ಕನ್ನಡ ಸುದ್ದಿ  /  Photo Gallery  /  Mollywood Ott News Memories Puzhu To Mumbai Police Malayalam Suspence Thriller Movies To Watch On Ott Mnk

Mollywood OTT Movies: ರೋಚಕತೆಗೆ ಒಗ್ಗರಣೆ ಹಾಕಿ, ಸೀಟಿನ ತುದಿಗೆ ತಂದು ಕೂರಿಸುವ ಮಲಯಾಳಂ ಸಿನಿಮಾಗಳಿವು

ಮಲಯಾಳಂ ಸಿನಿಮಾಗಳಲ್ಲಿ ಕಂಟೆಂಟೇ ಕಿಂಗ್‌. ಆ ರೀತಿಯಲ್ಲಿಯೇ ಕರೆಸಿಕೊಳ್ಳುತ್ತದೆ ಮಾಲಿವುಡ್‌ ಚಿತ್ರರಂಗ. ನೆಲದ ಕಥೆಗಳನ್ನು ಅಷ್ಟೇ ಹದವಾಗಿ ನೋಡುಗನ ಎದೆಗಿಳಿಸುತ್ತಾರೆ ಅಲ್ಲಿನ ನಿರ್ದೇಶಕರು. ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ವಿಚಾರಕ್ಕೆ ಬಂದರೂ, ಸಾಲು ಸಾಲು ಸಿನಿಮಾಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಆ ಪೈಕಿ ಆಯ್ದ ಕೆಲವು ಸಿನಿಮಾಗಳ ಮಾಹಿತಿ ಇಲ್ಲಿದೆ.

ಮಾಲಿವುಡ್‌ ಸ್ಟಾರ್‌ ನಟ ಮಮ್ಮುಟ್ಟಿ ಅವರ ಮಲಯಾಳಂ ಚಿತ್ರ ಮುನ್ನಾರಿಯಿಪ್ಪು ಸನ್‌ ನೆಕ್ಸ್ಟ್‌ ಒಟಿಟಿಯಲ್ಲಿ ವೀಕ್ಷಿಸಬಹುದು. ಈ ಚಿತ್ರದಲ್ಲಿ ಮಮ್ಮುಟ್ಟಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಖೈದಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಅಪರಾಧಗಳಲ್ಲಿನ ತಿರುವು ಚಿತ್ರದ ಹೈಲೈಟ್.  
icon

(1 / 5)

ಪೃಥ್ವಿರಾಜ್ ಸುಕುಮಾರನ್ ಮತ್ತು ಜೀತು ಜೋಸೆಫ್ ಜೋಡಿಯ ಮೆಮೊರೀಸ್‌ ಸಿನಿಮಾ ರೋಚಕ ಕ್ಲೈಮ್ಯಾಕ್ಸ್‌ನಿಂದಲೇ ನೋಡುಗನನ್ನು ಸೆಳೆದಿದೆ. ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್ ಸ್ಟಾರ್‌ನಲ್ಲಿ ಲಭ್ಯವಿದೆ.
icon

(2 / 5)

ಪೃಥ್ವಿರಾಜ್ ಸುಕುಮಾರನ್ ಅವರ ಮುಂಬೈ ಪೊಲೀಸ್ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ವೀಕ್ಷಿಸಬಹುದು. 
icon

(3 / 5)

ಮಮ್ಮುಟ್ಟಿ ಅವರ ಮಲಯಾಳಂ ಚಿತ್ರ ಪುರು ಸೋನಿ ಲಿವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದ ಕ್ಲೈಮ್ಯಾಕ್ಸ್  ನಿಮ್ಮನ್ನು ನಿಜಕ್ಕೂ ಅಚ್ಚರಿಗೆ ದೂಡುತ್ತದೆ. 
icon

(4 / 5)

ಮೋಹನ್ ಲಾಲ್ ಅವರ ದೃಶ್ಯಂ ಸಿನಿಮಾ ಮಲಯಾಳಂನ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದಾಗಿದೆ. ಜೀತು ಜೋಸೆಫ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿದೆ. 
icon

(5 / 5)

ಇತರ ಗ್ಯಾಲರಿಗಳು