Mysore Mahabaleshwar Rathotsav: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ರಥೋತ್ಸವ ಸಂಭ್ರಮ, ಪುರಾತನ ದೇಗುಲದಲ್ಲಿ ವಿಶೇಷ ಪೂಜೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Mahabaleshwar Rathotsav: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ರಥೋತ್ಸವ ಸಂಭ್ರಮ, ಪುರಾತನ ದೇಗುಲದಲ್ಲಿ ವಿಶೇಷ ಪೂಜೆ

Mysore Mahabaleshwar Rathotsav: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ರಥೋತ್ಸವ ಸಂಭ್ರಮ, ಪುರಾತನ ದೇಗುಲದಲ್ಲಿ ವಿಶೇಷ ಪೂಜೆ

  • Mysore Mahabaleshwar Rathotsav: ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ರಥೋತ್ಸವ ಗುರುವಾರ ಸಡಗರ, ಸಂಭ್ರಮದಿಂದ ನೆರವೇರಿತು.
  • ಚಿತ್ರಗಳು: ಗಣೇಶ್‌ ಪ್ರಸಾದ್‌,ಮೈಸೂರು

ಶತಮಾನದ ಹಿನ್ನೆಲೆಯಿರುವ ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲಗಳ ಸಂಕೀರ್ಣದಲ್ಲಿರುವ ಶ್ರೀ ಮಹಾಬಲೇಶ್ವರ ರಥೋತ್ಸವ ಜರುಗಿತು.
icon

(1 / 6)

(ಗಣೇಶ್‌ ಪ್ರಸಾದ್‌,ಮೈಸೂರು)

ಬೆಳಿಗ್ಗೆಯಿಂದಲೇ ಚಾಮುಂಡಿಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮೀಗೆ ವಿಶೇಷ ಪೂಜೆಗಳು ನೆರವೇರಿದವು.
icon

(2 / 6)

ಈ ವೇಳೆ ರಥದ ಸುತ್ತಲೂ ಮೆರವಣಿಗೆ ನಡೆದಾಗ ಚಾಮುಂಡೇಶ್ವರಿ ದೇಗುಲಗಳ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಮಣೆಗಾರ್‌ ಪ್ರಸಾದ್‌, ನಾಗರಾಜು ಮತ್ತಿತರರು ಭಾಗಿಯಾದರು.
icon

(3 / 6)

ಚಾಮುಂಡಿಬೆಟ್ಟದಲ್ಲಿ ರಥೋತ್ಸವಕ್ಕೂ ಮುನ್ನ ಉತ್ಸವಮೂರ್ತಿಯನ್ನು ದೇಗುಲದ ಅರ್ಚಕರು ಹೊತ್ತು ತಂದರು.
icon

(4 / 6)

ಉತ್ಸವ ಮೂರ್ತಿಯನ್ನು ತಂದು ರಥದಲ್ಲಿ ಇರಿಸಿ ಭಕ್ತರ ಸಮ್ಮುಖದಲ್ಲಿ ಚಾಮುಂಡಿಬೆಟ್ಟದಲ್ಲಿ ರಥ ಎಳೆಯಲಾಯಿತು.
icon

(5 / 6)

ಶ್ರೀ ಮಹಾಬಲೇಶ್ವರ ದೇವಾಲಯವನ್ನು ಹೊಯ್ಸಳ ಆಳ್ವಿಕೆಯ ಆರಂಭಕ್ಕೂ ಮುನ್ನ ನಿರ್ಮಿಸಲಾಗಿತ್ತು. ಶಾಸನಗಳ ಪುರಾವೆಗಳು ಈ ಪ್ರದೇಶವನ್ನು ಮಾಬಲ ಅಥವಾ ಮಾಬಲ ತೀರ್ಥ ಎಂದು ಸೂಚಿಸುತ್ತವೆ ಮತ್ತು ಹೊಯ್ಸಳ ಎಂದು ಹೇಳುತ್ತದೆ. ರಾಜ ವಿಷ್ಣುವರ್ಧನನು ಕ್ರಿ.ಶ. 1128 ರಲ್ಲಿ ಈ ದೇವಾಲಯಕ್ಕೆ ದೇಣಿಗೆ ನೀಡಿದ್ದಾನೆ.
icon

(6 / 6)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು