ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amala Paul Baby Shower: ಗುಜರಾತಿ ಸಂಪ್ರದಾಯದಂತೆ ನಟಿ ಅಮಲಾ ಪೌಲ್‌ ಸೀಮಂತ ಸಂಪನ್ನ; ಹೀಗಿವೆ ಫೋಟೋಸ್‌

Amala Paul Baby Shower: ಗುಜರಾತಿ ಸಂಪ್ರದಾಯದಂತೆ ನಟಿ ಅಮಲಾ ಪೌಲ್‌ ಸೀಮಂತ ಸಂಪನ್ನ; ಹೀಗಿವೆ ಫೋಟೋಸ್‌

  • ಬಹುಭಾಷಾ ನಟಿ ಅಮಲಾ ಪೌಲ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸಾಲು ಸಾಲು ಪ್ರಗ್ನೆನ್ಸಿ ಫೋಟೋಶೂಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದ ಅಮಲಾ, ಇದೀಗ ಗುಜರಾತ್‌ನ ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ನೆರವೇರಿಸಿಕೊಂಡಿದ್ದಾರೆ. ಇಲ್ಲಿವೆ ಆ ಫೋಟೋಸ್‌.  

ಶೀಘ್ರದಲ್ಲೇ ತಾಯಿಯಾಗಲಿರುವ ನಟಿ ಅಮಲಾ ಪೌಲ್ ಇತ್ತೀಚೆಗೆ ಗುಜರಾತ್‌ನಲ್ಲಿ ಅಲ್ಲಿನ ಸಾಂಪ್ರದಾಯಿಕ ಸೀಮಂತ ನೆರವೇರಿಸಿಕೊಂಡರು.
icon

(1 / 9)

ಶೀಘ್ರದಲ್ಲೇ ತಾಯಿಯಾಗಲಿರುವ ನಟಿ ಅಮಲಾ ಪೌಲ್ ಇತ್ತೀಚೆಗೆ ಗುಜರಾತ್‌ನಲ್ಲಿ ಅಲ್ಲಿನ ಸಾಂಪ್ರದಾಯಿಕ ಸೀಮಂತ ನೆರವೇರಿಸಿಕೊಂಡರು.(Instagram)

ಪತಿ ಜಗತ್‌ ದೇಸಾಯಿ ಜತೆ ಸಾಂಪ್ರದಾಯಿಕ ದಿರಿಸಿನಲ್ಲಿ ಅಮಲಾ ಪೌಲ್‌ ಎದುರಾಗಿದ್ದಾರೆ. 
icon

(2 / 9)

ಪತಿ ಜಗತ್‌ ದೇಸಾಯಿ ಜತೆ ಸಾಂಪ್ರದಾಯಿಕ ದಿರಿಸಿನಲ್ಲಿ ಅಮಲಾ ಪೌಲ್‌ ಎದುರಾಗಿದ್ದಾರೆ. (Instagram)

ಈ ಸೀಮಂತದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(3 / 9)

ಈ ಸೀಮಂತದ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Instagram)

ಪೃಥ್ವಿರಾಜ್‌ ಸುಕುಮಾರನ್‌ ಜತೆಗೆ ಆಡುಜೀವಿತಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮಲಾ, ಕಳೆದ ವರ್ಷ ಜಗತ್ ಅವರನ್ನು ವರಿಸಿದ್ದರು.
icon

(4 / 9)

ಪೃಥ್ವಿರಾಜ್‌ ಸುಕುಮಾರನ್‌ ಜತೆಗೆ ಆಡುಜೀವಿತಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮಲಾ, ಕಳೆದ ವರ್ಷ ಜಗತ್ ಅವರನ್ನು ವರಿಸಿದ್ದರು.(Instagram)

ಮದುವೆ ಬಳಿಕ ಪತಿ ಜತೆಗಿನ ಸಾಲು ಸಾಲು ಫೋಟೋಗಳನ್ನೂ ಅಮಲಾ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ.  
icon

(5 / 9)

ಮದುವೆ ಬಳಿಕ ಪತಿ ಜತೆಗಿನ ಸಾಲು ಸಾಲು ಫೋಟೋಗಳನ್ನೂ ಅಮಲಾ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿರುತ್ತಾರೆ.  (Instagram)

ಜನವರಿಯಲ್ಲಿ ಪ್ರಗ್ನೆನ್ಸಿ ಘೋಷಣೆ ಮಾಡಿ ಸಂಭ್ರಮಿಸಿದ್ದ ಅಮಲಾ, ಒಂದಷ್ಟು ಫೋಟೋಗಳನ್ನೂ ಶೇರ್‌ ಮಾಡಿದ್ದರು. 
icon

(6 / 9)

ಜನವರಿಯಲ್ಲಿ ಪ್ರಗ್ನೆನ್ಸಿ ಘೋಷಣೆ ಮಾಡಿ ಸಂಭ್ರಮಿಸಿದ್ದ ಅಮಲಾ, ಒಂದಷ್ಟು ಫೋಟೋಗಳನ್ನೂ ಶೇರ್‌ ಮಾಡಿದ್ದರು. (Instagram)

ಬೀಚ್‌ ಬಳಿಯ ಪ್ರಗ್ನೆನ್ಸಿ ಫೋಟೋಗಳನ್ನು ಹಂಚಿಕೊಂಡು, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ದಂಪತಿ ಹೇಳಿಕೊಂಡಿದ್ದರು. 
icon

(7 / 9)

ಬೀಚ್‌ ಬಳಿಯ ಪ್ರಗ್ನೆನ್ಸಿ ಫೋಟೋಗಳನ್ನು ಹಂಚಿಕೊಂಡು, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ದಂಪತಿ ಹೇಳಿಕೊಂಡಿದ್ದರು. (Instagram)

ಪ್ರಗ್ನೆನ್ಸಿ ಶೂಟ್‌ ವೇಳೆ ಪತಿ ಜಗತ್‌ ದೇಸಾಯಿ ಎದೆಯಲ್ಲಿ ಮೂಡಿದ ಅಮಲಾ. 
icon

(8 / 9)

ಪ್ರಗ್ನೆನ್ಸಿ ಶೂಟ್‌ ವೇಳೆ ಪತಿ ಜಗತ್‌ ದೇಸಾಯಿ ಎದೆಯಲ್ಲಿ ಮೂಡಿದ ಅಮಲಾ. (Instagram)

ಪ್ರವಾಸದ ಮೋಜಿನಲ್ಲಿ ಅಮಲಾ ಪೌಲ್
icon

(9 / 9)

ಪ್ರವಾಸದ ಮೋಜಿನಲ್ಲಿ ಅಮಲಾ ಪೌಲ್(Instagram)


IPL_Entry_Point

ಇತರ ಗ್ಯಾಲರಿಗಳು