Cauvery issue: ಕಲ್ಲು ಹೊತ್ತರು, ಜಾಗಟೆ ಬಾರಿಸಿದರು: ಕಾವೇರಿ ಶಾಂತಿಯುತ ಹೋರಾಟಕ್ಕೆ ನಾನಾ ರೂಪ
- Cauvery Protests in Mysuru region ಕಾವೇರಿ ಕೊಳ್ಳದಲ್ಲಿ ಒಂದು ಕಡೆ ಮಳೆ ಕೊರತೆ ಮತ್ತೊಂದೆಡೆ ತುಂಬದ ಜಲಾಶಯದಿಂದ ನೀರು ಹರಿಸುವ ಸಂಕಟ. ಇದರ ನಡುವ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದಿವೆ. ವಿಭಿನ್ನ ರೀತಿಯಲ್ಲಿ ಹೋರಾಟ ಕೈಗೊಂಡು ಸಂಘಟನೆಗಳವರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದೆ ಪ್ರತಿಭಟನೆಗಳ ವಿಭಿನ್ನ ರೂಪ.

(1 / 9)
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶ್ರೀರಂಗಪಟ್ಟಣದಲ್ಲಿ ಹೋರಾಟಗಾರರು ನದಿಗೆ ಇಳಿದು ಆಕ್ರೋಶ ಹೊರ ಹಾಕಿದರು.
(3 / 9)
ಮಂಡ್ಯದ ಯೂತ್ ಸದಸ್ಯರು ಗ್ರೂಪ್ ಕಾವೇರಿ ವಿಚಾರದಲ್ಲಿ ಕಣ್ಣಿಲ್ಲದ ಕಾನೂನು ಎಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿದರು.
(6 / 9)
ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶ್ರೀರಂಗಪಟ್ಟಣದಲ್ಲಿ ರೈತಸಂಘದವರು ಜಾಗಟೆ ಬಾರಿಸಿ ಪ್ರತಿಭಟನೆ ನಡೆಸಿದರು.
(7 / 9)
ಶ್ರೀರಂಗಪಟ್ಟಣದಲ್ಲಿ ರೈತ ಸಂಘದ ಕಾರ್ಯಕತರು ಮೂರು ನಾಮ ಹಾಕಿಕೊಂಡು ಜಾಗಟೆ ಬಾರಿಸಿ ತಮ್ಮ ಆಕ್ರೋಶ ಹೊರ ಹಾಕಿದರು.
ಇತರ ಗ್ಯಾಲರಿಗಳು