ಮದರ್ಸ್ ಡೇ ಪ್ರಯುಕ್ತ ಅಮ್ಮನ ಜತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಂಡ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು
ಸ್ಯಾಂಡಲ್‌ವುಡ್‌ನ ನಟಿಯರಾದ ಶ್ರುತಿ, ಮಿಲನಾ ನಾಗರಾಜ್., ಸಾನ್ಯಾ ಅಯ್ಯರ್, ವೈಷ್ಣವಿ ಗೌಡ ಸೇರಿ ಹಲವರು ಅಮ್ಮನ ದಿನಕ್ಕೆ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ತಾಯಿಯ ಜೊತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.
(1 / 10)
ಮದರ್ಸ್ ಡೇ ಪ್ರಯುಕ್ತ ಅಮ್ಮನ ಜತೆಗಿನ ವಿಶೇಷ ಫೋಟೋಗಳನ್ನು ಹಂಚಿಕೊಂಡ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು.
(instagram)ಇತರ ಗ್ಯಾಲರಿಗಳು