ಸರಣಿ ಸೋಲುಗಳಿಂದ ಕಂಗೆಟ್ಟ ಕೃತಿ ಶೆಟ್ಟಿ ಕೈ ಹಿಡಿಯುತ್ತ ಮಲಯಾಳಂನ ಪ್ಯಾನ್‌ ಇಂಡಿಯನ್‌ ARM ಸಿನಿಮಾ? PHOTOS-mollywood news malayalam avm movie actress krithi shetty shines in green saree krithi shetty latest photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸರಣಿ ಸೋಲುಗಳಿಂದ ಕಂಗೆಟ್ಟ ಕೃತಿ ಶೆಟ್ಟಿ ಕೈ ಹಿಡಿಯುತ್ತ ಮಲಯಾಳಂನ ಪ್ಯಾನ್‌ ಇಂಡಿಯನ್‌ Arm ಸಿನಿಮಾ? Photos

ಸರಣಿ ಸೋಲುಗಳಿಂದ ಕಂಗೆಟ್ಟ ಕೃತಿ ಶೆಟ್ಟಿ ಕೈ ಹಿಡಿಯುತ್ತ ಮಲಯಾಳಂನ ಪ್ಯಾನ್‌ ಇಂಡಿಯನ್‌ ARM ಸಿನಿಮಾ? PHOTOS

Krithi Shetty Latest Photos: ಸದ್ಯ ಬಾಲಿವುಡ್ ನಲ್ಲಿ ದಕ್ಷಿಣದ ನಾಯಕಿಯರಿಗೆ ಫುಲ್ ಡಿಮ್ಯಾಂಡ್ ಮತ್ತು ಕ್ರೇಜ್ ಇದೆ. ನಯನತಾರಾ, ಕೀರ್ತಿ ಸುರೇಶ್ ಮತ್ತು ಸಮಂತಾ ಅವರಂತಹ ದಕ್ಷಿಣ ಭಾರತದ ತಾರೆಯರು ಬಾಲಿವುಡ್ ನಲ್ಲಿ ಛಾಪು ಮೂಡಿಸುವ ಪ್ರಕ್ರಿಯೆಯಲ್ಲಿದ್ದಾರೆ. ದಕ್ಷಿಣದ ಮತ್ತೊಬ್ಬ ನಾಯಕಿ ಅವರ ಹೆಜ್ಜೆಗುರುತುಗಳನ್ನು ಪ್ರವೇಶಿಸಲಿದ್ದಾರೆ.

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ಪಕ್ಕದ ಟಾಲಿವುಡ್, ಕಾಲಿವುಡ್‌ನಲ್ಲಿಯೇ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. 
icon

(1 / 5)

ತೆಲುಗು ಚಿತ್ರರಂಗದಲ್ಲಿ ಸರಣಿ ಸೋಲುಂಡ ಬಳಿಕ ಸದ್ಯ ತಮಿಳಿನಲ್ಲಿಯೇ ಹೆಚ್ಚು ಸಕ್ರಿಯರಾಗಿರುವ ಕೃತಿ, ಗ್ಯಾಪ್‌ನಲ್ಲಿಯೇ ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ. 
icon

(2 / 5)

2022ರಲ್ಲಿ ಕೃತಿ ಶೆಟ್ಟಿಯ ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದವು. ಆ ಪೈಕಿ ಎಲ್ಲವೂ ಪ್ಲಾಪ್‌ ಪಟ್ಟಿ ಸೇರಿ ಹೀನಾಯ ಸೋಲು ಕಂಡಿದ್ದವು. 
icon

(3 / 5)

ಅದಾದ ಬಳಿಕ ಕಳೆದ ವರ್ಷ ಕಸ್ಟಡಿ ಅನ್ನೋ ಒಂದೇ ಒಂದು ಚಿತ್ರದಲ್ಲಿ ನಟಿಸಿದರೂ, ಅದೇ ಸೋಲು ಮುಂದುವರಿದಿತ್ತು. ಇದೀಗ ಇದೇ ನಟಿ ತೆಲುಗು ಬದಿಗಿಟ್ಟು, ತಮಿಳಿನಲ್ಲಿ ಮೂರು ಸಿನಿಮಾ ಒಪ್ಪಿಕೊಂಡಿದ್ದಾರೆ. 
icon

(4 / 5)

ಸದ್ಯ ಮಲಯಾಳಂನಲ್ಲಿ ಟೋವಿನೊ ಥಾಮಸ್‌ ಜತೆಗೆ ARM ಸಿನಿಮಾದಲ್ಲಿ ಕೃತಿ ನಟಿಸಿದ್ದಾರೆ. ಇನ್ನೇನು ಮುಂದಿನ ವಾರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಆ ಚಿತ್ರ ರಿಲೀಸ್‌ ಆಗಲಿದೆ. ಆ ಸಿನಿಮಾ ಮೂಲಕವಾದ್ರೂ ಕೃತಿ ಗೆಲುವಿನ ಲಯಕ್ಕೆ ಮರಳುತ್ತಾರಾ ಕಾದು ನೋಡಬೇಕು. 
icon

(5 / 5)

ಇತರ ಗ್ಯಾಲರಿಗಳು