ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mahavir Jayanti 2024: ಮಹಾವೀರ ಜಯಂತಿ ಆಚರಣೆ, ಭಗವಾನ್‌ ಮಹಾವೀರರ ಕುರಿತ ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

Mahavir Jayanti 2024: ಮಹಾವೀರ ಜಯಂತಿ ಆಚರಣೆ, ಭಗವಾನ್‌ ಮಹಾವೀರರ ಕುರಿತ ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ

  • ಜೈನ ಸಮುದಾಯದವರ ಪ್ರಮುಖ ಆಚರಣೆಗಳಲ್ಲಿ ಮಹಾವೀರ ಜಯಂತಿ ಕೂಡ ಒಂದು. ಭಗವಾನ್‌ ಮಹಾವೀರರ ಜನ್ಮದಿನಾಚರಣೆಯನ್ನು ಮಹಾವೀರ ಜಯಂತಿ ಎಂದು ಆಚರಿಸಲಾಗುತ್ತದೆ. ಇವರು ಜೈನ ಧರ್ಮದ ಭೋಧನೆಗಳನ್ನು ಪ್ರಚಾರ ಮಾಡಿದವರು. ಮಹಾವೀರ ಜಯಂತಿ ಆಚರಣೆ ಹಾಗೂ ಮಹಾವೀರರ ಕುರಿತು ಒಂದಿಷ್ಟು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.

ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಹಾವೀರ ಜಯಂತಿ ಕೂಡ ಒಂದು. ಭಗವಾನ್‌ ಮಹಾವೀರರು ಜನಿಸಿದ ದಿನವನ್ನು ಮಹಾವೀರ ಜಯಂತಿ ಎಂದು ಜೈನ ಸಮುದಾಯದವರು ಆಚರಿಸುತ್ತಾರೆ. ಇವರು ಜೈನ ಸಮುದಾಯದ 24ನೇ ತೀರ್ಥಂಕರರಾಗಿದ್ದರು. ಈ ವರ್ಷ ಏಪ್ರಿಲ್‌ 21 ರಂದು ಮಹಾವೀರ ಜಯಂತಿ ಆಚರಣೆ ಇದೆ. ಮಹಾವೀರ ಜಯಂತಿ ಆಚರಣೆ ಹಾಗೂ ಮಹಾವೀರರ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳಿವು. 
icon

(1 / 9)

ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಹಾವೀರ ಜಯಂತಿ ಕೂಡ ಒಂದು. ಭಗವಾನ್‌ ಮಹಾವೀರರು ಜನಿಸಿದ ದಿನವನ್ನು ಮಹಾವೀರ ಜಯಂತಿ ಎಂದು ಜೈನ ಸಮುದಾಯದವರು ಆಚರಿಸುತ್ತಾರೆ. ಇವರು ಜೈನ ಸಮುದಾಯದ 24ನೇ ತೀರ್ಥಂಕರರಾಗಿದ್ದರು. ಈ ವರ್ಷ ಏಪ್ರಿಲ್‌ 21 ರಂದು ಮಹಾವೀರ ಜಯಂತಿ ಆಚರಣೆ ಇದೆ. ಮಹಾವೀರ ಜಯಂತಿ ಆಚರಣೆ ಹಾಗೂ ಮಹಾವೀರರ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳಿವು. (Unsplash)

ಮಹಾವೀರರ ಹುಟ್ಟು: ಭಗವಾನ್‌ ಮಹಾವೀರರು ಕ್ರಿಸ್ತಪೂರ್ವ 599ರಲ್ಲಿ ಜನಿಸಿದರು. ಇವರು ಬಿಹಾರದ ವೈಶಾಲಿ ಬಳಿಯ ಕುಂದಗ್ರಾಮದಲ್ಲಿ ವರ್ಧಮಾನನಾಗಿ ಜನಿಸುತ್ತಾರೆ. 
icon

(2 / 9)

ಮಹಾವೀರರ ಹುಟ್ಟು: ಭಗವಾನ್‌ ಮಹಾವೀರರು ಕ್ರಿಸ್ತಪೂರ್ವ 599ರಲ್ಲಿ ಜನಿಸಿದರು. ಇವರು ಬಿಹಾರದ ವೈಶಾಲಿ ಬಳಿಯ ಕುಂದಗ್ರಾಮದಲ್ಲಿ ವರ್ಧಮಾನನಾಗಿ ಜನಿಸುತ್ತಾರೆ. (Unsplash)

ಜಾಗತಿಕ ಆಚರಣೆ: ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ. 
icon

(3 / 9)

ಜಾಗತಿಕ ಆಚರಣೆ: ಮಹಾವೀರ ಜಯಂತಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಇರುವ ಜೈನ ಸಮುದಾಯವರು ಆಚರಿಸುತ್ತಾರೆ. (HT Photo/Praful Gangurde)

ಪ್ರಾಪಂಚಿಕ ಜೀವನ ತ್ಯಜಿಸಿದ್ದು: ಭಗವಾನ್‌ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಆತಂರಿಕ ಶಾಂತಿ ಮತ್ತು ಜ್ಞಾನೋದಯವನ್ನು ಪಡೆಯಲು ರಾಜ್ಯ, ಕುಟುಂಬ ಹಾಗೂ ಲೌಕಿಕ ಕರ್ತವ್ಯಗಳನ್ನು ತೊರೆಯುತ್ತಾರೆ. 
icon

(4 / 9)

ಪ್ರಾಪಂಚಿಕ ಜೀವನ ತ್ಯಜಿಸಿದ್ದು: ಭಗವಾನ್‌ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಆತಂರಿಕ ಶಾಂತಿ ಮತ್ತು ಜ್ಞಾನೋದಯವನ್ನು ಪಡೆಯಲು ರಾಜ್ಯ, ಕುಟುಂಬ ಹಾಗೂ ಲೌಕಿಕ ಕರ್ತವ್ಯಗಳನ್ನು ತೊರೆಯುತ್ತಾರೆ. (PTI)

ಭಗವಾನ್‌ ಮಹಾವೀರರು ಜೈನ ಧರ್ಮದ ಐದು ಮುಖ್ಯ ತತ್ವಗಳಾದ ಅಹಿಂಸೆ, ಸತ್ಯ, ಕಳ್ಳತನ ಮಾಡದೇ ಇರುವುದು, ಬ್ರಹ್ಮಚರ್ಯ ಹಾಗೂ ಅಪರಿಗ್ರಹ (ಕೂಡಿಡಬಾರದು) ಇವುಗಳನ್ನು ಪ್ರತಿಪಾದಿಸಿದ್ದರು. 
icon

(5 / 9)

ಭಗವಾನ್‌ ಮಹಾವೀರರು ಜೈನ ಧರ್ಮದ ಐದು ಮುಖ್ಯ ತತ್ವಗಳಾದ ಅಹಿಂಸೆ, ಸತ್ಯ, ಕಳ್ಳತನ ಮಾಡದೇ ಇರುವುದು, ಬ್ರಹ್ಮಚರ್ಯ ಹಾಗೂ ಅಪರಿಗ್ರಹ (ಕೂಡಿಡಬಾರದು) ಇವುಗಳನ್ನು ಪ್ರತಿಪಾದಿಸಿದ್ದರು. (HT File Photo)

ಜೈನ ಧರ್ಮದ ಬೋಧನೆಗಳನ್ನು ಪ್ರಚಾರ ಮಾಡಿದ ಭಗವಾನ್‌ ಮಹಾವೀರರ ಜನ್ಮದಿನವನ್ನು ಆಚರಿಸುವ ಸಲುವಾಗಿ ಜೈನರು ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. 
icon

(6 / 9)

ಜೈನ ಧರ್ಮದ ಬೋಧನೆಗಳನ್ನು ಪ್ರಚಾರ ಮಾಡಿದ ಭಗವಾನ್‌ ಮಹಾವೀರರ ಜನ್ಮದಿನವನ್ನು ಆಚರಿಸುವ ಸಲುವಾಗಿ ಜೈನರು ಮಹಾವೀರ ಜಯಂತಿಯನ್ನು ಆಚರಿಸುತ್ತಾರೆ. (HT File Photo)

ಈ ದಿನದಂದು ಜೈನ ಸಮುದಾಯದವರು ಜೈನರ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಭಗವಾನ್‌ ಮಹಾವೀರರ ಪ್ರತಿಮೆಗೆ ಅಭಿಷೇಕ ಮಾಡುತ್ತಾರೆ. ಜೊತೆಗೆ ಮೆರವಣಿಗೆ ಸಹ ಮಾಡಲಾಗುತ್ತದೆ.
icon

(7 / 9)

ಈ ದಿನದಂದು ಜೈನ ಸಮುದಾಯದವರು ಜೈನರ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಭಗವಾನ್‌ ಮಹಾವೀರರ ಪ್ರತಿಮೆಗೆ ಅಭಿಷೇಕ ಮಾಡುತ್ತಾರೆ. ಜೊತೆಗೆ ಮೆರವಣಿಗೆ ಸಹ ಮಾಡಲಾಗುತ್ತದೆ.(HT Photo/Arijit Sen)

ಭಗವಾನ್‌ ಮಹಾವೀರರು ಅಶೋಕ ವೃಕ್ಷದ ಕೆಳಗೆ 12 ವರ್ಷಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯ ಪಡೆಯುತ್ತಾರೆ. ಇವರನ್ನು ಜೈನ ಧರ್ಮದ ಕೊನೆಯ ತೀರ್ಥಂಕರ ಎನ್ನುತ್ತಾರೆ. 
icon

(8 / 9)

ಭಗವಾನ್‌ ಮಹಾವೀರರು ಅಶೋಕ ವೃಕ್ಷದ ಕೆಳಗೆ 12 ವರ್ಷಗಳ ಕಾಲ ಧ್ಯಾನ ಮಾಡಿ, ಜ್ಞಾನೋದಯ ಪಡೆಯುತ್ತಾರೆ. ಇವರನ್ನು ಜೈನ ಧರ್ಮದ ಕೊನೆಯ ತೀರ್ಥಂಕರ ಎನ್ನುತ್ತಾರೆ. (HT Photo/Raj K Raj)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


IPL_Entry_Point

ಇತರ ಗ್ಯಾಲರಿಗಳು