ಜಗತ್ತಿನ ಅತ್ಯಂತ ಸುಂದರ ನಟಿ ಇವರು, ವಯಸ್ಸು ಸ್ವೀಟ್‌ 62; ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಗತ್ತಿನ ಅತ್ಯಂತ ಸುಂದರ ನಟಿ ಇವರು, ವಯಸ್ಸು ಸ್ವೀಟ್‌ 62; ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ

ಜಗತ್ತಿನ ಅತ್ಯಂತ ಸುಂದರ ನಟಿ ಇವರು, ವಯಸ್ಸು ಸ್ವೀಟ್‌ 62; ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ

ಸಿನಿಮಾ ನಟಿಯರನ್ನು ಈ ಜಗತ್ತು ಹೆಚ್ಚಾಗಿ ಬಾಹ್ಯಾ ಸೌಂದರ್ಯದಿಂದ ಅಳೆಯುತ್ತದೆ. ಇದರೊಂದಿಗೆ ಅದ್ಭುತ ನಟನೆಯ ಪ್ರತಿಭೆ ಇದ್ದರೆ ಅವರು ಹೆಚ್ಚು ಖ್ಯಾತಿ ಪಡೆಯುತ್ತಾರೆ. ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ನಟಿಯರಿದ್ದಾರೆ. ಈ ಎಲ್ಲಾ ನಟಿಯರಲ್ಲಿ ಹೆಚ್ಚು ಸೌಂದರ್ಯವಂತೆ ಯಾರು?

ಜಗತ್ತಿನ ಅತ್ಯಂತ ಸುಂದರ ಮಹಿಳೆ ಯಾರು? ಹೇಮಾ ಮಾಲಿನಿ‌, ರೇಖಾ, ಆಂಜೆಲಿನಾ ಜೋಲಿ ಅಲ್ಲ. ಅಮೆರಿಕದ ಡೆಮಿ ಮೋರ್‌ ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದು ಖ್ಯಾತಿ ಪಡೆದಿದ್ದಾರೆ. ಸೌಂದರ್ಯಕ್ಕಾಗಿ ತನ್ನ ದೇಹಕ್ಕೆ ಸಾಕಷ್ಟು ಶಿಕ್ಷೆ, ಹಿಂಸೆ ನೀಡಿದ್ದಾರೆ.
icon

(1 / 10)

ಈ ಅಮೆರಿಕದ ನಟಿ ಹಲವು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.
icon

(2 / 10)

(instagram.com/demimoore/)

ಇತ್ತೀಚೆಗೆ ಪೀಪಲ್‌ ಮ್ಯಾಗಜಿನ್‌ ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದು ನಟಿಯೊಬ್ಬರನ್ನು ಗುರುತಿಸಿದೆ. ವಿಶ್ವದ ಅತ್ಯಂತ ಸುಂದರ ಮಹಿಳೆ ಎಂದು ಬಿರುದು ಪಡೆದ ಈಕೆಗೆ ಈಗ 62 ವರ್ಷ ವಯಸ್ಸು.
icon

(3 / 10)

ಈಕೆಯ ಹೆಸರು ಡೆಮಿ ಮೋರೆ. ಇವರು ಅಮೆರಿಕದ ನಟಿ. ಈ ಪಟ್ಟ ಪಡೆದ ಅತ್ಯಂತ ಹಿರಿಯ ನಟಿಯೂ ಇವರಾಗಿದ್ದಾರೆ.
icon

(4 / 10)

ದಿ ಪೀಪಲ್‌ ಮ್ಯಾಗಜಿನ್‌ ಡೆಮಿ ಅವರ ಫೋಟೋವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿ ಅತ್ಯಂತ ಸುಂದರವಾದ ಮಹಿಳೆ ಎಂದು ಬಿರುದು ನೀಡಿದೆ. ಈಕೆಯ ಸಂದರ್ಶನವನ್ನೂ ಪ್ರಕಟಿಸಲಾಗಿದೆ.
icon

(5 / 10)

ತನ್ನ ಈ ಸೌಂದರ್ಯಕ್ಕಾಗಿ ಸಾಕಷ್ಟು ಕಷ್ಟಪಟ್ಟಿರುವುದಾಗಿ ನಟಿ ಹೇಳಿದ್ದಾರೆ. ನನ್ನ ದೇಹಕ್ಕೆ ವಿಪರೀತ ಹಿಂಸೆ ನೀಡಿದ್ದೇನೆ. ಕಠಿಣ ಪಥ್ಯ ಮತ್ತು ವ್ಯಾಯಾಮ ಅನುಸರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಪ್ಯಾರಾಮೌಂಟ್‌ನಲ್ಲಿ ಬೈಕ್‌ ಸವಾರಿ ಮಾಡಿದ್ದೇನೆ. ನನ್ನ ಬಾಹ್ಯಾ ಸೌಂದರ್ಯ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
icon

(6 / 10)

"ನಾನು ನನ್ನ ದೇಹದ ಜತೆ ವಿಚಿತ್ರ ಸಂಬಂಧ ಹೊಂದಿದ್ದೇನೆ. ಸ್ವಯಂ ಶಿಕ್ಷೆ ನೀಡಿಕೊಂಡಿದ್ದೇನೆ. ಇದು ನನ್ನ ಗುರಿ ಈಡೇರಿಕೆಗೆ ನೆರವಾಗಿದೆ" ಎಂದು ನಟಿ ಡೆಮಿ ಮೋರ್‌ ಹೇಳಿದ್ದಾರೆ.
icon

(7 / 10)

ಇತ್ತೀಚಿನ ವರ್ಷಗಳಲ್ಲಿ ನನ್ನ ಆಂತರಿಕ ಸೌಂದರ್ಯ, ಮಾನಸಿಕ ಆರೋಗ್ಯದ ಕುರಿತು ಹೆಚ್ಚು ಗಮನ ನೀಡಿದ್ದಾನೆ ಎಂದು ಅವರು ಹೇಳಿದ್ದಾರೆ. "ನಾನು ಆಹಾರದ ಮೇಲೆ ನಿಯಂತ್ರಣ ಮಾಡುವುದನ್ನು ನಿಲ್ಲಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
icon

(8 / 10)

ಇವರು ದಿ ಸಬ್‌ಸ್ಟೇನ್ಸ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಡೆದಿದ್ದಾರೆ. ಆಸ್ಕರ್‌ ನಾಮಿನೇಷನ್‌ಗೂ ಇವರ ಸಿನಿಮಾ ಎಂಟ್ರಿಯಾಗಿದೆ.
icon

(9 / 10)

ಡೆಮಿ ಮೋರೆ ನಟಿಸಿದ ಸಿನಿಮಾಗಳು: ಇತ್ತೀಚಿನ ವರ್ಷಗಳಲ್ಲಿ ಬ್ರಾಟ್ಸ್‌, ದಿ ಸಬ್‌ಸ್ಟೆನ್ಸ್‌, ದಿ ಅನ್‌ಬಿಯರೆಬಲ್‌ ವೈಟ್‌ ಆಫ್‌  ಮ್ಯಾಸಿವ್‌ ಟ್ಯಾಲೆಂಟ್‌, ಪ್ಲೀಸ್‌ ಬೇಬಿ ಪ್ಲೀಸ್‌, ಕಾರ್ಪೊರೇಟ್‌ ಅನಿಮಲ್ಸ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮೊದಲು ಲವ್‌ ಸೋನಿಯಾ, ರಫ್‌ ನೈಟ್‌, ಬ್ಲೈಂಡ್‌, ವೈಲ್ಡ್‌ ಓಟ್ಸ್‌ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು