ಕನ್ನಡ ಸುದ್ದಿ  /  Photo Gallery  /  Modi In Shivamogga Prime Minister In Shimoga Here Are The Photos Of Modi-bsy In Different Moods

Modi in Shivamogga: ಶಿವಮೊಗ್ಗದಲ್ಲಿ ಪ್ರಧಾನಿ; ಮೋದಿ-ಬಿಎಸ್‌ವೈ ಭಾವ-ಭಂಗಿಯ ಫೋಟೋಸ್‌ ಇಲ್ಲಿವೆ ನೋಡಿ..

Modi in Shivamogga: ಇಂದು ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹವಾ ಸೃಷ್ಟಿಯಾಗಿತ್ತು. ಮೋದಿ-ಬಿಎಸ್‌ವೈ ಜೋಡಿ ಮಾಡಿದ ಮೋಡಿ ಮತ್ತು ಅವರ ನಡುವಿನ ಭಾವ-ಭಂಗಿಯ ವಿವಿಧ ಚಿತ್ರಗಳು ಇಲ್ಲಿವೆ ನೋಡಿ.

ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚೆಗೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಪ್ರಭಾವಿ ನಾಯಕ ಬಿಎಸ್‌ ಯಡಿಯೂರಪ್ಪ ಅವರ ವಿವಿಧ ಭಾವ - ಭಂಗಿಗಳ ಫೋಟೋಗಳು ಇಲ್ಲಿವೆ. ಈ ಚಿತ್ರದಲ್ಲಿ ಮೋದಿ ಅವರ ಬಲಬದಿಗೆ ಕೆ.ಎಸ್.‌ ಈಶ್ವರಪ್ಪ ಕೂಡ ಇದ್ದಾರೆ.
icon

(1 / 4)

ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚೆಗೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಪ್ರಭಾವಿ ನಾಯಕ ಬಿಎಸ್‌ ಯಡಿಯೂರಪ್ಪ ಅವರ ವಿವಿಧ ಭಾವ - ಭಂಗಿಗಳ ಫೋಟೋಗಳು ಇಲ್ಲಿವೆ. ಈ ಚಿತ್ರದಲ್ಲಿ ಮೋದಿ ಅವರ ಬಲಬದಿಗೆ ಕೆ.ಎಸ್.‌ ಈಶ್ವರಪ್ಪ ಕೂಡ ಇದ್ದಾರೆ.(PTI)

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವಮೊಗ್ಗದ ಬಿಜೆಪಿ ನಾಯಕರಿಂದ ಗೌರವ, ಸ್ಮರಣಿಕೆ ಸಮರ್ಪಣೆ.
icon

(2 / 4)

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿವಮೊಗ್ಗದ ಬಿಜೆಪಿ ನಾಯಕರಿಂದ ಗೌರವ, ಸ್ಮರಣಿಕೆ ಸಮರ್ಪಣೆ.(PTI / MINT_PRINT)

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿರುವುದಾಗಿ ಘೋಷಿಸಿರುವ ಬಿಜೆಪಿಯ ಹಿರಿಯ, ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೌರವಿಸಿದ ಸಂದರ್ಭ. ಚಿತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕೂಡ ಇದ್ದಾರೆ. 
icon

(3 / 4)

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿರುವುದಾಗಿ ಘೋಷಿಸಿರುವ ಬಿಜೆಪಿಯ ಹಿರಿಯ, ಪ್ರಭಾವಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೌರವಿಸಿದ ಸಂದರ್ಭ. ಚಿತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕೂಡ ಇದ್ದಾರೆ. (PTI)

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರೈತ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಅವರ ಕೈಗೆ ನೇಗಿಲು ಕೊಟ್ಟು, ಹಸಿರು ಶಾಲು ಹೊದೆಸಿ ಸನ್ಮಾನಿಸಿದ ಪ್ರಧಾನಿ ಮೋದಿ. 
icon

(4 / 4)

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ರೈತ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ ಅವರ ಕೈಗೆ ನೇಗಿಲು ಕೊಟ್ಟು, ಹಸಿರು ಶಾಲು ಹೊದೆಸಿ ಸನ್ಮಾನಿಸಿದ ಪ್ರಧಾನಿ ಮೋದಿ. (PTI)


ಇತರ ಗ್ಯಾಲರಿಗಳು