೌಂದರ್ಯದ ರಹಸ್ಯ ಸಾಬೂನು ಎಂಬಂತಹ ಟ್ಯಾಗ್‌ಲೈನ್‌ಗಳು ಇರುತ್ತಿದ್ದವು.
ಇತರ ಗ್ಯಾಲರಿಗಳು