ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್ ಕಬಳಿಸಿ ದಿಗ್ಗಜರ ಪಟ್ಟಿಗೆ ಮಿಚೆಲ್ ಸ್ಟಾರ್ಕ್; ಅಗ್ರಸ್ಥಾನ ಯಾರದ್ದು?
- Mitchell Starc: ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- Mitchell Starc: ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(1 / 5)
ಆಸ್ಟ್ರೇಲಿಯಾ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್ ಪಡೆದ ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿದೆ. ವಾರ್ನ್ 338 ಪಂದ್ಯಗಳಲ್ಲಿ 1001 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
(2 / 5)
ಎರಡನೇ ಸ್ಥಾನದಲ್ಲಿರುವ ಗ್ಲೆನ್ ಮೆಕ್‌ಗ್ರಾತ್, ಆಸ್ಟ್ರೇಲಿಯಾ ಪರ 375 ಪಂದ್ಯಗಳಲ್ಲಿ 948 ವಿಕೆಟ್ ಪಡೆದಿದ್ದಾರೆ.
(3 / 5)
ಆಸ್ಟ್ರೇಲಿಯಾದ ಅತ್ಯಂತ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರಾದ ಬ್ರೆಟ್ ಲೀ 322 ಪಂದ್ಯಗಳಲ್ಲಿ 718 ವಿಕೆಟ್ ಕಬಳಿಸಿದ್ದಾರೆ.
(4 / 5)
ವೇಗಿ ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾ ಪರ 700 ವಿಕೆಟ್ಗಳ ಕ್ಲಬ್ ಸೇರಿದ್ದಾರೆ. ಸ್ಟಾರ್ಕ್ 287 ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ.
(AFP)ಇತರ ಗ್ಯಾಲರಿಗಳು