OTT Top 7 Thriller Movies: ಒಟಿಟಿಯಲ್ಲಿ ನೋಡಬಹುದಾದ ಟಾಪ್ 7 ಮಲಯಾಳಂ ಥ್ರಿಲ್ಲರ್ ಸಿನಿಮಾಗಳು ಹೀಗಿವೆ
- OTT Top 7 Thriller Movies: ಒಟಿಟಿ ವೇದಿಕೆಯಲ್ಲಿ ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಕ್ರೈಂ ಥ್ರಿಲ್ಲರ್ ಸಿನಿಮಾಗಳು ಒಂದಕ್ಕಿಂತ ಒಂದು ಟಾಪ್. ಆ ಪೈಕಿ ಒಟಿಟಿಗಳಲ್ಲಿ ನೋಡಲೇಬೇಕಾದ ಟಾಪ್ 7 ಥ್ರಿಲ್ಲರ್ ಸಿನಿಮಾಗಳು ಇಲ್ಲಿವೆ.
- OTT Top 7 Thriller Movies: ಒಟಿಟಿ ವೇದಿಕೆಯಲ್ಲಿ ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ಕ್ರೈಂ ಥ್ರಿಲ್ಲರ್ ಸಿನಿಮಾಗಳು ಒಂದಕ್ಕಿಂತ ಒಂದು ಟಾಪ್. ಆ ಪೈಕಿ ಒಟಿಟಿಗಳಲ್ಲಿ ನೋಡಲೇಬೇಕಾದ ಟಾಪ್ 7 ಥ್ರಿಲ್ಲರ್ ಸಿನಿಮಾಗಳು ಇಲ್ಲಿವೆ.
(1 / 8)
OTT Top 7 Thriller Movies: ಅಮೆಜಾನ್, ಸೋನಿಲಿವ್, ನೆಟ್‌ಫ್ಲಿಕ್ಸ್‌ನಲ್ಲಿ ಸಾಲು ಸಾಲು ಮಲಯಾಳಂ ಥ್ರಿಲ್ಲರ್ ಸಿನಿಮಾಗಳಿವೆ. ಆ ಸಿನಿಮಾಗಳಲ್ಲಿ ಆಯ್ದ ಏಳು ಚಿತ್ರಗಳ ಮಾಹಿತಿ ಇಲ್ಲಿದೆ.
(2 / 8)
ಕಿಷ್ಕಿಂದಾ ಖಾಂಡಂ ಇತ್ತೀಚಿನ ದಿನಗಳಲ್ಲಿ ಮಾಲಿವುಡ್‌ನಲ್ಲಿ ಅತ್ಯುತ್ತಮ ಥ್ರಿಲ್ಲರ್ ಸಿನಿಮಾ ಎಂಬ ವಿಶೇಷಣಕ್ಕೆ ಪಾತ್ರವಾಗಿದೆ. ಈ ಚಿತ್ರವನ್ನು ಡಿಸ್ನಿ+ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದು.
(3 / 8)
ಥಳವನ್ ಸಹ ಮಲಯಾಳಂನ ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವನ್ನು ಸೋನಿ ಲೀವ್ ಒಟಿಟಿಯಲ್ಲಿ ಕನ್ನಡದಲ್ಲಿಯೂ ವೀಕ್ಷಿಸಬಹುದು.
(4 / 8)
ಮಲಯಾಳಂನ ಜನ ಗಣ ಮನ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಈ ಚಿತ್ರವೂ ಸೀಟ್ ಎಡ್ಜ್ ಥ್ರಿಲ್ಲರ್ ಶೈಲಿಯಲ್ಲಿ ನಿರ್ಮಾಣವಾಗಿದೆ.
(5 / 8)
ಮಲಯಾಳಂ ಥ್ರಿಲ್ಲರ್ ಸಿನಿಮಾ ಫೋರೆನ್ಸಿಕ್ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಟೊವಿನೋ ಥಾಮಸ್ ಈ ಚಿತ್ರದ ಹೀರೋ.
(6 / 8)
ಪೃಥ್ವಿರಾಜ್ ಸುಕುಮಾರನ್ ಅಭಿನಯದ ಕೋಲ್ಡ್ ಕೇಸ್ ಸಹ ಸೀಟ್ ಎಡ್ಜ್ ಥ್ರಿಲ್ಲರ್. ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.
(7 / 8)
ಟೊವಿನೊ ಥಾಮಸ್ ಅಭಿನಯದ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಅನ್ವೆಷಿಪ್ಪಿನ್ ಕಂಡೆಟಮ್. ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಇತರ ಗ್ಯಾಲರಿಗಳು