Morning Motivation: ಕ್ರಿಕೆಟಿಗ ಎಂ ಎಸ್ ಧೋನಿ ಅವರ 7 ಜೀವನ ಪಾಠಗಳು, ದಿನಕ್ಕೊಂದು ಸುಭಾಷಿತ
ಬೆಳಗೆದ್ದು ನಿತ್ಯ ಜೀವನ ಆರಂಭಿಸುವ ಮುನ್ನ ಒಂದಿಷ್ಟು ಪ್ರೇರಣಾ ನುಡಿಗಳು ಓದಲು ಸಿಕ್ಕರೆ, ಲವಲವಿಕೆಯ ಬದುಕಿಗೆ ಅದುವೇ ಜೀವಜಲ. ದಿನಕ್ಕೊಂದು ಸುಭಾಷಿತ ಎಂಬಂತೆ ಕ್ರಿಕೆಟಿಗ ಎಂ ಎಸ್ ಧೋನಿ ಅವರ 7 ಜೀವನ ಪಾಠಗಳು ಇಲ್ಲಿವೆ.
(1 / 8)
ಹಿರಿಯರು ಹೇಳುವುದೆಲ್ಲವೂ ಸರಿ ಎಂದಲ್ಲ. ಅವರು ತಪ್ಪು ಮಾಡಿ ಹೆಚ್ಚು ಅನುಭವ ಹೊಂದಿರುವ ಕಾರಣ ಅವರ ಮಾತಿಗೆ ಕಿವಿಗೊಡಿ. - ಎಂ.ಎಸ್ ಧೋನಿ
(3 / 8)
ಜನ ನನ್ನನ್ನು ಉತ್ತಮ ಕ್ರಿಕೆಟಿಗ ಎನ್ನುವುದಕ್ಕಿಂತಲೂ ಉತ್ತಮ ಮನುಷ್ಯ ಎಂದು ಗುರುತಿಸಬೇಕು ಎಂದು ಬಯಸುತ್ತೇನೆ - ಎಂ.ಎಸ್. ಧೋನಿ
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 8)
ಜೀವನದಲ್ಲಿ ನಾನು ಯಾವುದಕ್ಕೂ ವಿಷಾದಿಸುವುದಿಲ್ಲ. ಯಾವುದು ನಿನ್ನನ್ನು ಸಾಯಿಸುವುದಿಲ್ಲವೋ, ಅದು ನಿನ್ನನ್ನು ಶಕ್ತಿವಂತನನ್ನಾಗಿ ಮಾಡುತ್ತದೆ. - ಎಂ.ಎಸ್. ಧೋನಿ
(7 / 8)
ಕಲಿಯುವುದು ಮುಖ್ಯ. ಅದದೇ ತಪ್ಪುಗಳನ್ನು ಪುನರಾವರ್ತಿಸಬಾರದು. ಮಾಡಿಯಾಯಿತು ಎಂದರೆ ಮುಗಿಯಿತು. - ಎಂ.ಎಸ್. ಧೋನಿ
ಇತರ ಗ್ಯಾಲರಿಗಳು