ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜುಲೈ 12ವರೆಗೆ ಮೇಷ ರಾಶಿಯಲ್ಲಿ ನೆಲೆಸುವ ಕುಜ: ರುಚಕ ರಾಜಯೋಗದಿಂದ ಈ 4 ರಾಶಿಯವರ ಕೈ ಹಿಡಿಯಲಿದೆ ಅದೃಷ್ಟ

ಜುಲೈ 12ವರೆಗೆ ಮೇಷ ರಾಶಿಯಲ್ಲಿ ನೆಲೆಸುವ ಕುಜ: ರುಚಕ ರಾಜಯೋಗದಿಂದ ಈ 4 ರಾಶಿಯವರ ಕೈ ಹಿಡಿಯಲಿದೆ ಅದೃಷ್ಟ

Ruchaka raja yogam: ಮಂಗಳನು ​​ತನ್ನ ರಾಶಿಯ ಕೇಂದ್ರ ಸ್ಥಾನದಲ್ಲಿದ್ದಾಗ ರುಚಕ ರಾಜಯೋಗ ಉಂಟಾಗುತ್ತದೆ. ಈ ಅದ್ಭುತ ಯೋಗದ ಪ್ರಭಾವದಿಂದ, ಆಯಾ ರಾಶಿಯ ಜನರು ಜೀವನದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತಾರೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಗಳನ್ನು ಬಹಳ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದರಿಂದ ಅನೇಕ ಪ್ರಮುಖ ಯೋಗಗಳು ಉಂಟಾಗುತ್ತದೆ. ಈ ರಾಜಯೋಗಗಳಲ್ಲಿ ರುಚಕ ರಾಜಯೋಗವನ್ನು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. 
icon

(1 / 6)

 ಜೂನ್ 1 ರಂದು ಮಂಗಳನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 12 ರವರೆಗೆ ಕುಜನು ಇದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಮಂಗಳ ಗ್ರಹವು ಮೇಷ ರಾಶಿಯಲ್ಲಿ ಇನ್ನೂ 42 ದಿನಗಳವರೆಗೆ ಇರುತ್ತದೆ. ಇದರಿಂದ ರುಚಕ ರಾಜಯೋಗ ರೂಪುಗೊಂಡಿದೆ. ಈ ರಾಜಯೋಗವು ಕೆಲವು ರಾಶಿಯವರಿಗೆ ಸಾಕಷ್ಟು ಲಾಭ ತಂದುಕೊಡಲಿದೆ. 
icon

(2 / 6)

 ಮೇಷ: ಮೇಷ ರಾಶಿಯವರು ರುಚಕ ರಾಜಯೋಗದಿಂದ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ರಾಜಯೋಗವು ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ. ಈ ರಾಜಯೋಗದ ಫಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇದುವರೆಗೂ ಬಾಕಿ ಉಳಿದಿರುವ ಕೆಲಸಗಳು ಆದಷ್ಟು ಬೇಗ ಪೂರ್ಣಗೊಳ್ಳುತ್ತದೆ. ವ್ಯವಹಾರದಲ್ಲಿ ಹೊಸ ಒಪ್ಪಂದ ಮಾಡಿಕೊಳ್ಳಲಿದ್ದೀರಿ.
icon

(3 / 6)

 ಕರ್ಕಾಟಕ ರಾಶಿಯವರು ರುಚಕ ರಾಜಯೋಗದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ರಾಶಿಯವರಿಗೆ ಅವರು ಬಯಸಿದ ಉದ್ಯೋಗ ದೊರೆಯುತ್ತದೆ. ಬಹಳ ದಿನಗಳಿಂದ ನಿಮ್ಮ ಮನಸ್ಸಿನಲ್ಲಿಇದ್ದ ಆಸೆ ನೆರವೇರುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿರುವವರು ಹೊಸ ಯೋಜನೆಗಳನ್ನು ಪಡೆಯುತ್ತಾರೆ. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. 
icon

(4 / 6)

 ಸಿಂಹ ರಾಶಿಯವರಿಗೆ ರುಚಕ ರಾಜಯೋಗ ವಿಶೇಷ ಫಲಗಳನ್ನು ನೀಡುತ್ತದೆ. ಕುಜ ಸಂಕ್ರಮಣದಿಂದ ಉಂಟಾಗುವ ಈ ರಾಜಯೋಗವು ನಿಮಗೆ ಅದೃಷ್ಟವನ್ನು ತರುತ್ತದೆ.  ಕಚೇರಿಯಲ್ಲಿ ಮೆಚ್ಚುಗೆ, ಬಡ್ತಿ ದೊರೆಯಲಿದೆ.  ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲಿದ್ದೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸೆ ಮಾಡಲಿದ್ದಾರೆ.
icon

(5 / 6)

 ಸಿಂಹ ರಾಶಿಯವರಿಗೆ ರುಚಕ ರಾಜಯೋಗ ವಿಶೇಷ ಫಲಗಳನ್ನು ನೀಡುತ್ತದೆ. ಕುಜ ಸಂಕ್ರಮಣದಿಂದ ಉಂಟಾಗುವ ಈ ರಾಜಯೋಗವು ನಿಮಗೆ ಅದೃಷ್ಟವನ್ನು ತರುತ್ತದೆ.  ಕಚೇರಿಯಲ್ಲಿ ಮೆಚ್ಚುಗೆ, ಬಡ್ತಿ ದೊರೆಯಲಿದೆ.  ವ್ಯಾಪಾರದಲ್ಲಿ ಸಾಕಷ್ಟು ಲಾಭ ಗಳಿಸಲಿದ್ದೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸವನ್ನು ಪ್ರಶಂಸೆ ಮಾಡಲಿದ್ದಾರೆ.(Freepik)

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು