Mumbai Dust Storm 2024: ಮುಂಬೈ ಮಹಾನಗರಿಯೂ ಮಳೆ ಜತೆಗೆ ಭಾರೀ ಧೂಳಿನ ಬಿರುಗಾಳಿಗೆ ಬೆಚ್ಚಿತು photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mumbai Dust Storm 2024: ಮುಂಬೈ ಮಹಾನಗರಿಯೂ ಮಳೆ ಜತೆಗೆ ಭಾರೀ ಧೂಳಿನ ಬಿರುಗಾಳಿಗೆ ಬೆಚ್ಚಿತು Photos

Mumbai Dust Storm 2024: ಮುಂಬೈ ಮಹಾನಗರಿಯೂ ಮಳೆ ಜತೆಗೆ ಭಾರೀ ಧೂಳಿನ ಬಿರುಗಾಳಿಗೆ ಬೆಚ್ಚಿತು photos

  • ಗಾಳಿ ಸಾಮಾನ್ಯ, ಬಿರುಗಾಳಿ ಜತೆಗೆ ಧೂಳು ಬಂದರೆ ಹೇಗಿರಬೇಡ. ವಿದೇಶದಲ್ಲಿ ಕಾಣುವ ಸನ್ನಿವೇಶ ಮುಂಬೈ ಮಹಾನಗರದಲ್ಲೂ ಸೋಮವಾರ ದರ್ಶನವಾಯಿತು. ಬಿರುಗಾಳಿ, ಮಳೆಗೆ ಇಡೀ ನಗರದ ಜೀವನವೇ ಅಸ್ತವ್ಯಸ್ತವಾಗಿತ್ತು. ಭಾರೀ ಅನಾಹುತಗಳೂ ಇದರಿಂದ ಆಗಿವೆ. ಇದರ ಚಿತ್ರನೋಟ ಹೀಗಿದೆ. 

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ ಮಹಾನಗರಿ ಸೋಮವಾರ ಎಂದಿನಂತೆ ಇರಲಿಲ್ಲ. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ, ಗಾಳಿ ಸನ್ನಿವೇಶ ಕಂಡು ಬಂದಿತು.
icon

(1 / 7)

ಸಂಜೆ ಹೊತ್ತಿಗೆ ಮುಂಬೈ ನಗರದ ಸನ್ನಿವೇಶವೇ ಬದಲಾಯಿತು. ಧೂಳು ಮಿಶ್ರಿತ ಬಿರುಗಾಳಿ ಮುಂಬೈನ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿತು.
icon

(2 / 7)

ಧೂಳಿನ ಬಿರುಗಾಳಿಯಿಂದ ಸಂಜೆಯೇ ನಗರದ ಆಗಸದಲ್ಲಿ ಕತ್ತಲ ವಾತಾವರಣ, ಧೂಳಿನಿಂದಾಗಿ ಸಂಚರಿಸಲು ಆಗದ ಸನ್ನಿವೇಶ ಎದುರಾಯಿತು,
icon

(3 / 7)

ಮುಂಬೈ ಮಹಾನಗರದಲ್ಲಿ ಭಾರೀ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ಸಮುದ್ರ ಪ್ರದೇಶದಲ್ಲೂ ಆತಂಕದ ವಾತಾವರಣವೇ ಇತ್ತು.
icon

(4 / 7)

ಮುಂಬೈ ಬೃಹತ್‌ ಕಟ್ಟಡಗಳ ನಗರಿ. ಕಟ್ಟಡಗಳ ಮೇಲಿನಿಂದ ಮೋಡಗಳ ಆಟ ಹೀಗಿತ್ತು.
icon

(5 / 7)

ಮುಂಬೈ ಬೃಹತ್‌ ಕಟ್ಟಡಗಳ ನಗರಿ. ಕಟ್ಟಡಗಳ ಮೇಲಿನಿಂದ ಮೋಡಗಳ ಆಟ ಹೀಗಿತ್ತು.

ಮುಂಬೈನಲ್ಲಿ ಸೋಮವಾರ ಭಾರೀ ಗಾಳಿಯೊಂದಿಗೆ ಮಳೆ ಬರಲಿದೆ ಎನ್ನುವ ಮುನ್ಸೂಚನೆಯನ್ನು ನೀಡಲಾಗಿತ್ತು. ಆದರೆ ಗಾಳಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿಯೇ ಇತ್ತು.
icon

(6 / 7)

ಮುಂಬೈ ನಗರದ ಹಲವು ಕಡೆಗಳಲ್ಲಿ ಮಳೆಯೂ ಜೋರಾಗಿತ್ತು. ವಾತಾವರಣ ಕೂಡ ತಂಪಾಗಿರುವುದು ಕಂಡು ಬಂದಿತು.
icon

(7 / 7)

ಇತರ ಗ್ಯಾಲರಿಗಳು