Maha Kumbh Mela 2025: ಮಹಾ ಕುಂಭಮೇಳದಲ್ಲಿ ಸಂಚಾರ ದಟ್ಟಣೆ, ಸತತ 24 ಗಂಟೆಯಾದರೂ ಕರಗದ ವಾಹನಗಳ ಸಾಲು, ಎಲ್ಲೆಲ್ಲೂ ಜನವೋ ಜನ
- ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಮಹಾ ಕುಂಭಮೇಳಕ್ಕೆ ಹೋಗುವ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ನಿಂದಾಗಿ ಲಕ್ಷಾಂತರ ಯಾತ್ರಾರ್ಥಿಗಳು ಕುಂಭಮೇಳ ಸ್ಥಳದಿಂದ ನೂರಕ್ಕೂ ಹೆಚ್ಚು ಕಿಲೋಮೀಟರ್ ದೂರದಲ್ಲಿ ವಾಹನಗಳಲ್ಲಿ ಸಿಲುಕಿಕೊಂಡಿದ್ದಾರೆ. ಇದರ ನೋಟ ಹೀಗಿದೆ.

(1 / 6)
ಪ್ರಯಾಗ್ ರಾಜ್-ಲಕ್ನೋ ಹೆದ್ದಾರಿಯಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆಬಂದಿರುವ ವಾಹನಗಳು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿವೆ.
(PTI)(2 / 6)
ಮಹಾ ಕುಂಭಮೇಳದಲ್ಲಿ ಭಾಗಿಯಾಗಲೆಂದು ಭಾರತದ ನಾನಾ ಭಾಗಗಳಿಂದ ಜನ ವಾಹನಗಳಲ್ಲಿ ಆಗಮಿಸಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ.
(3 / 6)
ಎಲ್ಲಿ ನೋಡಿದರೂ ಜನವೋ ಜನ ಹಾಗೂ ವಾಹನಗಳ ನಿಲುಗಡೆ ಕಂಡು ಬಂದಿದೆ. ಸತತವಾಗಿ ಜನ ತಮ್ಮ ವಾಹನಗಳಲ್ಲಿಯೇ ಸಿಲುಕಿದ್ದು, ಪವಿತ್ರ ಸ್ನಾನಕ್ಕೆ ಹೊರಡಲು ಕಷ್ಟ ಪಡುತ್ತಿದ್ದಾರೆ
(4 / 6)
ಅದರಲ್ಲೂ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಬರುವ ಬಹುತೇಕ ಹೆದ್ದಾರಿಗಳಲ್ಲಿ ವಾಹನಗಳೇ ನಿಂತುಗೊಂಡಿವೆ. ವಾಹನ ನಿಲುಗಡೆ ಸ್ಥಳಗಳೂ ಭರ್ತಿಯಾಗಿರುವುದರಿಂದ ಮುಂದೆ ಹೋಗದ ಹಾಗೆ ನಿಂತಿರುವುದು ಕಂಡು ಬರುತ್ತಿದೆ.
ಇತರ ಗ್ಯಾಲರಿಗಳು