ಮಹಾ ಶಿವರಾತ್ರಿ 2025: ಈ ಭಕ್ತಿಪೂರ್ವಕ ಫೋಟೋಗಳ ಮೂಲಕ ನಿಮ್ಮ ಆತ್ಮೀಯರಿಗೆ ಶಿವರಾತ್ರಿ ಶುಭ ಕೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಾ ಶಿವರಾತ್ರಿ 2025: ಈ ಭಕ್ತಿಪೂರ್ವಕ ಫೋಟೋಗಳ ಮೂಲಕ ನಿಮ್ಮ ಆತ್ಮೀಯರಿಗೆ ಶಿವರಾತ್ರಿ ಶುಭ ಕೋರಿ

ಮಹಾ ಶಿವರಾತ್ರಿ 2025: ಈ ಭಕ್ತಿಪೂರ್ವಕ ಫೋಟೋಗಳ ಮೂಲಕ ನಿಮ್ಮ ಆತ್ಮೀಯರಿಗೆ ಶಿವರಾತ್ರಿ ಶುಭ ಕೋರಿ

Maha Shivaratri Wishes 2025: ಶಿವರಾತ್ರಿಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಪ್ರತಿವರ್ಷ ಮಹಾ ಶಿವರಾತ್ರಿಯನ್ನು ಫಾಲ್ಗುಣ ಮಾಸದ ಕೃಷ್ಣಪಕ್ಷದ 14ನೇ ದಿನ ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್‌ 26 ರಂದು ದೇಶಾದ್ಯಂತ ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. 

ಶಿವನ ಭಕ್ತರು ಮಹಾ ಶಿವರಾತ್ರಿ ಆಚರಿಸಲು ಭಕ್ತಿಯಿಂದ ಎದುರು ನೋಡುತ್ತಿದ್ದಾರೆ. ಜಾಗರಣೆ, ಉಪವಾಸವಿದ್ದು ಶಿವನನ್ನು ಆರಾಧಿಸಲು ಎದುರು ನೋಡುತ್ತಿದ್ದಾರೆ. ಹಬ್ಬದಂದು ನಿಮ್ಮ ಆತ್ಮೀಯರಿಗೆ ಇಲ್ಲಿರುವ ಭಕ್ತಿಪೂರ್ವಕ ಫೋಟೋಗಳ ಮೂಲಕ ಶುಭ ಹಾರೈಸಿ. 
icon

(1 / 8)

(PC: Canva)

ಮಹಾದೇವನು ನಿಮ್ಮ ಬಾಳಿನ ಅಂಧಕಾರವನ್ನು ತೊಳೆದು, ಸಂತೋಷವೆಂಬ ಬೆಳಕನ್ನು ನೀಡಲಿ. ಮಹಾ ಶಿವರಾತ್ರಿ ಶುಭಾಶಯಗಳು
icon

(2 / 8)

ಓಂ ತತ್ಪುರುಷಾಯ ವಿದ್ಮಹೇ, ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್. ನಾಡಿನ ಜನತೆಗೆ ಮಹಾ ಶಿವರಾತ್ರಿ ಶುಭಾಶಯಗಳು
icon

(3 / 8)

ಓಂ ನಮಃ ಶಂಭವೇ ಚ ಮಯೋಭವೇ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ. ಶಿವರಾತ್ರಿ ಶುಭಾಶಯಗಳು
icon

(4 / 8)

ಹರ ಹರ ಮಹಾದೇವ, ಶಿವನು ನಿಮ್ಮೆಲ್ಲರಿಗೂ ಶಾಶ್ವತ, ಪ್ರೀತಿ ಮತ್ತು ಶಕ್ತಿ ಕರುಣಿಸಲಿ,ಮಹಾ ಶಿವರಾತ್ರಿ ಶುಭಾಶಯಗಳು
icon

(5 / 8)

ಹರ ಹರ ಮಹಾದೇವ, ಶಿವನು ನಿಮ್ಮೆಲ್ಲರಿಗೂ ಶಾಶ್ವತ, ಪ್ರೀತಿ ಮತ್ತು ಶಕ್ತಿ ಕರುಣಿಸಲಿ,

ಮಹಾ ಶಿವರಾತ್ರಿ ಶುಭಾಶಯಗಳು

ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್  ಸರ್ವರಿಗೂ ಶಿವರಾತ್ರಿ ಶುಭ ಹಾರೈಕೆಗಳು
icon

(6 / 8)

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ, ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ. ಮಹಾ ಶಿವರಾತ್ರಿ ಶುಭಾಶಯಗಳು
icon

(7 / 8)

ಪಾರ್ವತಿ ವಲ್ಲಭನು ಶಾಶ್ವತ ಪ್ರೀತಿ ಮತ್ತು ಶಕ್ತಿಯನ್ನು ನಿಮಗೆ ಧಾರೆ ಎರೆಯಲಿ ನಿಮಗೂ, ನಿಮ್ಮ ಕುಟುಂಬಕ್ಕೂ ಶಿವರಾತ್ರಿ ಶುಭಾಶಯಗಳು
icon

(8 / 8)

ಇತರ ಗ್ಯಾಲರಿಗಳು