ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mars Transit: ಜುಲೈ 12 ವರೆಗೂ ಮೇಷ ರಾಶಿಯಲ್ಲಿ ಸಾಗುವ ಮಂಗಳ; 3 ರಾಶಿಯವರಿಗೆ ಕುಜನ ಅನುಗ್ರಹದಿಂದ ಜಾಕ್‌ಪಾಟ್‌

Mars Transit: ಜುಲೈ 12 ವರೆಗೂ ಮೇಷ ರಾಶಿಯಲ್ಲಿ ಸಾಗುವ ಮಂಗಳ; 3 ರಾಶಿಯವರಿಗೆ ಕುಜನ ಅನುಗ್ರಹದಿಂದ ಜಾಕ್‌ಪಾಟ್‌

ಮಂಗಳ ಸಂಕ್ರಮಣ 2024: ಮಂಗಳ ಗ್ರಹವು ಜೂನ್‌ನಲ್ಲಿ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಸಂಕ್ರಮಣವು   ರಾಜಯೋಗವನ್ನು ಸೃಷ್ಟಿಸುತ್ತದೆ, ಇದು ಅನೇಕ ರಾಶಿಚಕ್ರದವರಿಗೆ ಅದೃಷ್ಟ ನೀಡುತ್ತದೆ. 

9 ಗ್ರಹಗಳಲ್ಲಿ, ಮಂಗಳನನ್ನು ​​ಗ್ರಹಗಳ ಅಧಿಪತಿ ಎಂದು ಕರೆಯಲಾಗುತ್ತದೆ. ಮಂಗಳನು ಮೇಷ ಹಾಗೂ ವೃಶ್ಚಿಕ ರಾಶಿಯನ್ನು ಆಳುತ್ತಾನೆ. ಜ್ಯೋತಿಷ್ಯದಲ್ಲಿ, ಮಂಗಳವನ್ನು ಭೂಮಿ, ಧೈರ್ಯ, ಶೌರ್ಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಮಂಗಳನು ತನ್ನ ರಾಶಿಯನ್ನು ಬದಲಿಸಿದಾಗಲೆಲ್ಲಾ ಆ ರಾಶಿಯವರಿಗೆ ಶುಭ, ಅಶುಭ ಫಲಿತಾಂಶಗಳನ್ನು ನೀಡುತ್ತಾನೆ.
icon

(1 / 6)

ಜೂನ್ 1, 2024 ರಂದು, ಮಧ್ಯಾಹ್ನ 03:51 ಗಂಟೆಗೆ, ಮಂಗಳವು ತನ್ನದೇ ಆದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ,  ಜುಲೈ 12 ರವರೆಗೆ ಮಂಗಳ ಇದೇ ಸ್ಥಾನದಲ್ಲಿರುತ್ತಾನೆ. ಇದರಿಂದ ಕುಜನು ವಿವಿಧ ರಾಶಿಗಳಿಗೆ ನಾನಾ ರೀತಿಯ ಲಾಭಗಳನ್ನು ನೀಡಲಿದ್ದಾನೆ.   
icon

(2 / 6)

 ಮಂಗಳ ತನ್ನ ಸ್ವಂತ ಮನೆಯಾದ ಮೇಷ ರಾಶಿಯಲ್ಲಿ ಪ್ರಯಾಣಿಸಲಿದ್ದಾನೆ. ಮಂಗಳನ ಶುಭ ಪ್ರಭಾವದಿಂದ ನಿಮ್ಮ ಆರೋಗ್ಯ ಮತ್ತು ಧೈರ್ಯ ಹೆಚ್ಚಾಗುತ್ತದೆ. ಸಂಬಳ ಹೆಚ್ಚಾಗಲಿದೆ. ಹೊಸ ಕಾರು ಮತ್ತು ಭೂಮಿಯನ್ನು ಖರೀದಿಸುವ ಬಲವಾದ ಸಾಧ್ಯತೆಯಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ವೃತ್ತಿಜೀವನ ಸಾಕಷ್ಟು ಬದಲಾಗುತ್ತದೆ. 
icon

(3 / 6)

ಜೂನ್ 1 ರಂದು, ಮಂಗಳನು ಸಿಂಹ ರಾಶಿಯ ಸ್ಥಳೀಯರ 9ನೇ ಮನೆಗೆ ಪ್ರವೇಶಿಸುತ್ತದೆ. ಹಳೆಯ ಹೂಡಿಕೆಗಳು ಮತ್ತು ಪೂರ್ವಜರ ಆಸ್ತಿಯಿಂದ ನೀವು ಲಾಭವನ್ನು ಪಡೆಯುತ್ತೀರಿ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಉದ್ಯೋಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸುಧಾರಣೆ ಉಂಟಾಗಲಿದೆ. ವಿದೇಶ ಪ್ರಯಾಣದ ಸಾಧ್ಯತೆಯಿದೆ, ಆರೋಗ್ಯ ಸುಧಾರಿಸಲಿದೆ. 
icon

(4 / 6)

ಧನಸ್ಸು ರಾಶಿಯವರ 5ನೇ ಮನೆಯಲ್ಲಿ ಮಂಗಳ ಇರುತ್ತಾನೆ, ಈ ಸಂದರ್ಭದಲ್ಲಿ ನೀವು ಮಕ್ಕಳ ಕಡೆಯಿಂದ ಶುಭ ಸುದ್ದಿ ಕೇಳಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಸಂಬಳ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಮಂಗಳ ಗ್ರಹದ ಸಂಕ್ರಮಣದಿಂದ ವಿದ್ಯಾರ್ಥಿಗಳಿಗೆ ಬಹಳ ಅದೃಷ್ಟ ಕೈಗೂಡಿ ಬರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುತ್ತದೆ. ಭೂಮಿ ಖರೀದಿಸಲಿದ್ದೀರಿ. 
icon

(5 / 6)

ಧನಸ್ಸು ರಾಶಿಯವರ 5ನೇ ಮನೆಯಲ್ಲಿ ಮಂಗಳ ಇರುತ್ತಾನೆ, ಈ ಸಂದರ್ಭದಲ್ಲಿ ನೀವು ಮಕ್ಕಳ ಕಡೆಯಿಂದ ಶುಭ ಸುದ್ದಿ ಕೇಳಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಸಂಬಳ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಮಂಗಳ ಗ್ರಹದ ಸಂಕ್ರಮಣದಿಂದ ವಿದ್ಯಾರ್ಥಿಗಳಿಗೆ ಬಹಳ ಅದೃಷ್ಟ ಕೈಗೂಡಿ ಬರಲಿದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುತ್ತದೆ. ಭೂಮಿ ಖರೀದಿಸಲಿದ್ದೀರಿ. (Freepik)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು