ಕನ್ನಡ ಸುದ್ದಿ  /  Photo Gallery  /  Most Hat Trick Wicket Takers In Ipl History

Most Hat-tricks in IPL: ಐಪಿಎಲ್‌ನಲ್ಲಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದವರು ಯಾರು? ಇಲ್ಲಿದೆ ಪಟ್ಟಿ

  • Hat-tricks In IPL : ಐಪಿಎಲ್ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಈ ಟೂರ್ನಿಯಲ್ಲಿ ಇದುವರೆಗೆ ಎಷ್ಟು ಬೌಲರ್‌ಗಳು ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ ಎಂಬುದನ್ನು ತಿಳಿಯೋಣ.

Amit Mishra - ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 18 ಬೌಲರ್‌ಗಳು ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಈ ಬೌಲರ್‌ಗಳ ಪೈಕಿ ಒಬ್ಬ ಬೌಲರ್ 3 ಬಾರಿ ಹ್ಯಾಟ್ರಿಕ್ ಪಡೆದರೆ, ಮತ್ತೊಬ್ಬಬ್ಬರು ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಭಾರತದ ಸ್ಪಿನ್ನರ್ ಅಮಿತ್ ಮಿಶ್ರಾ ದಾಖಲೆಯ 3 ಬಾರಿ ಹ್ಯಾಟ್ರಿಕ್ ವಿಕೆಟ್‌ ಪಡೆದ ಸಾಧನೆಯೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
icon

(1 / 7)

Yuvraj Singh Hat-tricks In IPL - ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಯುವರಾಜ್ ಸಿಂಗ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
icon

(2 / 7)

Hat-tricks In IPL - ಅಮಿತ್‌ ಮಿಶ್ರಾ ಹಾಗೂ ಯುವರಾಜ್‌ ಹೊರತುಪಡಿಸಿ ಉಳಿದ 16 ಆಟಗಾರರು ತಲಾ ಒಂದೊಂದು ಬಾರಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಸುನಿಲ್ ನರೈನ್‌, ಹರ್ಷಲ್‌ ಪಟೇಲ್‌ ಸೇರಿದಂತೆ ಹಲವರು ಈ ಪಟ್ಟಿಯಲ್ಲಿ ಸೇರಿದ್ದಾರೆ.
icon

(3 / 7)

rohit sharma : ಈ ಪಟ್ಟಿಯಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹೆಸರೂ ಇದೆ. ರೋಹಿತ್ ಶರ್ಮಾ ಒಂದು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಅವರು ಐಪಿಎಲ್‌ ಆರಂಭದಲ್ಲಿ ಡೆಕನ್‌ ಚಾರ್ಜಸ್‌ ಪರ ಆಡುತ್ತಿದ್ದಾಗ ಈ ಸಾಧನೆ ಮಾಡಿದ್ದಾರೆ.
icon

(4 / 7)

praveen kumar Hat-tricks In IPL - ಅಜಿತ್ ಚಾಂಡಿಲಾ, ಮಖಾಯಾ ಎನ್ಟಿನಿ, ಅಕ್ಷರ್ ಪಟೇಲ್, ಸ್ಯಾಮ್ಯುಯೆಲ್ ಬದ್ರಿ, ಯಜುವೇಂದ್ರ ಚಹಾಲ್, ಪ್ರವೀಣ್ ಕುಮಾರ್, ಪ್ರವೀಣ್ ತಾಂಬೆ, ಶೇನ್ ವ್ಯಾಟ್ಸನ್, ಲಕ್ಷ್ಮೀಪತಿ ಬಾಲಾಜಿ, ಶ್ರೇಯಸ್ ಗೋಪಾಲ್, ಹರ್ಷಲ್ ಪಟೇಲ್, ಆಂಡ್ರ್ಯೂ ಟೈ, ಜಯದೇವ್ ಉನಾದ್ಕತ್ ಮತ್ತು ಸಾಮ್ ಕರಣ್ ಪಟ್ಟಿಯಲ್ಲಿದ್ದಾರೆ.
icon

(5 / 7)

yuzvendra chahal Hat-tricks In IPL- ಹಿಂದಿನ IPL ಋತುವಿನಲ್ಲಿ ಅಂದರೆ 2022ರಲ್ಲಿ, ಯಜುವೇಂದ್ರ ಚಹಾಲ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಪಡೆದ ಏಕೈಕ ಬೌಲರ್ ಆಗಿದ್ದರು. ಇದರೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಆ ಋತುವಿನಲ್ಲಿ ಚಹಾಲ್ 27 ವಿಕೆಟ್‌ಗಳನ್ನು ಪಡೆದರು.
icon

(6 / 7)

Hat-tricks In IPL : ಐಪಿಎಲ್‌ನಲ್ಲಿ ಹಲವು ಆಟಗಾರರು ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸದ್ಯದ ಟೀಮ್‌ ಇಂಡಿಯಾ ನಾಯಕ ಕೂಡಾ ಸೇರಿದ್ದಾರೆ. ಆರ್‌ಸಿಬಿ ಪರ ಆಡಿದ್ದ ಮೂವರು ಆಟಗಾರರು ಈ ಪಟ್ಟಿಯಲ್ಲಿದ್ದಾರೆ. 
icon

(7 / 7)

Hat-tricks In IPL : ಐಪಿಎಲ್‌ನಲ್ಲಿ ಹಲವು ಆಟಗಾರರು ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸದ್ಯದ ಟೀಮ್‌ ಇಂಡಿಯಾ ನಾಯಕ ಕೂಡಾ ಸೇರಿದ್ದಾರೆ. ಆರ್‌ಸಿಬಿ ಪರ ಆಡಿದ್ದ ಮೂವರು ಆಟಗಾರರು ಈ ಪಟ್ಟಿಯಲ್ಲಿದ್ದಾರೆ. (photos- players instagram)

ಇತರ ಗ್ಯಾಲರಿಗಳು