Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mangalore Goa Vande Bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ

Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್‌ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್‌ 30 ರಂದು ಚಾಲನೆ

  • ಕರ್ನಾಟಕದ ಕರಾವಳಿಯಲ್ಲೂ ಈಗ ವಂದೇಭಾರತ್‌ ರೈಲಿನ ಹವಾ. ಬಹುದಿನಗಳ ಬೇಡಿಕೆಯಂತೆ ಮಂಗಳೂರಿನಿಂದ ಮಡಗಾಂವ್‌ ಮಾರ್ಗದ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಮುಗಿಸಿದೆ. ನಾಲ್ಕು ತಾಸಿನಲ್ಲಿಯೇ 325 ಕಿ.ಮಿ ಕ್ರಮಿಸಿದೆ. ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಅಧಿಕೃತ ಚಾಲನೆ ನೀಡುವರು. ಈ ರೈಲಿನ ಪ್ರಾಯೋಗಿಕ ಓಡಾಟದ ಕ್ಷಣ ಹೀಗಿತ್ತು. 
  • ಚಿತ್ರ: ಹರೀಶ್‌ ಮಾಂಬಾಡಿ

ಮಂಗಳೂರಿನಿಂದ ಗೋವಾದ ಮಡಗಾಂವ್‌ ನಡುವೆ ವಂದೇ ಭಾರತ್‌ ರೈಲು ಡಿಸೆಂಬರ್‌ 30ರಂದು ಸಂಚಾರ ಆರಂಭಿಸಲಿದೆ. ಮಂಗಳವಾರ ರೈಲಿನ ಪ್ರಾಯೋಗಿಕ ಓಡಾಟ ನಡೆಯಿತು.
icon

(1 / 5)

ಮಂಗಳೂರು ಹಾಗೂ ಗೋವಾ ನಡುವೆ ವಂದೇ ಭಾರತ್‌ ಬೇಕೇ ಬೇಕು ಎಂದು ಪಟ್ಟು ಹಿಡಿದು ಅನುಮತಿ ಪಡೆದುಕೊಂಡು ಬಂದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪ್ರಾಯೋಗಿಕ ರೈಲಿಗೆ ಚಾಲನೆ ನೀಡುವಾಗ ಹಾಜರಿದ್ದರು.
icon

(2 / 5)

ಮಂಗಳೂರು ಗೋವಾ ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಿದಾಗ ರೈಲಿನಲ್ಲಿ ಕುಳಿತ ಸಂಸದ ನಳಿನ್‌ ಕುಮಾರ್‌ ಕಟೀಲ್.
icon

(3 / 5)

ಮಂಗಳೂರಿನಿಂದ ಗೋವಾಕ್ಕೆ ತೆರಳಿ ಗೋ ವಾದಿಂದ ಮಂಗಳೂರು ಕಡೆಗೆ ಬರುವಾಗ ಕರಾವಳಿ ಭಾಗದಲ್ಲಿ ಕಂಡು ಬಂದ ವಂದೇ ಭಾರತ್‌ ರೈಲು.
icon

(4 / 5)

ಮಂಗಳೂರಿನಿಂದ ಗೋವಾ ನಡುವೆ ಸಂಚರಿಸುವ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ನಡೆಸಿದಾಗ ನಿಲ್ದಾಣವೊಂದರಲ್ಲಿ ಸೇರಿದ್ದ ಅಧಿಕಾರಿಗಳು ಹಾಗೂ ಪ್ರಯಾಣಿಕರು.
icon

(5 / 5)

ಇತರ ಗ್ಯಾಲರಿಗಳು