ಕನ್ನಡ ಸುದ್ದಿ  /  Photo Gallery  /  Motivational Quote For Monday To Sunday 7 Inspirational Quotes To Start The Day Ht Kannada Subhashita Uks

Motivational Quotes: ಪ್ರೇರಣಾದಾಯಿ ಮಾತು; ಸೋಮವಾರದಿಂದ ಭಾನುವಾರದ ತನಕ, ದಿನಕ್ಕೊಂದು ನುಡಿಮುತ್ತು, ಇಲ್ಲಿದೆ 7 ಶುಭನುಡಿ

ಎಲ್ಲರಿಗೂ ನಮಸ್ಕಾರ. ನಿತ್ಯಬದುಕು ಆರಂಭಿಸಬೇಕಾದರೆ ಒಂದು ಪ್ರೇರಣಾನುಡಿ ಓದಿದರೆ, ಕೇಳಿದರೆ ಸಾಕು ಮನಸ್ಸಿನಲ್ಲೊಂದು ಉತ್ಸಾಹ, ಹುಮ್ಮಸ್ಸು ಹೆಚ್ಚಿಬಿಡುತ್ತದೆ. ಅಂತಹ ಪ್ರೇರಣಾದಾಯಿ ಮಾತು ವಾರವಿಡೀ ಸೋಮವಾರದಿಂದ ಭಾನುವಾರದ ತನಕ ದಿನಕ್ಕೊಂದು ನುಡಿಮುತ್ತು ಸಿಕ್ಕರೆ ಹೇಗಿರುತ್ತದೆ? ಚಿಂತೆ ಬೇಡ ಇಲ್ಲಿವೆ 7 ಶುಭನುಡಿ ಇಲ್ಲಿದೆ.

ಬಾಲ್ಯ ಎಂದರೆ ಸರಳವಾಗಿರುವುದು. ಮಗುವಿನ ಹಾಗೆ ಜಗತ್ತನ್ನು ನೋಡಿ. ಅದು ತುಂಬಾ ಸುಂದರವಾಗಿರುತ್ತದೆ. - ಕೈಲಾಶ್ ಸತ್ಯಾರ್ಥಿ
icon

(1 / 8)

ಬಾಲ್ಯ ಎಂದರೆ ಸರಳವಾಗಿರುವುದು. ಮಗುವಿನ ಹಾಗೆ ಜಗತ್ತನ್ನು ನೋಡಿ. ಅದು ತುಂಬಾ ಸುಂದರವಾಗಿರುತ್ತದೆ. - ಕೈಲಾಶ್ ಸತ್ಯಾರ್ಥಿ

ನಿಮ್ಮನ್ನು ಮತ್ತು ನಿಮ್ಮ ಪ್ರತಿಭೆಯನ್ನು ನೀವು ನಂಬಿದರೆ ಯಾವುದೇ ಪರಿವರ್ತನೆ ಕೂಡ ಸುಲಭ - ಪ್ರಿಯಾಂಕಾ ಛೋಪ್ರಾ
icon

(2 / 8)

ನಿಮ್ಮನ್ನು ಮತ್ತು ನಿಮ್ಮ ಪ್ರತಿಭೆಯನ್ನು ನೀವು ನಂಬಿದರೆ ಯಾವುದೇ ಪರಿವರ್ತನೆ ಕೂಡ ಸುಲಭ - ಪ್ರಿಯಾಂಕಾ ಛೋಪ್ರಾ

ಜಗತ್ತಿನಲ್ಲಿ ಹೇಳುವವರಿಗಿಂತ ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು- ಗಳಗನಾಥ
icon

(3 / 8)

ಜಗತ್ತಿನಲ್ಲಿ ಹೇಳುವವರಿಗಿಂತ ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚಿನದು- ಗಳಗನಾಥ

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ- ವಿ.ಕೃ.ಗೋಕಾಕ್‌
icon

(5 / 8)

ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ- ವಿ.ಕೃ.ಗೋಕಾಕ್‌

ನಮ್ಮ ಇತಿಮಿತಿಗಳನ್ನು ಅರಿತುಕೊಂಡು ಮುನ್ನಡೆದರೆ ಆತ್ಮವಿಶ್ವಾಸ ತನ್ನಿಂತಾನೇ ಬರುತ್ತದೆ- ಸುಧಾ ಮೂರ್ತಿ
icon

(6 / 8)

ನಮ್ಮ ಇತಿಮಿತಿಗಳನ್ನು ಅರಿತುಕೊಂಡು ಮುನ್ನಡೆದರೆ ಆತ್ಮವಿಶ್ವಾಸ ತನ್ನಿಂತಾನೇ ಬರುತ್ತದೆ- ಸುಧಾ ಮೂರ್ತಿ

ಸತ್ಯಾಂಶಗಳನ್ನು ತಿಳಿಯದೆ ನಿಮ್ಮನ್ನು ಟೀಕಿಸುವ ಜನ ಯಾವಾಗಲೂ ಇರುತ್ತಾರೆ. - ಮಿಥಾಲಿ ರಾಜ್‌
icon

(7 / 8)

ಸತ್ಯಾಂಶಗಳನ್ನು ತಿಳಿಯದೆ ನಿಮ್ಮನ್ನು ಟೀಕಿಸುವ ಜನ ಯಾವಾಗಲೂ ಇರುತ್ತಾರೆ. - ಮಿಥಾಲಿ ರಾಜ್‌

ಮನುಷ್ಯ ಜೀವನದಲ್ಲಿ ಸುಖ, ದುಃಖ ಎಂಬುದಿಲ್ಲ. ಅಲ್ಲಿರುವುದು ಅನುಭವಗಳು ಮಾತ್ರ. - ಭಗವಾನ್ ಶ್ರೀಕೃಷ್ಣ
icon

(8 / 8)

ಮನುಷ್ಯ ಜೀವನದಲ್ಲಿ ಸುಖ, ದುಃಖ ಎಂಬುದಿಲ್ಲ. ಅಲ್ಲಿರುವುದು ಅನುಭವಗಳು ಮಾತ್ರ. - ಭಗವಾನ್ ಶ್ರೀಕೃಷ್ಣ

ಇತರ ಗ್ಯಾಲರಿಗಳು