DKS at KRS: ಕೆಆರ್‌ಎಸ್‌ ನಲ್ಲಿ ಕೂಲ್‌ ಕೂಲ್‌ ಡಿಕೆಶಿ, ಕನ್ನಂಬಾಡಿ ಕಟ್ಟೆ ಮೇಲೆ ವಿಹಾರ, ಹೀಗಿತ್ತು ಆ ಕ್ಷಣಗಳು photos-mandya news dcm dk shivakumar friday went on krs dam for morning walk with minister mlas discussed about development ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dks At Krs: ಕೆಆರ್‌ಎಸ್‌ ನಲ್ಲಿ ಕೂಲ್‌ ಕೂಲ್‌ ಡಿಕೆಶಿ, ಕನ್ನಂಬಾಡಿ ಕಟ್ಟೆ ಮೇಲೆ ವಿಹಾರ, ಹೀಗಿತ್ತು ಆ ಕ್ಷಣಗಳು Photos

DKS at KRS: ಕೆಆರ್‌ಎಸ್‌ ನಲ್ಲಿ ಕೂಲ್‌ ಕೂಲ್‌ ಡಿಕೆಶಿ, ಕನ್ನಂಬಾಡಿ ಕಟ್ಟೆ ಮೇಲೆ ವಿಹಾರ, ಹೀಗಿತ್ತು ಆ ಕ್ಷಣಗಳು photos

  • Mandya News ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೃಷ್ಣರಾಜಸಾಗರದಲ್ಲಿ ಶುಕ್ರವಾರ ಬೆಳಗಿನ ವಿಹಾರ ನಡೆಸಿ ಅಭಿವೃದ್ದಿ ಕುರಿತು ಮಾಹಿತಿ ಪಡೆದುಕೊಂಡರು.

ರಾಜಕಾರಣಿಗಳ ಶೈಲಿಯಲ್ಲಿ ಬಿಳಿ ಅಂಗಿ ಧರಿಸುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಶುಕ್ರವಾರ ಬೆಳಗ್ಗೆ ಭಿನ್ನವಾಗಿದ್ದರು.
icon

(1 / 8)

ಮೈಸೂರು ಕಾಂಗ್ರೆಸ್‌ ಸಮಾವೇಶಕ್ಕೆಂದು ಬಂದ ಡಿಕೆ ಶಿವಕುಮಾರ್‌ ಅವರು ಶುಕ್ರವಾರ ಬೆಳಗ್ಗೆ ಕೂಲ್‌ ಆಗಿ ಕೆಆರ್‌ಎಸ್‌ಗೆ ಆಗಮಿಸಿದರು.
icon

(2 / 8)

ನೀಲಿ ಟಿ ಶರ್ಟ್‌,  ಕೂಲಿಂಗ್‌ ಗ್ಲಾಸ್‌ ಧರಿಸಿ ಕೃಷ್ಣರಾಜಸಾಗರ ಜಲಾಶಯದ ತುಂಬಿದ ಕ್ಷಣವನ್ನು ಕಣ್ತುಂಬಿಕೊಂಡರು.
icon

(3 / 8)

ಕೆಆರ್‌ಎಸ್‌ನ ಜಲಾಶಯದ ನೀರಿನ ಮಟ್ಟ, ಹಿಂದಿನ ವರ್ಷಗಳ ಸ್ಥಿತಿಗತಿ ಸಹಿತ ಹಲವು ವಿಷಯಗಳನ್ನು ಅಧಿಕಾರಿಗಳೊಂದಿಗೆ ಡಿಕೆಶಿ ಚರ್ಚಿಸಿದರು.
icon

(4 / 8)

ಈಗಾಗಲೇ ಕೆಆರ್‌ಎಸ್‌ ಜಲಾಶಯದ ಹಿನ್ನೀರ ಬಳಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಿಸುವ ಪ್ರಸ್ತಾವನೆಯಿದ್ದು ಈ ಕುರಿತು ಮಂಡ್ಯ ಡಿಸಿ ಡಾ.ಕುಮಾರ ಮಾಹಿತಿಯನ್ನು ಒದಗಿಸಿದರು.
icon

(5 / 8)

ಕೆಆರ್‌ಎಸ್‌ ಸುತ್ತಮುತ್ತ ಸುರಕ್ಷತೆ ನಡುವೆ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳುವ ಕುರಿತಾಗಿಯೂ ಡಿಕೆ ಶಿವಕುಮಾರ್‌ ವಿವರಗಳನ್ನು ಪಡೆದುಕೊಂಡರು.
icon

(6 / 8)

ಕೆಅರ್‌ಎಸ್‌ ಹಿನ್ನೀರ ಪ್ರದೇಶದಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲದೇ ಈಗಿರುವ ಬೃಂದಾವನ ಪ್ರದೇಶದಲ್ಲೂ ಅಭಿವೃದ್ದಿಗೆ ಅವಕಾಶ ಇರುವ ಕುರಿತು ಮಾಹಿತಿಯನ್ನು ಅಧಿಕಾರಿಗಳು ಡಿಕೆಶಿ ಅವರಿಗೆ ಒದಗಿಸಿದರು,
icon

(7 / 8)

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು   ಶುಕ್ರವಾರ ಬೆಳಿಗ್ಗೆ ಕೆ.ಆರ್.ಎಸ್ ಜಲಾಶಯದಲ್ಲಿ ವಾಯುವಿಹಾರ ಹಾಗೂ ಪರಿಶೀಲನೆ ನಡೆಸುವ ವೇಳೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಶಾಸಕರಾದ ಟಿ.ಬಿ.ಜಯಚಂದ್ರ, ಪಿ.ರವಿಕುಮಾರ್, ದಿನೇಶ್‌ ಗೂಳಿಗೌಡ ಅವರೊಂದಿಗೆ ಇದ್ದರು. 
icon

(8 / 8)

ಇತರ ಗ್ಯಾಲರಿಗಳು