Inspire Quotes: ಕ್ರೀಡಾಪಟುಗಳ ಈ ಪ್ರೇರಣದಾಯಕ ಮಾತುಗಳು ಜೀವನದಲ್ಲಿ ಸೋತವರಿಗೆ ಬೂಸ್ಟ್ ನೀಡೋದು ಗ್ಯಾರೆಂಟಿ
- ಸಾಧಕರ ಮಾತುಗಳು ನಿಜವಾಗಲೂ ಸ್ಫೂರ್ತಿ ನೀಡುತ್ತವೆ. ಜೀವನದಲ್ಲಿ ಸೋತವರಿಗೆ ನುಡಿಮುತ್ತುಗಳು ಶಕ್ತಿ ನೀಡುತ್ತವೆ, ಬೂಸ್ಟ್ ಕೊಡುತ್ತವೆ. ಅಷ್ಟರಮಟ್ಟಿಗೆ ಪ್ರೇರಣೆ ಕೊಡುವ 7 ಕ್ರೀಡಾಪಟುಗಳ ಸುಭಾಷಿತಗಳು ಇಲ್ಲಿವೆ.
- ಸಾಧಕರ ಮಾತುಗಳು ನಿಜವಾಗಲೂ ಸ್ಫೂರ್ತಿ ನೀಡುತ್ತವೆ. ಜೀವನದಲ್ಲಿ ಸೋತವರಿಗೆ ನುಡಿಮುತ್ತುಗಳು ಶಕ್ತಿ ನೀಡುತ್ತವೆ, ಬೂಸ್ಟ್ ಕೊಡುತ್ತವೆ. ಅಷ್ಟರಮಟ್ಟಿಗೆ ಪ್ರೇರಣೆ ಕೊಡುವ 7 ಕ್ರೀಡಾಪಟುಗಳ ಸುಭಾಷಿತಗಳು ಇಲ್ಲಿವೆ.
(1 / 9)
ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ಅದಕ್ಕೆ ಕಠಿಣ ಪರಿಶ್ರಮ ಅತ್ಯಗತ್ಯ. ಕ್ರೀಡಾಪಟುಗಳ ಸುಭಾಷಿತಗಳನ್ನು ಓದಿ. ನಿಮ್ಮ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಏಕೆಂದರೆ ಕ್ರೀಡಾಪಟುಗಳು ತಮ್ಮ ಜೀವನದ ಅನುಭವಗಳನ್ನೇ ತಮ್ಮ ಮಾತುಗಳಲ್ಲಿ ತಿಳಿಸಿದ್ದಾರೆ.
(2 / 9)
ಯಶಸ್ಸು ಒಂದು ಪ್ರಕ್ರಿಯೆ. ಆ ಪ್ರಯಾಣದಲ್ಲಿ ಕೆಲವೊಮ್ಮೆ ನಿಮ್ಮ ಮೇಲೆ ಕಲ್ಲುಗಳನ್ನು ಎಸೆಯಬಹುದು. ಅವುಗಳನ್ನು ಮೈಲಿಗಲ್ಲುಗಳಾಗಿ ಪರಿವರ್ತಿಸುವುದು ನಿಮ್ಮ ಕೈಯಲ್ಲಿದೆ - ಸಚಿನ್ ತೆಂಡೂಲ್ಕರ್
(3 / 9)
ಪ್ರತಿ ಬಾರಿಯೂ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕೆಲವೊಮ್ಮೆ ನಾವು ಒಪ್ಪಿಕೊಳ್ಳಬೇಕಾಗುತ್ತದೆ. - ಲಿಯೋನೆಲ್ ಮೆಸ್ಸಿ
(6 / 9)
ಗುರಿ ಮುಟ್ಟಲು ಉತ್ಸಾಹದಿಂದ ಮುನ್ನುಗ್ಗಿ. ಆದರೆ ಹಿಂತಿರುಗಿ ನೋಡಬೇಡಿ. ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ - ವಿರಾಟ್ ಕೊಹ್ಲಿ
(7 / 9)
ನೀವು ಈಗಾಗಲೇ ಪರಿಪೂರ್ಣರು ಎಂದು ಭಾವಿಸಿದರೆ ಎಂದಿಗೂ ಪರಿಪೂರ್ಣರಾಗಲು ಸಾಧ್ಯವಿಲ್ಲ - ಕ್ರಿಸ್ಟಿಯಾನೋ ರೊನಾಲ್ಡೊ
(8 / 9)
ಜೀವನದಲ್ಲಿ ನಾನು ಹಲವು ಬಾರಿ ಸೋತಿದ್ದೇನೆ. ಆದರೆ, ಎಂದಿಗೂ ಪ್ರಯತ್ನಿಸುವುದನ್ನು ನಿಲ್ಲಿಸಿಲ್ಲ - ರಾಹುಲ್ ದ್ರಾವಿಡ್
ಇತರ ಗ್ಯಾಲರಿಗಳು