ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇಷ ರಾಶಿಗೆ ಮಂಗಳ ಪ್ರವೇಶ; ಧನಸ್ಸು ಸೇರಿದಂತೆ ಈ 4 ರಾಶಿಯವರ ಖಜಾನೆ ತುಂಬಲಿದೆ, ವಿದೇಶಕ್ಕೆ ಹಾರುವ ಅವಕಾಶ

ಮೇಷ ರಾಶಿಗೆ ಮಂಗಳ ಪ್ರವೇಶ; ಧನಸ್ಸು ಸೇರಿದಂತೆ ಈ 4 ರಾಶಿಯವರ ಖಜಾನೆ ತುಂಬಲಿದೆ, ವಿದೇಶಕ್ಕೆ ಹಾರುವ ಅವಕಾಶ

ಮಂಗಳ ಸಂಚಾರ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಂಗಳ ಗ್ರಹವು ಶೀಘ್ರದಲ್ಲೇ ಮೀನ ರಾಶಿಯಿಂದ ತನ್ನ ಸ್ಥಾನವನ್ನು ಬದಲಾಯಿಸಲಿದೆ. ಈ ಸ್ಥಾನ ಬದಲಾವಣೆಯಿಂದ ವಿವಿಧ ರಾಶಿಗಳಿಗೆ ವಿವಿಧ ಫಲಿತಾಂಶ ದೊರೆಯಲಿದೆ. ಮಂಗಳನು ​​ಮೇಷ ರಾಶಿಯಲ್ಲಿ 41 ದಿನಗಳ ಕಾಲ ಇರುತ್ತಾನೆ.

ಗ್ರಹಗಳ ಅಧಿಪತಿ ಮಂಗಳನು ಶೀಘ್ರದಲ್ಲೇ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಣಕಾಸು, ವೃತ್ತಿ, ವೈಯಕ್ತಿಕ ಜೀವನದಲ್ಲಿ ಈ ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ. ಪ್ರಸ್ತುತ ಮಂಗಳ ಗ್ರಹವು ಮೀನ ರಾಶಿಯಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಕುಜನು ತನ್ನ ರಾಶಿ ಬದಲಾವಣೆ ಮಾಡುತ್ತಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನ ಈ ರಾಶಿ ಬದಲಾವಣೆಯು ಮೇಷ ಸೇರಿದಂತೆ ಹಲವು ರಾಶಿಚಕ್ರದವರಿಗೆ ಶುಭ ಫಲಿತಾಂಶ ನೀಡಲಿದ್ದಾನೆ. 
icon

(1 / 6)

ಅಂಗಾರಕನು ​​ಮೇಷ ರಾಶಿಯಲ್ಲಿ ಸುಮಾರು 41 ದಿನಗಳ ಕಾಲ, ಅಂದರೆ ಜೂನ್ 1 ರಿಂದ ಜುಲೈ 12 ರವರೆಗೆ ಉಳಿಯಲಿದ್ದಾನೆ. ಇದರ ಪರಿಣಾಮವಾಗಿ, ಈ ಅವಧಿಯು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರವಾಗಿದೆ. ಕುಜನು ಯಾವ ರಾಶಿಯವರಿಗೆ ಏನು ಫಲಗಳನ್ನು ನೀಡಲಿದ್ದಾನೆ ನೋಡೋಣ. 
icon

(2 / 6)

ಮೇಷ: ಮೇಷ ರಾಶಿಯಲ್ಲಿ ಮಂಗಳನ ಸಂಚಾರವು ಬಹಳ ಒಳ್ಳೆಯ ಫಲಗಳನ್ನು ನೀಡಲಿದೆ. ಈ ರಾಶಿಯವರು ಉತ್ತಮ ಹೂಡಿಕೆಯೊಂದಿಗೆ ಲಾಭವನ್ನು ಪಡೆಯಬಹುದು. ವೃತ್ತಿಜೀವನದಲ್ಲಿ ನೀವು ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆಯಲಿದ್ದೀರಿ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಕೆಲಸ ಕಾರ್ಯಗಳಿಗೆ ಕುಟುಂಬ ಸದಸ್ಯರ ಬೆಂಬಲವಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಿರುತ್ತದೆ.
icon

(3 / 6)

ಧನು ರಾಶಿ : ಧನಸ್ಸು ರಾಶಿಯವರಿಗೆ ಮಂಗಳನ ಬದಲಾವಣೆಯು ಬಹಳ ಶುಭಕರವಾಗಿದೆ. ಈ ಸಮಯದಲ್ಲಿ ನಿಮಗೆ ನಾನಾ ಮೂಲಗಳಿಂದ ಹಣದ ಹೊಳೆಯೇ ಹರಿದುಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲಸದ ವಿಚಾರಕ್ಕಾಗಿ ನೀವು ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮಗೆ ಎಲ್ಲಾ ಕಾರ್ಯಗಳಲ್ಲಿ ಸಂಪೂರ್ಣ ಬೆಂಬಲ ನೀಡುತ್ತಾರೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಿರುತ್ತದೆ.
icon

(4 / 6)

ಧನು ರಾಶಿ : ಧನಸ್ಸು ರಾಶಿಯವರಿಗೆ ಮಂಗಳನ ಬದಲಾವಣೆಯು ಬಹಳ ಶುಭಕರವಾಗಿದೆ. ಈ ಸಮಯದಲ್ಲಿ ನಿಮಗೆ ನಾನಾ ಮೂಲಗಳಿಂದ ಹಣದ ಹೊಳೆಯೇ ಹರಿದುಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಕೆಲಸದ ವಿಚಾರಕ್ಕಾಗಿ ನೀವು ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯು ನಿಮಗೆ ಎಲ್ಲಾ ಕಾರ್ಯಗಳಲ್ಲಿ ಸಂಪೂರ್ಣ ಬೆಂಬಲ ನೀಡುತ್ತಾರೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಿರುತ್ತದೆ.(Freepik)

ಮೀನ: ಮಂಗಳನ ಸಂಚಾರವು ಮೀನ ರಾಶಿಯವರಿಗೆ ಸಂತೋಷ ತರಲಿದೆ.  ನಿಮ್ಮ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಂತೋಷದಿಂದ ಜೀವನ ಕಳೆಯುವಿರಿ. ಏಕಾಗ್ರತೆಯಿಂದ ನೀವು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಗಳಿಸಲಿದ್ದೀರಿ.  
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು