ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bakrid 2024: ಬಕ್ರೀದ್‌ಗೆ ಬಂಡೂರು ಕುರಿ ರುಚಿ, ಮಂಡ್ಯ, ಮೈಸೂರು ಭಾಗದಲ್ಲಿ ಸಂತೆ ಜೋರು

Bakrid 2024: ಬಕ್ರೀದ್‌ಗೆ ಬಂಡೂರು ಕುರಿ ರುಚಿ, ಮಂಡ್ಯ, ಮೈಸೂರು ಭಾಗದಲ್ಲಿ ಸಂತೆ ಜೋರು

  • Bandur Sheep ಮಂಡ್ಯ ಜಿಲ್ಲೆ ಕಿರುಗಾವಲು ಭಾಗದ ಬಂಡೂರು ತಳಿ ಬಲು ಜನಪ್ರಿಯ. ರುಚಿಯ ಕಾರಣಕ್ಕೆ ಬಂಡೂರು ಕುರಿಯನ್ನು ದುಬಾರಿಯಾದರೂ ಬಕ್ರೀದ್‌ನಲ್ಲಿ( Bakrid) ಬಳಸುತ್ತಾರೆ. ಅದರ ಮಾರುಕಟ್ಟೆ ನೋಟ ಇಲ್ಲಿದೆ

ಮಂಡ್ಯ ಜಿಲ್ಲೆಯ ಕಿರುಗಾವಲು ಸಂತೆ ಬಂಡೂರ/ ಬನ್ನೂರು ಕುರಿಗಳಿಗೆ ಪ್ರಸಿದ್ದಿ. ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಜನ ಸಂತೆಗೆ ಬಂದು ಕುರಿ ಖರೀದಿಸುತ್ತಾರೆ.
icon

(1 / 7)

ನೋಡಲು ದಷ್ಟಪುಟ್ಟವಾಗಿ ಕಾಣುವ ಬಂಡೂರು ಕುರಿಯ ಮಾಂಸವೇ ಪ್ರಮುಖ. ಕೆಲವರು ಮುಂಗಡ ಬುಕ್ಕಿಂಗ್‌ ನೀಡಿ ಖರೀದಿಸುವುದೂ ಉಂಟು. ಪ್ರತಿ ಶನಿವಾರ ಕಿರುಗಾವಲು ಸಂತೆ ನಡೆಯಲಿದ್ದು. ಅಲ್ಲಿಯೂ ಭಾರೀ ಖರೀದಿಯೇ ನಡೆಯಲಿದೆ. ಲಕ್ಷಗಟ್ಟಲೇ ವಹಿವಾಟು ನಡೆಯುವುದು ಸಂತೆ ವಿಶೇಷ.  
icon

(2 / 7)

ಬಂಡೂರ ತಳಿ ನಂತರ ಪ್ರಸಿದ್ದವಾದ ಮೈಸೂರು ಜಿಲ್ಲೆಯ 'ಬನ್ನೂರು' ಕೂಡ  ಕಿರುಗಾವಲಿಗೆ ಹತ್ತಿರದಲ್ಲಿಯೇ ಇದೆ. ಇದನ್ನು ಕೆಲವರು ಬಂಡೂರು, ಮತ್ತೆ ಕೆಲವರು ಬನ್ನೂರು ಕುರಿ ಎಂದು ಕರೆಯುವುದಂಟು,
icon

(3 / 7)

ಅತ್ಯಂತ ರುಚಿಕರ ಮಾಂಸ ಎಂಬ ಕಾರಣಕ್ಕೆ ಬನ್ನೂರು ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ಈ ತಳಿಯ ಕುರಿಮರಿಗಳು ದುಬಾರಿ
icon

(4 / 7)

ಕರ್ನಾಟಕದ ಪ್ರಸಿದ್ದ ಕುರಿ ತಳಿಯಾದ ಬಂಡೂರ ತಳಿಯ ಮೂಲವಾದ ಬಂಡೂರು ಗ್ರಾಮ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕಿರುಗಾವಲಿನಲ್ಲಿಯೇ ಬರುತ್ತದೆ.
icon

(5 / 7)

ದುಬಾರಿಯಾದರೂ ರಾಜ್ಯದ ವಿವಿಧ ಭಾಗಗಳಿಂದ ಬಂದು ಇಲ್ಲಿ ಸಾಕಾಣಿಕೆಯ ಉದ್ದೇಶಕ್ಕೆ ಕುರಿಮರಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ.
icon

(6 / 7)

ಮಾಂಸದ ಉದ್ದೇಶಕ್ಕೆ ದೊಡ್ಡ ಕುರಿ, ಟಗರುಗಳನ್ನು ಖರೀದಿಸುತ್ತಾರೆ. ಬಕ್ರೀದ್‌ ಹಬ್ಬದಲ್ಲೂ ಈ ತಳಿಗೆ ಭಾರೀ ಬೇಡಿಕೆ.
icon

(7 / 7)

ಇತರ ಗ್ಯಾಲರಿಗಳು