ಬೆಂಗಳೂರಿನ ರಸ್ತೆಗೆ ಹೊಸ ಎಂಟ್ರಿ; ಮ್ಯಾಟರ್ ಏರಾ ಗೇರ್ ಸಹಿತ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಬಿಡುಗಡೆ
- ದೇಶದ ನೂತನ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಕಂಪನಿ ಮ್ಯಾಟರ್ ಮೋಟರ್ ವರ್ಕ್ಸ್, ಬೆಂಗಳೂರಿನಲ್ಲಿ ಮ್ಯಾಟರ್ ಏರಾ ಗೇರ್ ಸಹಿತ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಮ್ಯಾಟರ್ ಏರಾ 1.88 ಲಕ್ಷ ರೂ. ಎಕ್ಸ್ ಶೋರೂಂ ದರ ಹೊಂದಿದ್ದು, ಪ್ರಿ ಬುಕಿಂಗ್ ಆರಂಭವಾಗಿದೆ.
- ದೇಶದ ನೂತನ ಎಲೆಕ್ಟ್ರಿಕ್ ಮೋಟಾರ್‌ಬೈಕ್ ಕಂಪನಿ ಮ್ಯಾಟರ್ ಮೋಟರ್ ವರ್ಕ್ಸ್, ಬೆಂಗಳೂರಿನಲ್ಲಿ ಮ್ಯಾಟರ್ ಏರಾ ಗೇರ್ ಸಹಿತ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಮ್ಯಾಟರ್ ಏರಾ 1.88 ಲಕ್ಷ ರೂ. ಎಕ್ಸ್ ಶೋರೂಂ ದರ ಹೊಂದಿದ್ದು, ಪ್ರಿ ಬುಕಿಂಗ್ ಆರಂಭವಾಗಿದೆ.
(3 / 10)
ಮ್ಯಾಟರ್ ಏರಾ ಹೈಪರ್ ಶಿಫ್ಟ್ ಮ್ಯಾನುವಲ್ ಗೇರ್ ಬಾಕ್ಸ್, ಲಿಕ್ವಿಡ್-ಕೂಲ್ಡ್ ಪವರ್ ಟ್ರೇನ್ ಮತ್ತು ಕನೆಕ್ಟ್ ಟೆಕ್ನಾಲಜಿ ವಿಶೇಷತೆ
(HT Kannada)(4 / 10)
ಮ್ಯಾಟರ್ ಏರಾ 4-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು, ಇಕೋ, ಸಿಟಿ, ಸ್ಪೋರ್ಟ್ ಎಂಬ 3 ರೈಡ್ ಮೋಡ್‌ಗಳನ್ನು ಬೆಂಬಲಿಸುತ್ತದೆ
(HT Kannada)(5 / 10)
ಆನ್‌ಬೋರ್ಡ್ ಚಾರ್ಜರ್ 5 ಆಂಪಿಯರ್ ಕೇಬಲ್‌ನೊಂದಿಗೆ ಎಲ್ಲೆಡೆ ಸುಲಭವಾಗಿ ಪ್ಲಗ್-ಆ್ಯಂಡ್-ಚಾರ್ಜ್ ಸೌಲಭ್ಯ
(HT Kannada)(6 / 10)
7 ಇಂಚು ಸ್ಮಾರ್ಟ್ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್ ಇದ್ದು ನ್ಯಾವಿಗೇಷನ್, ರೈಡ್ ಡೇಟಾ, ಕಾಲ್‌ಗಳು, ಮ್ಯೂಸಿಕ್ ಮತ್ತು ಓಟಿಎ ಅಪ್‌ಡೇಟ್‌ಗಳೊಂದಿಗೆ ಕನೆಕ್ಟೆಡ್ ಕಾಕ್‌ಪಿಟ್ ವ್ಯವಸ್ಥೆ
(HT Kannada)(7 / 10)
ಲಿಕ್ವಿಡ್-ಕೂಲ್ಡ್ ಪವರ್‌ಟ್ರೇನ್ ಇದರಲ್ಲಿದ್ದು, ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್‌ನಲ್ಲಿ ಸುಧಾರಿತ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಇದೆ, ಹೊರಗಿನ ತಾಪಮಾನ ಮತ್ತು ಟ್ರಾಫಿಕ್ ದಟ್ಟಣೆಯಲ್ಲಿ ಉಂಟಾಗುವ ಬಿಸಿಯನ್ನು ಸಹಿಸಿಕೊಂಡು ಅತ್ಯುತ್ತಮ ದಕ್ಷತೆ ಒದಗಿಸುತ್ತದೆ.
(HT Kannada)(8 / 10)
5kWh ಹೈ-ಎನರ್ಜಿ ಬ್ಯಾಟರಿ ಮತ್ತು IP67 ಸರ್ಟಿಫೈಡ್ ಬ್ಯಾಟರಿಯಿದ್ದು, ಒಂದು ಚಾರ್ಜ್‌ಗೆ 172 ಕಿ.ಮೀ.ವರೆಗಿನ ಐಡಿಸಿ ರೇಂಜ್ ನೀಡುತ್ತದೆ.
(HT Kannada)(9 / 10)
ಮ್ಯಾಟರ್ ಮೊಬೈಲ್ ಆ್ಯಪ್ ಮೂಲಕ ರಿಯಲ್-ಟೈಮ್ ಬೈಕ್ ಡೇಟಾ, ರಿಮೋಟ್ ಲಾಕ್, ಜಿಯೋ-ಫೆನ್ಸಿಂಗ್, ಮತ್ತು ಸರ್ವಿಸ್ ಅಲರ್ಟ್ ಮಾಡುವ ಸಂಪೂರ್ಣ ಕನೆಕ್ಟಿವಿಟಿ ಆಯ್ಕೆ
(HT Kannada)ಇತರ ಗ್ಯಾಲರಿಗಳು