Miss India 2024: ಯಾರಿವಳು ಮಿಸ್‌ ಇಂಡಿಯಾ ಕಿರೀಟ ಗೆದ್ದ ನಿಕಿತಾ ಪೋರ್ವಾಲ್? ಉಜ್ಜಯಿನಿ ಸುಂದರಿಯ ಚಿತ್ರಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Miss India 2024: ಯಾರಿವಳು ಮಿಸ್‌ ಇಂಡಿಯಾ ಕಿರೀಟ ಗೆದ್ದ ನಿಕಿತಾ ಪೋರ್ವಾಲ್? ಉಜ್ಜಯಿನಿ ಸುಂದರಿಯ ಚಿತ್ರಮಾಹಿತಿ

Miss India 2024: ಯಾರಿವಳು ಮಿಸ್‌ ಇಂಡಿಯಾ ಕಿರೀಟ ಗೆದ್ದ ನಿಕಿತಾ ಪೋರ್ವಾಲ್? ಉಜ್ಜಯಿನಿ ಸುಂದರಿಯ ಚಿತ್ರಮಾಹಿತಿ

  • Miss India 2024: ನಿಕಿತಾ ಪೊರ್ವಾಲ್ ಫೆಮಿನಾ ಮಿಸ್ ಇಂಡಿಯಾ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೀಗ ಅಂತರ್‌ಜಾಲದಲ್ಲಿ ಎಲ್ಲರೂ ಯಾರಿವಳು ಸುಂದರಿ ಎಂದು ಹುಡುಕಾಡುತ್ತಿದ್ದಾರೆ. ಬನ್ನಿ ಈಕೆಯ ಬಗ್ಗೆ ಹೆಚ್ಚಿನ ವಿವರದೊಂದಿಗೆ ಒಂದಿಷ್ಟು ಫೋಟೋಗಳನ್ನೂ ನೋಡೋಣ.

ಮಧ್ಯಪ್ರದೇಶದ ನಿಕಿತಾ ಪೋರ್ವಲ್‌ 2024ರ ಫೆಮಿನಾ ಮಿಸ್‌ ಇಂಡಿಯಾ  2024 ಕಿರೀಟ ಗೆದ್ದಿದ್ದಾರೆ. ಮುಂದಿನ ವರ್ಷ ಇವರು ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮುಂಬೈನಲ್ಲಿ ನಡೆದ ವೈಭವದ ಕಾರ್ಯಕ್ರಮದಲ್ಲಿ ಉಜ್ಜಯಿನಿ ಮೂಲದ ನಿಕಿತಾ ಪೋರ್ವಲ್‌ ಅವರನ್ನು ವಿನ್ನರ್‌ ಎಂದು ಘೋಷಿಸಲಾಗಿದೆ.ಮೂಲದ ನಿಕಿತಾ ಪೋರ್ವಲ್‌ ಅವರನ್ನು ವಿನ್ನರ್‌ ಎಂದು ಘೋಷಿಸಲಾಗಿದೆ. 
icon

(1 / 6)

ಮಿಸ್ ಇಂಡಿಯಾ 2024ರ ವಿಜೇತೆ ಮಧ್ಯಪ್ರದೇಶದ ಉಜ್ಜಯಿನಿಯ ನಿಕಿತಾ ಪೊರ್ವಾಲ್ ಕುರಿತು ನೆಟ್ಟಿಗರು ಹುಡುಕುತ್ತಿದ್ದಾರೆ. ಖಂಡಿತಾ ಇವರು ಮುಂದಿನ ವರ್ಷ ವಿಶ್ವ ಸೌಂದರ್ಯ ಸ್ಪರ್ಧೆ ಗೆಲ್ಲಲಿದ್ದಾರೆ ಎನ್ನುತ್ತಿದ್ದಾರೆ. ಅಂದಹಾಗೆ ಈಕೆಗೆ ಈಗ 24 ವರ್ಷ ವಯಸ್ಸು. 
icon

(2 / 6)

ನಿಕಿತಾ ಪೊರ್ವಾಲ್  ಬರೋಡಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. 18 ನೇ ವಯಸ್ಸಿನಿಂದ ನಟಿ ಮತ್ತು ನಿರೂಪಕಿ ಎಲ್ಲರ ಗಮನ ಸೆಳೆದಿದ್ದಾರೆ.
icon

(3 / 6)

ನಿಕಿತಾ ಉತ್ತಮ ಡ್ರಾಮಾ ಆರ್ಟಿಸ್ಟ್‌. ಅವರು ಅನೇಕ ನಾಟಕಗಳಲ್ಲಿಯೂ ನಟಿಸಿದ್ದಾರೆ. ನಾಟಕಗಳನ್ನು ಬರೆಯುವುದು ಕೂಡ ಅವರ ಹವ್ಯಾಸ. 
icon

(4 / 6)

(Instagram)

ಮಿಸ್ ಇಂಡಿಯಾ ನಿಕಿತಾ ಪೊರ್ವಾಲ್‌ಗೆ ತನ್ನ ಅಮ್ಮನ ಕೈತುತ್ತು ಇಷ್ಟವಂತೆ. ತನ್ನ ಯಶಸ್ಸಿನ ಹಿಂದೆ ತನ್ನ ಹೆತ್ತವರಿದ್ದಾರೆ ಎಂದು ಮಿಸ್‌ ಇಂಡಿಯಾ ಸ್ಪರ್ಧೆ ಗೆದ್ದಾಗ ಹೇಳಿದ್ದಾರೆ.
icon

(5 / 6)

ಮಿಸ್ ಇಂಡಿಯಾ 2024 ಕಿರೀಟವನ್ನು ನಿಕಿತಾ ಪೊರ್ವಾಲ್ ಗೆದ್ದಿರುವುದು ಮಧ್ಯಪ್ರದೇಶದ ಜನರಿಗೆ ಅಪಾರ ಸಂತೋಷವನ್ನು ತಂದಿದೆ. ಭಾರತದ ಇತರೆ ಕಡೆಯ ಜನರೂ ಈಕೆಯ ಮಾಹಿತಿ ಮತ್ತು ಫೋಟೋಗಳನ್ನು ಗೂಗಲ್‌ನಲ್ಲಿ ಹುಡುಕಾಟ ನಡೆಸುವುದು ಹೆಚ್ಚಾಗಿದೆ.
icon

(6 / 6)

ಇತರ ಗ್ಯಾಲರಿಗಳು