ಹಳೆಯ ಲುಕ್​​ನಲ್ಲಿ ಎಂಎಸ್‌ ಧೋನಿ, ರಗಡ್​ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಸ್ಟನ್ನಿಂಗ್ ಹೇರ್​ಸ್ಟೈಲ್​ನೊಂದಿಗೆ ಐಪಿಎಲ್​ನಲ್ಲಿ ಕಣಕ್ಕೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಳೆಯ ಲುಕ್​​ನಲ್ಲಿ ಎಂಎಸ್‌ ಧೋನಿ, ರಗಡ್​ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಸ್ಟನ್ನಿಂಗ್ ಹೇರ್​ಸ್ಟೈಲ್​ನೊಂದಿಗೆ ಐಪಿಎಲ್​ನಲ್ಲಿ ಕಣಕ್ಕೆ

ಹಳೆಯ ಲುಕ್​​ನಲ್ಲಿ ಎಂಎಸ್‌ ಧೋನಿ, ರಗಡ್​ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಸ್ಟನ್ನಿಂಗ್ ಹೇರ್​ಸ್ಟೈಲ್​ನೊಂದಿಗೆ ಐಪಿಎಲ್​ನಲ್ಲಿ ಕಣಕ್ಕೆ

  • Virat Kohli and MS Dhoni: ಐಪಿಎಲ್ ಹಬ್ಬ ಇಂದಿನಿಂದ (ಮಾರ್ಚ್ 22) ಪ್ರಾರಂಭವಾಗಲಿದೆ. ಆದರೆ ಈ ಟೂರ್ನಿಯಲ್ಲಿ ಇಬ್ಬರು ಸೂಪರ್​​ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಹೊಸ ಹೇರ್​ಸ್ಟೈಲ್​ನೊಂದಿಗೆ ಕಣಕ್ಕಿಳಿಯಲಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರು ವಿಭಿನ್ನ ಹೇರ್​​​ ಸ್ಟೈಲ್​ನೊಂದಿಗೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಬ್ಬರು ಸೂಪರ್ ಸ್ಟಾರ್ ಕ್ರಿಕೆಟಿಗರು ಸಖತ್ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
icon

(1 / 7)

ತನ್ನ ಹೇರ್​ಸ್ಟೈಲ್​ನಿಂದಲೇ ಗುರುತಿಸಿಕೊಂಡ ಧೋನಿ, ಹೊಸ ಸ್ಟೈಲ್ ಮಾಡಿ ಗಮನ ಸೆಳೆದಿದ್ದಾರೆ. ಮತ್ತೊಮ್ಮೆ ಉದ್ದ ಕೂದಲು ಬೆಳೆಸಿ ತಮ್ಮ ಹಳೆಯ ಲುಕ್​ಗೆ ಮರಳಿದ್ದಾರೆ.
icon

(2 / 7)

ಸ್ಟೈಲಿಶ್ ಹೇರ್ ಕಟ್​ನಲ್ಲಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ, ವಿಭಿನ್ನ ಕೇಶ ಕಾಶಿಯಿಂದ ಹೊಸ ಟ್ರೆಂಡ್ ಸೆಟ್ ಸೃಷ್ಟಿಸಿದ್ದಾರೆ.
icon

(3 / 7)

ಈ ವಿಶೇಷ ಲುಕ್​ನಲ್ಲಿ ಅಭಿಮಾನಿಗಳ ಗಮನ ಸೆಳೆದಿರುವ ಮಾಹಿ, 42ನೇ ವಯಸ್ಸಲ್ಲೂ ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಶ್ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ.
icon

(4 / 7)

ಧೋನಿ ಉದ್ದನೆಯ ಕೇಶ ವಿನ್ಯಾಸದಲ್ಲಿ ಸೂಪರ್ ಮಾಡೆಲ್​ನಂತೆ ಕಾಣುತ್ತಾರೆ. ಕಳೆದ ಬಾರಿ ಸಿಎಸ್​ಕೆ ತಂಡವನ್ನು ಚಾಂಪಿಯನ್ ಮಾಡಿದ್ದ ಮಾಹಿ ಈ ಬಾರಿ ನಾಯಕತ್ವ ತ್ಯಜಿಸಿದ್ದಾರೆ.
icon

(5 / 7)

ಹೊಸ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ಹೇರ್​ ಸ್ಟೈಲ್​ಗಳಲ್ಲಿ ಯಾರದ್ದು ಅದ್ಭುತವಾಗಿದೆ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.
icon

(6 / 7)

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರು ಧೋನಿ ಮತ್ತು ಕೊಹ್ಲಿ ಇಬ್ಬರಿಗೂ ವಿಭಿನ್ನ ಮತ್ತು ಸ್ಟೈಲಿಶ್​ ಹೇರ್​ಕಟ್ ಮಾಡಿದ್ದಾರೆ. ಕೊಹ್ಲಿ ಈ ಲುಕ್​ನಲ್ಲಿ ಸಾಕಷ್ಟು ಸುಂದರವಾಗಿ ಕಾಣುತ್ತಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು