ಇದು ಭಾರತದ ಅಪಾಯಕಾರಿ ರೈಲು ಮಾರ್ಗಗಳಲ್ಲಿ ಒಂದು; ಮಹಾರಾಷ್ಟ್ರದಲ್ಲಿದೆ ಪಶ್ಚಿಮ ಘಟ್ಟಗಳಲ್ಲಿ ಸಾಗುವ ಈ ಮಾರ್ಗ
- ಭಾರತದಲ್ಲಿ ರೈಲು ಪ್ರಯಾಣದ ಅನುಭವವೇ ವಿಶೇಷ. ಹಲವು ಅದ್ಭುತ ಭೂದೃಶ್ಯಗಳನ್ನು ರೈಲ್ವೆ ಪ್ರಯಾಣದ ಅವಧಿಯಲ್ಲಿ ಅನುಭವಿಸಬಹುದು. ಈ ನಡುವೆ ಭಾರತದಲ್ಲಿ ಕೆಲವು ಅತ್ಯಂತ ಅಪಾಯಕಾರಿ ರೈಲು ಮಾರ್ಗಗಳು ಕೂಡಾ ಇವೆ. ಅಂಥಾ ರೈಲು ಮಾರ್ಗಗಳಲ್ಲಿ ಒಂದು ಮಹಾರಾಷ್ಟ್ರದಲ್ಲಿದೆ.

(1 / 5)
ಭಾರತದ ಅತ್ಯಂತ ಅಪಾಯಕಾರಿ ರೈಲು ಮಾರ್ಗವೆಂದರೆ “ಮಥೆರಾನ್ ಹಿಲ್ ರೈಲ್ವೆ”. ಮಥೆರಾನ್ ಹಿಲ್ ರೈಲ್ವೆ ಮಹಾರಾಷ್ಟ್ರದಲ್ಲಿದೆ. (@trainwalebhaiya)
(2 / 5)
ಈ ಮಾರ್ಗದ ವಿಶೇಷತೆಯೆಂದರೆ, ಇದು ನೆರಲ್ ಎಂಬ ಸ್ಥಳದಿಂದ ಮಥೆರಾನ್ (803 ಮೀಟರ್) ಪಶ್ಚಿಮ ಘಟದ ದಾರಿಯನ್ನು ಕ್ರಮಿಸುತ್ತದೆ. 20 ಕಿ.ಮೀ ಮಾರ್ಗದಲ್ಲಿ ಅನೇಕ ತಿರುವುಗಳಿವೆ.(@trainwalebhaiya)
(3 / 5)
ಈ ರೈಲು ಪಶ್ಚಿಮ ಘಟ್ಟಗಳ ಬೆಟ್ಟದ ಮೂಲಕ ಹಾದುಹೋಗುವ ಸುರಂಗದ ಮೂಲಕ ಮಥೆರಾನ್ ಗಿರಿಧಾಮವನ್ನು ತಲುಪುತ್ತದೆ.(@trainwalebhaiya)
(4 / 5)
ಈ ಮಾರ್ಗದಲ್ಲಿ ಪ್ರಯಾಣಿಸುವ ರೈಲುಗಳ ಬಗ್ಗೆ ಏನೋ ವಿಶೇಷವಿದೆ. ರೈಲು ಚಲಿಸುವಾಗ ಪ್ರಯಾಣಿಕರಿಗೆ ನಿಲ್ಲಲು ಅವಕಾಶವಿಲ್ಲ. ಏಕೆಂದರೆ ಇದು ಬೋಗಿಗಳ ಗುರುತ್ವಾಕರ್ಷಣೆಯ ಬಲವನ್ನು ಬದಲಾಯಿಸುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.(@trainwalebhaiya)
ಇತರ ಗ್ಯಾಲರಿಗಳು