ಕನ್ನಡ ಸುದ್ದಿ  /  Photo Gallery  /  Mollywood News Romancham To Bramayugam Malyalam Horror Movies On Ott Malyalam Horror Movies List Mnk

ಮಲಯಾಳಂನಲ್ಲಿನ ಈ ಹಾರರ್‌ ಸಿನಿಮಾಗಳು ನಿಮ್ಮನ್ನು ಅಕ್ಷರಶಃ ಬೆಚ್ಚಿಬೀಳಿಸುತ್ತವೆ; ಇವುಗಳ ವೀಕ್ಷಣೆ ಯಾವ ಒಟಿಟಿಯಲ್ಲಿ?

ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಲಾದ ಕೆಲವು ಮಲಯಾಳಂ ಹಾರರ್ ಸಿನಿಮಾಗಳು, ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿವೆ. ಅಂಥ ಕೆಲವು ಸಿನಿಮಾಗಳ ವಿವರ ಇಲ್ಲಿದೆ. 

ರೋಮಾಂಚಂ ಹೆಸರಿನ ಚಿತ್ರ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರವು ಯಾವುದೇ ನಿರೀಕ್ಷೆಯಿಲ್ಲದೆ ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ  70 ಕೋಟಿ ಕಲೆಕ್ಷನ್‌ ಮಾಡಿದೆ. 
icon

(1 / 5)

ಹಿರಿಯ ನಟಿ ರೇವತಿ ಮತ್ತು ಶೇನ್ ನಿಗಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಭೂತಕಾಲಂ ಸಿನಿಮಾ  ಸಹ ನೋಡುಗರ ಮನಗೆದ್ದಿದೆ. ಸೂಪರ್ ನ್ಯಾಚುರಲ್, ಹಾರರ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಸೋನಿ ಲೈವ್ ಒಟಿಟಿಯಲ್ಲಿ ವೀಕ್ಷಿಸಬಹುದು.
icon

(2 / 5)

ಮಮ್ಮುಟ್ಟಿ ಅವರ ಇತ್ತೀಚಿನ ಭ್ರಮಯುಗಂ ಸಿನಿಮಾ ಚಿತ್ರಮಂದಿರಗಳಿಂದ ಒಳ್ಳೆಯ ಕಮಾಯಿ ಮಾಡಿದೆ. ನಿರ್ದೇಶಕ ರಾಹುಲ್ ಸದಾಶಿವನ್ ಈ ಚಿತ್ರವನ್ನು ಕಪ್ಪು ಬಿಳುಪು ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವೂ ಸೋನಿ ಲೀವ್ ಮೂಲಕ ಒಟಿಟಿಗೆ ಬಂದಿದೆ.
icon

(3 / 5)

ಟೊವಿನೊ ಥಾಮಸ್ ಅಭಿನಯದ ನೀಲಾ ವೆಲಿಚಾಮ್ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಹಾರರ್‌ ಶೈಲಿಯ ಚಿತ್ರ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. 
icon

(4 / 5)

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಎಜ್ರಾ ಮಲಯಾಳಂನ ಅತ್ಯುತ್ತಮ ಹಾರರ್‌ ಸಿನಿಮಾಗಳಲ್ಲಿ ಒಂದಾಗಿದೆ. ಈ  ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.  
icon

(5 / 5)

IPL_Entry_Point

ಇತರ ಗ್ಯಾಲರಿಗಳು