ಕನ್ನಡ ಸುದ್ದಿ  /  Photo Gallery  /  Most Run Scorers In Wpl 2024 Womens Premier League 2024 Orange Cap Rcb Ellyse Perry Meg Lanning Shafali Verma Jra

ಎಲಿಸ್‌ ಪೆರ್ರಿ ಪಾಲಾದ ಆರೆಂಜ್‌ ಕ್ಯಾಪ್; ಡಬ್ಲ್ಯುಪಿಎಲ್‌ 2024ರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರು

  • WPL 2024 Most Runs: ಡಬ್ಲ್ಯೂಪಿಎಲ್‌ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯಾಗಿ ಆರ್‌ಸಿಬಿಯ ಎಲಿಸ್‌ ಪೆರ್ರಿ ಆರೆಂಜ್‌ ಕ್ಯಾಪ್‌ ಪಡೆದರು. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರನ್ನು ನೋಡೋಣ.

ಆರ್‌ಸಿಬಿ ಕ್ವೀನ್‌ 9 ಪಂದ್ಯಗಳಲ್ಲಿ 347 ರನ್‌ ಗಳಿಸುವ ಮೂಲಕ, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ.
icon

(1 / 8)

ಆರ್‌ಸಿಬಿ ಕ್ವೀನ್‌ 9 ಪಂದ್ಯಗಳಲ್ಲಿ 347 ರನ್‌ ಗಳಿಸುವ ಮೂಲಕ, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಆರೆಂಜ್‌ ಕ್ಯಾಪ್‌ ತಮ್ಮದಾಗಿಸಿಕೊಂಡಿದ್ದಾರೆ.(PTI)

ಕಳೆದ ಆವೃತ್ತಿಯಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕಿ ಮೆಗ್‌ ಲ್ಯಾನಿಂಗ್, ಈ ಬಾರಿ 331 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
icon

(2 / 8)

ಕಳೆದ ಆವೃತ್ತಿಯಲ್ಲಿ ಆರೆಂಜ್‌ ಕ್ಯಾಪ್‌ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕಿ ಮೆಗ್‌ ಲ್ಯಾನಿಂಗ್, ಈ ಬಾರಿ 331 ರನ್‌ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.(Ishant Chauhan)

ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, 309 ರನ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
icon

(3 / 8)

ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, 309 ರನ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.(PTI)

ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ 300 ರನ್‌ ಗಳಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ.
icon

(4 / 8)

ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ 300 ರನ್‌ ಗಳಿಸುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ.(Ishant)

ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಯುಪಿ ವಾರಿಯರ್ಸ್‌ ತಂಡದ ದೀಪ್ತಿ ಶರ್ಮಾ, 295 ರನ್‌ ಗಳಿಸಿ ಐದನೇ ಸ್ಥಾನ ಪಡೆದಿದ್ದಾರೆ.
icon

(5 / 8)

ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಯುಪಿ ವಾರಿಯರ್ಸ್‌ ತಂಡದ ದೀಪ್ತಿ ಶರ್ಮಾ, 295 ರನ್‌ ಗಳಿಸಿ ಐದನೇ ಸ್ಥಾನ ಪಡೆದಿದ್ದಾರೆ.(PTI)

ಗುಜರಾತ್‌ ಜೈಂಟ್ಸ್‌ ನಾಯಕಿ ಬೆತ್‌ ಮೂನಿ 285 ರನ್‌ ಗಳಿಸುವ ಮೂಲಕ ಆರನೇ ಸ್ಥಾನದಲ್ಲಿದ್ದಾರೆ.
icon

(6 / 8)

ಗುಜರಾತ್‌ ಜೈಂಟ್ಸ್‌ ನಾಯಕಿ ಬೆತ್‌ ಮೂನಿ 285 ರನ್‌ ಗಳಿಸುವ ಮೂಲಕ ಆರನೇ ಸ್ಥಾನದಲ್ಲಿದ್ದಾರೆ.(PTI)

ಮುಂಬೈ ಇಂಡಿಯನ್ಸ್‌ ನಾಯಕಿ ಹರ್ಮನ್‌ಪ್ರೀತ್‌ ಕೌರ್ 268‌ ರನ್‌ ಗಳಿಸಿ ಏಳನೇ ಸ್ಥಾನ ಪಡೆದಿದ್ದಾರೆ.
icon

(7 / 8)

ಮುಂಬೈ ಇಂಡಿಯನ್ಸ್‌ ನಾಯಕಿ ಹರ್ಮನ್‌ಪ್ರೀತ್‌ ಕೌರ್ 268‌ ರನ್‌ ಗಳಿಸಿ ಏಳನೇ ಸ್ಥಾನ ಪಡೆದಿದ್ದಾರೆ.(PTI)

ಆರ್‌ಸಿಬಿ ಮತ್ತಬ್ಬ ಸ್ಫೋಟಕ ಆಟಗಾರ್ತಿ ರಿಚಾ ಘೋಷ್‌ 257 ರನ್‌ ಗಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ.
icon

(8 / 8)

ಆರ್‌ಸಿಬಿ ಮತ್ತಬ್ಬ ಸ್ಫೋಟಕ ಆಟಗಾರ್ತಿ ರಿಚಾ ಘೋಷ್‌ 257 ರನ್‌ ಗಳಿಸಿ ಎಂಟನೇ ಸ್ಥಾನ ಪಡೆದಿದ್ದಾರೆ.(PTI)


ಇತರ ಗ್ಯಾಲರಿಗಳು