ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟೀಮ್ ಇದು; ಅಗ್ರಸ್ಥಾನ ಪಡೆದ ತಂಡ ತಿಳಿದರೆ ಗಾಬರಿ ಖಂಡಿತ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟೀಮ್ ಇದು; ಅಗ್ರಸ್ಥಾನ ಪಡೆದ ತಂಡ ತಿಳಿದರೆ ಗಾಬರಿ ಖಂಡಿತ!

ಪ್ರಸಕ್ತ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟೀಮ್ ಇದು; ಅಗ್ರಸ್ಥಾನ ಪಡೆದ ತಂಡ ತಿಳಿದರೆ ಗಾಬರಿ ಖಂಡಿತ!

2025ರ ಐಪಿಎಲ್​ನಲ್ಲಿ ಸಿಕ್ಸರ್​ಗಳ ಮಳೆಯೇ ಸುರಿದಿದೆ. ಆದರೆ ಈ ಆವೃತ್ತಿಯಲ್ಲಿ ಸಿಕ್ಸರ್​ ಹೊಡೆಯುವ ವಿಚಾರಕ್ಕೆ ಸಂಬಂಧಿಸಿ ಯಾವ ತಂಡ ಅಗ್ರಸ್ಥಾನ ಪಡೆದಿದೆ. ಹತ್ತು ತಂಡಗಳಲ್ಲಿ ಯಾವ ತಂಡ ಎಷ್ಟು ಸಿಕ್ಸರ್​ ಬಾರಿಸಿದೆ ಎಂಬುದನ್ನು ನೋಡೋಣ. (ಇಲ್ಲಿರುವ ಅಂಕಿ-ಅಂಶ ಮೇ 23ರ ತನಕದ್ದು. ಇದರ ಸಂಖ್ಯೆ ಮತ್ತೆ ಹೆಚ್ಚಾಗಬಹುದು)

ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ರೇಸ್​​ನಿಂದ ಹೊರಬಿದ್ದಿದ್ದರೂ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡವಾಗಿ ಅಗ್ರಸ್ಥಾನದಲ್ಲಿದೆ (ಮೇ 23ರ ತನಕದ ಅಂಕಿಅಂಶ). ಈ ಋತುವಿನಲ್ಲಿ ರಾಜಸ್ಥಾನ್ ಒಟ್ಟು 146 ಸಿಕ್ಸರ್​​ಗಳನ್ನು ಬಾರಿಸಿದೆ.
icon

(1 / 10)

ಲಕ್ನೋ ಸೂಪರ್ ಜೈಂಟ್ಸ್ ತಂಡವೂ ಐಪಿಎಲ್ ಪ್ಲೇಆಫ್ ರೇಸ್​​ನಿಂದ ಹೊರಗುಳಿದಿದ್ದರೂ ಸಿಕ್ಸರ್ ಬಾರಿಸಿದ ವಿಚಾರಕ್ಕೆ ಸಂಬಂಧಿಸಿ ಎರಡನೇ ಸ್ಥಾನದಲ್ಲಿದೆ. ಲಕ್ನೋ 138 ಸಿಕ್ಸರ್​​ಗಳನ್ನು ಸಿಡಿಸಿದೆ.
icon

(2 / 10)

ಪ್ಲೇಆಫ್ ಪ್ರವೇಶಿರುವ ಪಂಜಾಬ್ ಕಿಂಗ್ಸ್ ತಂಡ 124 ಸಿಕ್ಸರ್​ಗಳೊಂದಿಗೆ 3ನೇ ಸ್ಥಾನ ಪಡೆದಿದೆ.
icon

(3 / 10)

ಪ್ಲೇಆಫ್ ಪ್ರವೇಶಿರುವ ಪಂಜಾಬ್ ಕಿಂಗ್ಸ್ ತಂಡ 124 ಸಿಕ್ಸರ್​ಗಳೊಂದಿಗೆ 3ನೇ ಸ್ಥಾನ ಪಡೆದಿದೆ.

ಪ್ಲೇಆಫ್ ಪ್ರವೇಶಿಸಿರುವ ಮತ್ತೊಂದು ತಂಡವಾದ ಮುಂಬೈ ಇಂಡಿಯನ್ಸ್ ಒಟ್ಟು 110 ಸಿಕ್ಸರ್​​ ಚಚ್ಚಿದೆ.
icon

(4 / 10)

ಗುಜರಾತ್ ಟೈಟಾನ್ಸ್ ಬ್ಯಾಟರ್​​​ 109 ಸಿಕ್ಸರ್​​ ಬಾರಿಸಿದ್ದಾರೆ. ಜಿಟಿ ಈ ವರ್ಷ ಅದ್ಭುತ ಫಾರ್ಮ್​​ನಲ್ಲಿದ್ದು, ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ.
icon

(5 / 10)

ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದ ನಂತರವೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ ಪ್ರವೇಶಿಸಲು ವಿಫಲವಾಗಿದ್ದು, ಒಟ್ಟು 98 ಸಿಕ್ಸರ್ ಸಿಡಿಸಿದೆ.
icon

(6 / 10)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಋತುವಿನಲ್ಲಿ ಪ್ಲೇ ಆಫ್ ತಲುಪಿದೆ. ಆದರೆ ಆರ್​ಸಿಬಿ ಬ್ಯಾಟರ್​​ಗಳು ಸಿಡಿಸಿರುವ ಶತಕಗಳ ಸಂಖ್ಯೆ 96.
icon

(7 / 10)

ಕೋಲ್ಕತಾ ನೈಟ್ ರೈಡರ್ಸ್ ಈವರೆಗೂ 89 ಸಿಕ್ಸರ್​ಗಳನ್ನು ಸಿಡಿಸಿದೆ.
icon

(8 / 10)

ಕೋಲ್ಕತಾ ನೈಟ್ ರೈಡರ್ಸ್ ಈವರೆಗೂ 89 ಸಿಕ್ಸರ್​ಗಳನ್ನು ಸಿಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್​​ 87 ಸಿಕ್ಸರ್​ಗಳನ್ನು ಬಾರಿಸಿ 9ನೇ ಸ್ಥಾನದಲ್ಲಿದೆ.
icon

(9 / 10)

ಚೆನ್ನೈ ಸೂಪರ್ ಕಿಂಗ್ಸ್​​ 87 ಸಿಕ್ಸರ್​ಗಳನ್ನು ಬಾರಿಸಿ 9ನೇ ಸ್ಥಾನದಲ್ಲಿದೆ.

ಸನ್ರೈಸರ್ಸ್ ಹೈದರಾಬಾದ್ ತಂಡವು ಅತ್ಯಂತ ಆಕ್ರಮಣಕಾರಿ ತಂಡಗಳಲ್ಲಿ ಒಂದಾಗಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಹರ್ನಿಕ್ ಕ್ಲಾಸೆನ್ ಮತ್ತು ಇಶಾನ್ ಕಿಶನ್ ಅವರಂತಹ ಸ್ಫೋಟಕ ಬ್ಯಾಟ್ಸ್​​ಮನ್​ಗಳಿದ್ದರೂ ಎಸ್ಆರ್​ಹೆಚ್​ 86 ಸಿಕ್ಸರ್​ಗಳೊಂದಿಗೆ ಕೊನೆಯ ಸ್ಥಾನ ಪಡೆದಿದೆ.
icon

(10 / 10)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು