Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ಧಾವಂತ; ಮಹಾ ಕುಂಭಮೇಳಕ್ಕೆ ಹೋಗುವ ಮುನ್ನವೇ ಪ್ರಾಣ ಬಿಟ್ಟರು
- Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ವೇಳೆ ಅಲ್ಲಿ ಸೇರಿದ್ದ ಪ್ರಯಾಣಿಕರು, ನಿಲ್ದಾಣದಲ್ಲಿ ಉಂಟಾದ ಚಿತ್ರಣದ ನೋಟ ಇಲ್ಲಿದೆ.
- Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ವೇಳೆ ಅಲ್ಲಿ ಸೇರಿದ್ದ ಪ್ರಯಾಣಿಕರು, ನಿಲ್ದಾಣದಲ್ಲಿ ಉಂಟಾದ ಚಿತ್ರಣದ ನೋಟ ಇಲ್ಲಿದೆ.
(1 / 10)
ಶನಿವಾರ ರಾತ್ರಿ ದೆಹಲಿ ನಿಲ್ದಾಣದಲ್ಲಿ ಸೇರಿದ್ದ ಸಹಸ್ರಾರು ಪ್ರಯಾಣಿಕರು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗುವ ಧಾವಂತದಲ್ಲಿ ನಿಂತಿದ್ದರು,
(2 / 10)
ಮಹಾ ಕುಂಭಮೇಳಕ್ಕೆ ದೆಹಲಿಯಿಂದ ತೆರಳಲು ರೈಲ್ವೆ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನ ಸ್ಥಿತಿ ಹೀಗಿತ್ತು.
(pti)(3 / 10)
ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತದ ವೇಳೆ ಗಾಯಗೊಂಡ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಭೇಟಿ ನೀಡಿದ್ದರು.
(4 / 10)
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಏಕಾಏಕಿ ನೂಕುನುಗ್ಗಲು ಉಂಟಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ರಯಾಣಿಕರ ವಸ್ತುಗಳು.
(5 / 10)
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ರೈಲ್ವೆ ಪೊಲೀಸರು ಪ್ರಯಾಣಿಕರು ಮುನ್ನೆಚ್ಚರಿಕೆಯಿಂದ ಹೋಗುವಂತೆ ಸೂಚನೆ ನೀಡಿದರು.
(Manisha Monda)(8 / 10)
ಪ್ರಯಾಣಿಕರಿಗೆ ಸೇರಿದ ವಸ್ತುಗಳು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿದ್ದಿದ್ದು ಅವುಗಳನ್ನು ಸಂಗ್ರಹಿಸಲಾಯಿತು,
(Shashi Shekhar Kashyap)(9 / 10)
ಶನಿವಾರ ರಾತ್ರಿಯೇ ನೂಕುನುಗ್ಗಲಿನ ನಡುವೆ ಸಹಸ್ರಾರು ಪ್ರಯಾಣಿಕರು ದೆಹಲಿ ರೈಲ್ವೆ ನಿಲ್ದಾಣದಿಂದ ಮಕ್ಕಳು, ಕುಟುಂಬದವರೊಂದಿಗೆ ಪ್ರಯಾಗ್‌ರಾಜ್ ಕಡೆಗೆ ಹೊರಟರು,
(Manisha Monda)ಇತರ ಗ್ಯಾಲರಿಗಳು